ಸ್ವಸ್ತಿಕ ಏನಿದರ ರಹಸ್ಯ?

0 6

ಸ್ವಸ್ತಿಕ ಏನಿದರ ರಹಸ್ಯ?

ನಮಸ್ಕಾರ ಸ್ನೇಹಿತರೆ ಆತ್ಮೀಯರೇ ಮುಕ್ಕೋಟಿ ದೇವರು ಉದಯಿಸಿರುವ ನಾಡು ನಮ್ಮ ಭಾರತ ದೇಶ ಈ ಜಗತ್ತು ಎಷ್ಟೇ ಮುಂದುವರೆದಿದ್ದರೂ ಸಹ ನಮ್ಮ ಭಾರತ ದೇಶದಲ್ಲಿ ದೈವಿಕ ಶಕ್ತಿಯ ಮೇಲಿರುವ ನಂಬಿಕೆ ಮಾತ್ರ ಎಂದೆಂದಿಗೂ ಕಡಿಮೆಯಾಗುವುದಿಲ್ಲ ಭಾರತೀಯ ಸಂಸ್ಕೃತಿಯ ಆಚಾರ ವಿಚಾರಗಳು ಇಡೀ ವಿಶ್ವದಲ್ಲೇ ವೈಶಿಷ್ಟ್ಯತೆಯಿಂದ ಕೂಡಿವೆ ಹಾಗಾಗಿಯೇ ಬೇರೆ ಬೇರೆ ದೇಶದ ಜನಗಳು ಸಹ ನಮ್ಮ ಭಾರತ ದೇಶದ ಆಚಾರ ವಿಚಾರಗಳಿಗೆ ಮಾರುಹೋಗಿ ತಾವು ಸಹ ನಮ್ಮ ಆಚರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ದೈವಶಕ್ತಿಯ ಮೇಲಿರುವ ನಂಬಿಕೆಯ ಜೊತೆಗೆ ಅನಾದಿಕಾಲದ ಕೆಲವು ಪವಿತ್ರ ಚಿಹ್ನೆಗಳನ್ನೂ ನಮ್ಮ ಜನಗಳು ಪೂಜಿಸುತ್ತಾ ಬಂದಿದ್ದಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅಂತಹ ಒಂದು ಪವಿತ್ರವಾದ ಚಿಹ್ನೆ ಎಂದರೆ ಅದು ಸ್ವಸ್ತಿ ಚಿನ್ಹೆ ಪ್ರತಿಯೊಂದು ಮಂಗಳಕರ ಹಾಗೂ ಶುಭ ಕಾರ್ಯಗಳ ನ್ನೂ ಮಾಡುವ ಮೊದಲು ಸ್ವಸ್ತಿಕ್ ಚಿನ್ನೆಯನ್ನು ರಚಿಸುವುದು ನಮ್ಮ ಸಂಪ್ರದಾಯ ಈ ಸ್ವಸ್ತಿಕ್ ಚಿನ್ನೆಗೆ ಇರುವ ಮಹತ್ವವಾದರೂ ಏನು ಈ ಚಿನ್ಹೆ ಮನೆಯಲ್ಲಿದ್ದರೆ ಅದರಿಂದ ಆಗುವ ಉಪಯೋಗಗಳೇನು ಸ್ವಸ್ತಿಕ್ಕನ್ನು ಸರಿಯಾಗಿ ರಚಿಸದಿದ್ದರೆ ಆಗುವ ತೊಂದರೆಗಳಾದರೂ ಯಾವುವು ಬನ್ನಿ ತಿಳಿಯೋಣ ಭಾರತೀಯರು ಸಾಮಾನ್ಯವಾಗಿ ತಮ್ಮ ಮನೆಗಳ ಪ್ರವೇಶ ದ್ವಾರದಲ್ಲಿ ಸ್ವಸ್ತಿಕ್ ಚಿನ್ನೆಯನ್ನು ಹಾಕಿರುತ್ತಾರೆ ಆಧ್ಯಾತ್ಮಿಕ ಪ್ರಪಂಚದಲ್ಲಿ ಓಂಕಾರ ಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಈ ಸ್ವಸ್ತಿಕಗೆ ಇದೆ

ಸಾವಿರಾರು ವರ್ಷಗಳ ಹಿಂದೆ ಇದನ್ನು ನಮ್ಮ ಋಷಿಮುನಿಗಳು ಕಂಡುಹಿಡಿದಿದ್ದರು ಯಾವುದಾದರೂ ಒಂದು ಸ್ಥಳವನ್ನು ಪವಿತ್ರಗೊಳಿಸಲು ಮತ್ತು ಆ ಸ್ಥಳದಲ್ಲಿ ಶಾಂತಿ ಸಮೃದ್ಧಿ ಅದೃಷ್ಟಗಳು ನೆಲೆಸುವಂತೆ ಮಾಡಲು ಸ್ವಸ್ತಿಕ್ ಚಿನ್ನೆಯನ್ನು ವೈದಿಕ ಕಾಲದಿಂದಲೂ ಬಳಸಲಾಗುತ್ತಿದೆ ಸ್ವಸ್ತಿಕ್ ಚಿನ್ಹೆಯು ವಿಘ್ನ ವಿನಾಶಕನಾದ ಗಣಪತಿ ದೇವರ ಪ್ರತಿಕವಾಗಿರುವ ಕಾರಣ ಇದನ್ನು ಮನೆಯಲ್ಲಿ ಅಥವಾ ವ್ಯಾಪಾರದ ಸ್ಥಳದಲ್ಲಿ ಬರೆದರೆ ಗಣಪತಿಯು ನಮ್ಮ ಕುಟುಂಬ ಹಾಗೂ ವ್ಯಾಪಾರವನ್ನು ಸುರಕ್ಷತೆಯಿಂದ ಕಾಪಾಡುತ್ತಾರೆ

ಎನ್ನುವಂತಹ ನಂಬಿಕೆ ಇದೆ ಪ್ರತಿ ಶುಭ ಕಾರ್ಯದ ಮೊದಲು ಗಣೇಶ ದೇವರನ್ನು ಪೂಜೆ ಮಾಡಲಾಗುತ್ತದೆ ಹಾಗೆಯೇ ವಿವಾಹ ಗೃಹಪ್ರವೇಶ ಪೂಜೆಗಳಂತಹ ಹಲವು ಮಂಗಳಕರ ಕಾರ್ಯಗಳಲ್ಲಿ ಗಣಪತಿಯ ಸಂಕೇತ ವಾದಂತಹ ಸ್ವಸ್ತಿಕವನ್ನು ಬಳಸಲಾಗುತ್ತದೆ ಸ್ವಸ್ತಿಕ ಚಿನ್ಹೆಯಲ್ಲಿ ಅನೇಕ ಅನೇಕ ದೇವರುಗಳು ವಾಸಿಸುತ್ತಾರೆ ಈ ಚಿನ್ಹೆಯ ನಾಲ್ಕು ರೇಖೆಗಳು ಏಕಮೇವ ಅದ್ವಿತೀಯ ಬ್ರಹ್ಮರನ್ನು ಪ್ರತಿಪಾದಿಸುತ್ತದೆ ಸ್ವಸ್ತಿಕದಲ್ಲಿರುವಂತಹ ನಾಲ್ಕು ಬಿಂದುಗಳು ಭಗವಾನ್ ವಿಷ್ಣು ದೇವರ ನಾಲ್ಕು ಕೈಗಳನ್ನು ಪ್ರತ್ಯೇಕಿಸುತ್ತದೆ ಅಂದರೆ ಎಲ್ಲಿ ಸ್ವಸ್ತಿಕ್ ಚಿನ್ಹೆ ರಚಿಸಲ್ಪಡುತ್ತದೆಯೋ ಆ ಸ್ಥಳದ ನಾಲ್ಕು ದಿಕ್ಕುಗಳನ್ನು ಭಗವಾನ್ ಮಹಾವಿಷ್ಣು ತಮ್ಮ ನಾಲ್ಕು ಭುಜಗಳಿಂದ ರಕ್ಷಿಸುತ್ತಾರೆ

ಸ್ವಸ್ತಿಕ್ ಚಿನ್ಹೆಗೆ ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯನ್ನಾಗಿ ಪರಿವರ್ತನೆ ಮಾಡುವಂತಹ ಸಾಮರ್ಥ್ಯವಿರುತ್ತದೆ ಸ್ವಸ್ತಿಕ್ ಚಿಹ್ನೆಯಿಂದ ಆಗೂಚರ ಶಕ್ತಿ ಉತ್ಪಾದನೆಯಾಗಿ ಸುತ್ತಲೂ ಸಹ ಪಸರಿಸುತ್ತದೆಸುತ್ತದೆ ಎಂದು ಹೇಳಲಾಗಿದೆ

ಭೂಗೋಳಶಾಸ್ತ್ರಜ್ಞರಾದ ಅರ್ನೆಸ್ಟ್ ಹರ್ಟ್ ಮ್ಯಾನ್ ಎಂಬಾತನು ತನ್ನ ಲಂಬ ಆಂಟೆನ ಎಂಬ ಉಪದರ್ಶಕದ ಸಹಾಯದಿಂದ ಸ್ವಸ್ತಿಕ್ ಚಿನ್ನೆಯು ಒಂದು ಲಕ್ಷ ಭೂಮಿಸ್ ಮಾಪನದಷ್ಟು ಕಂಪನದ ಶುಭಶಕ್ತಿಯನ್ನು ಪಸರಿಸುತ್ತದೆ ಎಂಬುದನ್ನು ತೋರಿಸಿಕೊಟ್ಟನು ಜನರ ವಿವಿಧ ಧರ್ಮಗಳಲ್ಲಿಯೂ ವಿವಿಧ ದೇಶಗಳಲ್ಲಿಯೂ ಈ ಚಿನ್ಹೆಯನ್ನು ಬಳಕೆ ಮಾಡಲಾಗುತ್ತದೆ ಭಾರತದಲ್ಲಿ ಹುಟ್ಟು ಪಡೆದಂತಹ ಸ್ವಸ್ತಿಕ್ ಚಿನ್ಹೆಯ ಇದರ ಫಲಗಳನ್ನು ಅರೆತಂತಹ ಹಲವು ದೇಶಗಳು ಸಹ ಈ ಸ್ವಸ್ತಿಕ್ ಚಿನ್ಹೆಯನ್ನು ರಾಜ ಚಿನ್ಹೆ ಯನ್ನಾಗಿ ಮಂಗಳ ಚಿಹ್ನೆಯನ್ನಾಗಿ ಗೌರವಿಸುತ್ತವೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.