ಸರ್ಪ ಸುತ್ತು (ಸರ್ಪ ಹುಣ್ಣು) ಬರಲು ಕಾರಣವೇನು? ಸರ್ಪ ಸುತ್ತು ಬಂದಿದ್ರೆ ಈ ಮನೆ ಮದ್ದನ್ನು ಉಪಯೋಗಿಸಿ ಒಂದೇ ವಾರದಲ್ಲಿ ಮಾಯವಾಗುತ್ತದೆ

0 68

ಸರ್ಪ ಸುತ್ತು (ಸರ್ಪ ಹುಣ್ಣು) ಬರಲು ಕಾರಣವೇನು? ಸರ್ಪ ಸುತ್ತು ಬಂದಿದ್ರೆ ಈ ಮನೆ ಮದ್ದನ್ನು ಉಪಯೋಗಿಸಿ ಒಂದೇ ವಾರದಲ್ಲಿ ಮಾಯವಾಗುತ್ತದೆ

ನಮಸ್ಕಾರ ಸ್ನೇಹಿತರೇ, ಈ ದಿನ ನಾವು ಸರ್ಪ ಹುಣ್ಣು ಅಥವಾ ಸರ್ಪ ಸುತ್ತು ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಅಲ್ಪಿಸ್ ಎಂದು ಕರೆಯುತ್ತಾರೆ ಈ ರೋಗ ಬಂದರೆ ನಮಗೆ ಯಾವೆಲ್ಲ ರೀತಿಯ ಲಕ್ಷಣಗಳು ಕಾಣುತ್ತವೆ ಇದಕ್ಕೆ ಮನೆ ಮದ್ದನ್ನು ಯಾವ ರೀತಿಯಾಗಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಸುತ್ತೇವೆ ಸಾಕಷ್ಟು ಜನರಿಗೆ ಒಂದು ಡೌಟ್ ಇರುತ್ತದೆ ಇದು ನಾಗದೋಷದಿಂದ ಬರುತ್ತದೆ ಎಂದು ತಿಳಿದುಕೊಂಡಿರುತ್ತಾರೆ ಆದರೆ ಇದು ನಾಗದೋಷದಿಂದ ಬರುವುದಿಲ್ಲ ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದರೆ ಈ ರೋಗ ಬರುತ್ತದೆ ಮತ್ತು ಹೆಚ್ಚಾಗಿ ಉಷ್ಣ ಕಾಲದಲ್ಲಿಯೂ ಕೂಡ ಈ ರೋಗ ಬರುತ್ತದೆ ಕೆಲವರಿಗೆ ನೆಗಡಿ ಆದಾಗ ಕೂಡ ಈ ರೋಗ ಬರುವ ಸಾಧ್ಯತೆ ಇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ರೋಗ ಬಂದ ನಂತರ ಕೆಲವರಿಗೆ ಜ್ವರ ಮತ್ತು ನೆಗಡಿ ಕೂಡ ಆಗುತ್ತದೆ ಇನ್ನು ಈ ಸರ್ಪ ಸುತ್ತು ಯಾವ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ ಸರ್ಪ ಸುತ್ತು ದೇಹದ ಒಂದು ಭಾಗದಲ್ಲಿ ಸೋಂಕನ್ನು ಉಂಟುಮಾಡುತ್ತದೆ ಹೆಚ್ಚಿನ ಜನರಿಗೆ ಇದು ಹೊಟ್ಟೆಯ ಮೇಲೆ ಆಗಬಹುದು ಮತ್ತು ಎದೆಯ ಮೇಲೆ ಆಗಬಹುದು ಹಾಗೂ ಕೆಲವರಿಗೆ ಮುಖ ಕೈ ಕಾಲು ಮತ್ತು ದೇಹದ ಯಾವುದೇ ಭಾಗದಲ್ಲಿಯೂ ಕೂಡ ಇದು ಕಾಣಿಸಿಕೊಳ್ಳಬಹುದು ಕಿವಿಯಲ್ಲಿ ಆಗಿರಬಹುದು ಅಥವಾ ಮೂಗಿನಲ್ಲಿ ಆಗಿರಬಹುದು ಹಾಗೂ ಕಣ್ಣಿನ ಕಡೆನೂ ಆಗಿರಬಹುದು

ನಮ್ಮ ಜನನಾಂಗದಲ್ಲಿಯೂ ಕೂಡ ಇದು ಕಾಣಿಸಿಕೊಳ್ಳಬಹುದು ಇನ್ನು ಸರ್ಪ ಸುತ್ತು ಬಂದರೆ ಯಾವೆಲ್ಲ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ನೋಡುವುದಾದರೆ ಇದರ ಹೆಸರೆ ಹೇಳಿದಂತೆ ಒಂದೇ ನರದ ಉದ್ದಕ್ಕೂ ಒಂದೇ ಸಾಲಿನಲ್ಲಿ ಗುಳ್ಳೆಗಳು ಉಂಟಾಗುತ್ತದೆ ಗುಳ್ಳೆಗಳು ಉಂಟಾದಾಗ ಅತಿಯಾದ ತುರಿಕೆ ನೋವು ಆಗುತ್ತದೆ ನಮ್ಮ ದೇಹದಲ್ಲಿ ಸರ್ಪ ಸುತ್ತು ಗೋಚರಿಸುವ ಒಂದೆರಡು ವಾರಗಳಲ್ಲಿ ಮೊದಲಿನಿಂದ ವೈರಸ್ ಸೋಂಕು ಕ್ರಿಯಾಶೀಲವಾಗಿರುತ್ತದೆ ನಂತರ ಸಂಪೂರ್ಣವಾಗಿ ದೇಹದಲ್ಲಿ ಹರಡುತ್ತಾ ಹೋಗುತ್ತದೆ

ಎರಡರಿಂದ ಮೂರು ವಾರಗಳಾದ ನಂತರ ಈ ಮೇಲು ಗುಳ್ಳೆಗಳು ಒಡೆದು ಅಲ್ಲಿ ಕಪ್ಪು ಕಲೆ ಆಗುತ್ತದೆ ನಂತರ ಅದು ಒಣಗಿ ಉದುರಿ ಬೀಳುತ್ತದೆ ಸೋಂಕು ಕ್ರಿಯಾಶೀಲವಾಗಿರುವ ಸಮಯದಲ್ಲಿ ಪೂರಕ ಲಕ್ಷಣಗಳನ್ನು ನೋಡುವುದಾದರೆ ಹೊಟ್ಟೆ ನೋವು ಇರುತ್ತದೆ ಚಳಿ ಜ್ವರ ಇರುತ್ತದೆ ತಲೆನೋವು ಬೆನ್ನು ನೋವು ಸಂಧಿವಾತ ಸಂಧಿ ನೋವು ಮತ್ತು ಸ್ನಾಯು ಸೆಳೆತ ಕೂಡ ಕಾಣಿಸಿಕೊಳ್ಳುತ್ತದೆ ಮತ್ತು ಮುಖದ ಕಡೆಯಾಗಿದ್ದರೆ ಮುಖ ವಕ್ರತೆ ಆಗಬಹುದು ಮತ್ತು ಕುತ್ತಿಗೆ ಕಡೆಯಾಗಿದ್ದರೆ ಕುತ್ತಿಗೆ ಗ್ರಂಥ ಊತವಾಗಬಹುದು ಮತ್ತು ಕಣ್ಣಿನ ಕಡೆಯಾದರೆ ಕಣ್ಣಿನ ಊತ ಮತ್ತು ದೃಷ್ಟಿದೋಷವಾಗಬಹುದು ಮತ್ತು ಕಿವಿಯಲ್ಲಿ

ಆದರೆ ಶ್ರವಣದೋಷ ಕಾಣಿಸಿಕೊಳ್ಳಬಹುದು ಹಾಗಾಗಿ ಈ ರೋಗ ಬಂದರೆ ತಕ್ಷಣವೇ ನಾವು ಇದಕ್ಕೆ ಚಿಕಿತ್ಸೆ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ ಇದನ್ನು ಯಾವುದೇ ಕಾರಣಕ್ಕೂ ನಾವು ನೆಗ್ಲೆಟ್ ಮಾಡಬಾರದು ಮೂರೇ ದಿನಗಳಲ್ಲಿ ನಿಮಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ರೋಗದ ಲಕ್ಷಣಗಳು ಕಾಣಿಸಿದರೆ ಖಂಡಿತವಾಗಿಯೂ ಕೂಡ ನೀವು ವೈದ್ಯರ ಬಳಿ ಹೋಗಿ ತೋರಿಸಿ ಯಾಕೆಂದರೆ ಇದನ್ನು ನೆಗ್ಲೆಟ್ ಮಾಡಬಾರದು ನೆಗ್ಲೆಟ್ ಮಾಡಿದರೆ ಇದು ನಿಮ್ಮ ಪೂರ್ತಿ ಬಾಡಿಯನ್ನು ಕೂಡ ಕವರ್ ಮಾಡುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ನೆಗ್ಲೆಟ್ ಮಾಡಬೇಡಿ ಕೆಲವೊಂದಿಷ್ಟು ಇದಕ್ಕೆ ಮನೆಮದ್ದುಗಳನ್ನು ಕೂಡ ಮಾಡಿಕೊಳ್ಳಬಹುದು

ಅವು ಯಾವುವು ಎಂದರೆ ಶುದ್ಧವಾದ ಹುತ್ತದ ಮಣ್ಣನ್ನು ಚೆನ್ನಾಗಿ ಶೋಧಿಸಿಕೊಳ್ಳಿ ಇದನ್ನು ತಂದು ಚೆನ್ನಾಗಿ ಕ್ಲೀನ್ ಮಾಡಿ ಅದು ಪೌಡರ್ ರೀತಿಯಾಗಿರಬೇಕು ಈ ಪೌಡರ್ ರೀತಿಯಾಗಿರುವಂತಹ ಮಣ್ಣನ್ನು ತೆಗೆದುಕೊಂಡು ಒಂದು ಮಣ್ಣಿನ ತಾಟಿನಲ್ಲಿ ಈ ಪೌಡರ್ ಅನ್ನು ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿ ನಂತರ ಈ ಕಲಸಿರುವಂತಹ ಮಣ್ಣನ್ನು ನಿಮಗೆ ಯಾವ ಸ್ಥಳದಲ್ಲಿ ಗುಳ್ಳೆಗಳಾಗಿರುತ್ತವೆ

ಆ ಗುಳ್ಳೆಗಳಿಗೆ ಒಂದರಿಂದ ಎರಡು ವಾರಗಳ ಕಾಲ ಪ್ರತಿನಿತ್ಯ ಈ ಮಣ್ಣನ್ನು ಹಚ್ಚಿಕೊಳ್ಳಿ ಇದನ್ನು ಎರಡು ವಾರಗಳ ಕಾಲ ಹಚ್ಚುವುದರಿಂದ ಗುಳ್ಳೆಗಳು ಮಾಯವಾಗುತ್ತದೆ ಮತ್ತು ನಿಮ್ಮ ಕಡೆ ಏನಾದರೂ ಉತ್ತಮವಾದ ಶುದ್ಧ ಹುತ್ತದ ಮಣ್ಣು ಸಿಗದೇ ಇದ್ದರೆ ಆಯುರ್ವೇದ ಗ್ರಂಥದ ಅಂಗಡಿಗಳಲ್ಲಿಯೂ ಕೂಡ ಇದು ಸಿಗುತ್ತದೆ ಅಲ್ಲಿ ವಿಚಾರಿಸಿ ನೀವು ತೆಗೆದುಕೊಳ್ಳಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.