ಕುಂಭ ರಾಶಿ ಶನಿ ರಾಶಿ ಭವಿಷ್ಯ 2024!

0 14,458

ಶನಿ ಎಂದರೆ ಸಾಕು ಎಲ್ಲರಿಗೂ ಬಹಳ ಭಯವಾಗುತ್ತದೆ. ಈ ಶನಿ ರಾಶಿ ಬದಲಾವಣೆ ಮಾಡುವುದರಿಂದ ಅದರ ಪರಿಣಾಮ ಎಲ್ಲರ ಮೇಲೂ ಆಗುತ್ತದೆ.ಶನಿಯನ್ನ ನ್ಯಾಯದ ದೇವರು ಎನ್ನಲಾಗುತ್ತದೆ. ಈ ಶನಿ ನಮ್ಮ ಜೀವನದಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನ ವಹಿಸುತ್ತದೆ. ಈ ಶನಿ ನಮ್ಮ ಜೀವನದಲ್ಲಿ ಮಾಡುವ ತಪ್ಪುಗಳಿಗೆ ಶಿಕ್ಷೆಯನ್ನ ಕೊಡುತ್ತಾನೆ ಎನ್ನಲಾಗುತ್ತದೆ.ಇನ್ನು ಈ ಶನಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡಲು ಸುಮಾರು 2 ವರ್ಷಗಳಷ್ಟು ಸಮಯವನ್ನ ತೆಗೆದುಕೊಳ್ಳುತ್ತದೆ. ಈ ಶನಿ ಬಹಳ ನಿಧಾನವಾಗಿ ಚಲಿಸುವ ಗ್ರಹ.

ಈ ಕಾರಣದಿಂದ ಶನಿಯಿಂದ ಸಮಸ್ಯೆ ಆರಂಭವಾದರೆ 2 ವರ್ಷಗಳ ಕಾಲ ಅನುಭವಿಸಬೇಕಾಗುತ್ತದೆ. ಸದ್ಯ ಕುಂಭದಲ್ಲಿರುವ ಶನಿ 2025ರ ತನಕ ಇರುತ್ತಾನೆ. ಇದರಿಂದ ಯಾವೆಲ್ಲಾ ರಾಶಿಗೆ ಸಮಸ್ಯೆ ಆಗುತ್ತದೆ ಎಂಬುದು ಇಲ್ಲಿದೆ.ಇನ್ನು ಶನಿ ಕುಂದಲ್ಲಿಯೇ ಇರುವುದರಿಂದ ಇವರಿಗೆ ಬಹಳ ಸಮಸ್ಯೆ ಆಗುತ್ತದೆ. ಅನೇಕ ತೊಂದರೆಗಳನ್ನ ಎದುರಿಸಬೇಕಾಗುತ್ತದೆ. ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ನೀವು ನ್ಯಾಯಾಲಕ್ಕೆ ಹೋಗುವ ಸಾಧ್ಯತೆ ಇದೆ. ಇದರಿಂದ ಸಂಬಂಧಗಳು ಸಹ ಹಾಳಾಗಬಹುದು.

ಶನಿಯ ಈ ಚಲನೆಯಿಂದ ಮಕ್ಕಳ ವೃತ್ತಿಜೀವನ ಮತ್ತು ಆರ್ಥಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಒದಗಿಸುವನು. ಮಕ್ಕಳ ಶಿಕ್ಷಣ ಮತ್ತು ತಮ್ಮ ಇಷ್ಟದ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಶನಿಯ ಪ್ರಭಾವವು ತುಲಾ ರಾಶಿಯವರ ವೈಯಕ್ತಿಕ ಜೀವನಕ್ಕೆ ಮತ್ತಷ್ಟು ಖುಷಿ ಒದಗಿಸಲಿದೆ, ಇದರಿಂದಾಗಿ ಆಸ್ತಿ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಲಾಭ ನಿಮ್ಮದಾಗುತ್ತದೆ.ಶನಿಯ ಶಕ್ತಿಯು ಈ ರಾಶಿಯವರ ಜನ್ಮ ಜಾತಕಗಳೊಂದಿಗೆ ಹೆಣೆದುಕೊಂಡಿರುವುದರಿಂದ, ಈ ರಾಶಿಯವರು ವೃತ್ತಿಜೀವನ, ಹಣಕಾಸು ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಗತಿಯನ್ನು ಖಂಡಿತವಾಗಿಯೂ ಕಾಣುತ್ತಾರೆ. ಇದರಿಂದ ಯಶಸ್ವಿ ಜೀವನ ನಿಮ್ಮದಾಗಲಿದೆ.

Leave A Reply

Your email address will not be published.