ಇದ್ದಕ್ಕಿದ್ದಂತೆ ಕೈಕಾಲು, ಮೈಯಲ್ಲಿ ಕಾಣುವ ನೋವು ಊತ ತಕ್ಷಣ ಕಡಿಮೆ ಮಾಡುತ್ತದೆ

0 13

ಇದ್ದಕ್ಕಿದ್ದಂತೆ ಕೈಕಾಲು, ಮೈಯಲ್ಲಿ ಕಾಣುವ ನೋವು ಊತ ತಕ್ಷಣ ಕಡಿಮೆ ಮಾಡುತ್ತದೆ

ಶೇಕಡ 15 ರಿಂದ 30 ಪರ್ಸೆಂಟ್ ಜನರಲ್ಲಿ ಈ ತೊಂದರೆಗಳು ಕಾಡುತ್ತಿದೆ ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ನಮ್ಮ ಕೈ ಕಾಲುಗಳಲ್ಲಿ ಏಕೆ ಊತ ಕಾಣಿಸುತ್ತದೆ ಎಂದು ಹೇಳುವುದಾದರೆ ದೇಹದಲ್ಲಿ ನೀರಿನಂಶ ಉಳಿದುಕೊಳ್ಳುವುದರಿಂದ ಕೈಕಾಲು ಊದಿಕೊಳ್ಳುತ್ತದೆ ನಿಮ್ಮ ದೇಹದಲ್ಲಿ ಇರುವ ನೀರು ಕಾಲ ಕಾಲಕ್ಕೆ ಹೊರಗಡೆ ಹೋಗುತ್ತಿರಬೇಕು ಆದರೆ ದೇಹದಲ್ಲಿರುವ ಫ್ಯಾಟ್ ಸೆಲ್ಸ್ ಗಳು ಅಥವಾ ಕಣಗಳು ಈ ನೀರನ್ನು ಸಾಕಷ್ಟು ಹೀರಿಕೊಳ್ಳುತ್ತದೆ ಹಾಗಾಗಿ ನಮ್ಮ ಕೈ ಕಾಲು ಊದಿಕೊಳ್ಳುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕೆಲವರಿಗೆ ಕೈ ಬೆರಳುಗಳು ಓದಿಕೊಳ್ಳುತ್ತದೆ ಇದು ಹೃದಯಕ್ಕೆ ಸಂಬಂಧಿಸಿದ ತೊಂದರೆಯಿಂದ ಆಗಬಹುದು ಕೆಲವರಿಗೆ ಹೊಟ್ಟೆಯಲ್ಲಿ ಗ್ಯಾಸ್, ಅಸಿಡಿಟಿ,ಹೊಟ್ಟೆಯುಬ್ಬರು, ಲಿವರ್ ನಲ್ಲಿ ತೊಂದರೆಯಾದಾಗ ದೇಹದಲ್ಲಿರುವ ಕಲ್ಮಶಗಳು ಸರಿಯಾಗಿ ಹೊರಗಡೆ ಹೋಗದೆ ಇದ್ದಾಗ ಕೈ ಕಾಲುಗಳಲ್ಲಿ ಊತ ಕಾಣಿಸುತ್ತದೆ ವಿಟಮಿನ್ಸ್ ಮಿನರಲ್ಸ್ ಗಳ ಕೊರತೆ ಇದ್ದಾಗ ಈ ರೀತಿ ಸಮಸ್ಯೆಗಳು ಕಾಣುತ್ತವೆ ಸರಿಯಾಗಿ ರಕ್ತ ಚಲನೆ ಆಗದೆ ಇದ್ದಾಗಲೂ ಸಹ ಈ ಸಮಸ್ಯೆ ಕಾಡುತ್ತವೆ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಕಲ್ಮಶಗಳು ಒಳಗೆ ಉಳಿದುಕೊಳ್ಳುವುದರಿಂದಲೂ ಸಹ ಈ ಸಮಸ್ಯೆ ಕಾಡುತ್ತದೆ

ದೇಹದಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವುದರಿಂದ ಈ ರೀತಿಯ ತೊಂದರೆಗಳು ಆಗುತ್ತವೆ ವಯಸ್ಸಾಗುತ್ತ ಹೋದಂತೆ ದೇಹದಲ್ಲಿರುವ ನೀರು ಸರಿಯಾಗಿ ಹೊರಗಡೆ ಹೋಗುವುದಿಲ್ಲ ಇದಕ್ಕೆ ಮನೆ ಮದ್ದನ್ನು ನೋಡುವುದಾದರೆ ಅರ್ಧ ಚಮಚದಷ್ಟು ಶುಂಠಿ ಪುಡಿಯನ್ನು ತೆಗೆದುಕೊಳ್ಳಿ ಇದು ನಮ್ಮ ದೇಹದಲ್ಲಿರುವ ಊತವನ್ನು ಕಡಿಮೆ ಮಾಡುತ್ತದೆ ಅರ್ಧ ಚಮಚದಷ್ಟು ಅರಿಶಿನ ಪುಡಿ ತೆಗೆದುಕೊಳ್ಳಿ ಎರಡು ಚಮಚದಷ್ಟು ಬೆಲ್ಲದ ಪುಡಿ ತೆಗೆದುಕೊಳ್ಳಬೇಕು

4 ಕರ್ಜೂರವನ್ನು ತೆಗೆದುಕೊಳ್ಳಬೇಕು ಈ ನಾಲ್ಕು ಅಂಶಗಳು ನಮ್ಮ ದೇಹದಲ್ಲಿರುವ ನೀರಿನ ಅಂಶವನ್ನು ಹೊರಗಡೆ ಹಾಕಲು ಸಹಾಯ ಮಾಡುತ್ತದೆ ನಂತರ ಖರ್ಜೂರವನ್ನು ಬಿಡಿಸಿ ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಬೇಕು ಎಲ್ಲವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು ನಂತರ ಇದು ಒಂದು ಪೇಸ್ಟ್ ರೀತಿಯಲ್ಲಿ ಆಗುತ್ತದೆ ಇದನ್ನು ಚಿಕ್ಕ ಚಿಕ್ಕ ಗುಳಿಗೆಗಳ ರೀತಿಯಲ್ಲಿ ಮಾತ್ರೆಗಳ ರೀತಿಯಲ್ಲಿ ಮಾಡಬೇಕು ಈ ಗುಳಿಗೆಗಳನ್ನು ಬೆಳಿಗ್ಗೆ ಮತ್ತು ರಾತ್ರಿ ವೇಳೆ ಎರಡೆರಡು ಸೇವಿಸಬೇಕು ಇದನ್ನು ಎರಡು ವಾರಗಳವರೆಗೆ ಸೇವಿಸಬೇಕು ದಿನಕ್ಕೆ ನಾಲ್ಕು ಮಾತ್ರೆಗಳಂತೆ ಎರಡು ವಾರ ತೆಗೆದುಕೊಳ್ಳಬೇಕು ಸಾಧ್ಯವಾದರೆ ಒಂದು ತಿಂಗಳವರೆಗೂ ಉಪಯೋಗಿಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.