ತುಲಾ ರಾಶಿ ಜೂನ್ 2023 ಮಾಸಭವಿಷ್ಯ

0 21

ಜೂನ್ ತಿಂಗಳು ತುಲಾ ರಾಶಿಯವರಿಗೆ ಮಿಶ್ರಫಲವಿರುತ್ತದೆ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳು ನಿಮ್ಮ ಜೀವನದಲ್ಲಿ ಆಗುತ್ತದೆ ನೀವು ಅಧ್ಯಯನ ಕಾರ್ಯದಲ್ಲಿ ತೊಡಗಿಸಿಕೊಂಡರೆ ದೊಡ್ಡ ಪದವಿಯನ್ನು ಪಡೆಯುವ ಸಾಧ್ಯತೆಗಳು ಇದೆ ತುಲಾ ರಾಶಿ ಗಾಳಿ ಮತ್ತು ಚಲಿಸುವ ಚಿನ್ಹೆಯಾಗಿದ್ದು

ತುಲಾ ರಾಶಿಯು ಶುಕ್ರನ ಅಡಿಯಲ್ಲಿ ಇದೆ ಈ ರಾಶಿಯಲ್ಲಿ ಜನಿಸಿದವರು ಸೃಜನಶೀಲ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಪ್ರಯಾಣಗಳಲ್ಲಿ ಹೆಚ್ಚಾಗಿ ಒಲವನ್ನು ತೋರುತ್ತಾರೆ ಮನರಂಜನೆಯಲ್ಲಿ ಆಸಕ್ತಿಯನ್ನು ಹೊಂದುವುದು ಮತ್ತು ಅದನ್ನು ಹೆಚ್ಚು ಮಾಡಿಕೊಳ್ಳುವುದು ಇವರ ಆಸೆಯಾಗಿರುತ್ತದೆ.

ಹೆಚ್ಚಿನ ಹಾಸ್ಯ ಪ್ರಜ್ಞೆ ಈ ರಾಶಿಯವರಿಗೆ ಇದೆ ತಿಂಗಳ ಆರಂಭದಲ್ಲಿ ನೀವು ಹೊಸ ಮನೆ ಖರೀದಿಸುವ ಮತ್ತು ಕೆಲಸದ ಸ್ಥಳಗಳಲ್ಲಿ ಪ್ರತಿಯೊಬ್ಬರ ಸಹಕಾರ ಮತ್ತು ಬೆಂಬಲವನ್ನು ಪಡೆಯುತ್ತೀರಿ ಇದರಿಂದಾಗಿ ನೀವು ಸರಿಯಾದ ಸಮಯದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಈ ಸಮಯದಲ್ಲಿ ನಿಮಗೆ ಉತ್ತಮ ಫಲಿತಾಂಶಗಳು ಕೂಡ ಸಿಗುತ್ತದೆ ಈ ಜೂನ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಅಸುರಕ್ಷಿತ ಭಾವನೆ ಕಾಡುತ್ತದೆ ಇದು ರಾಹು ಮತ್ತು ಕೇತು ಪ್ರಬಲವಾಗಿ ಮೊದಲ ಮತ್ತು ಎರಡನೆಯ ಮನೆಯಲ್ಲಿ ಉಪಸ್ಥಿತಿಯ ಕಾರಣದಿಂದಾಗಿ ನಿಮಗೆ ಈ ರೀತಿಯ ಭಾವನೆಗಳು ಬರುತ್ತದೆ.

ಈ ತಿಂಗಳು ನಿಮಗೆ ಚಂದ್ರನ ಚಿನ್ಹೆಗೆ ಸಂಬಂಧಿಸಿದಂತೆ 7ನೇ ಮನೆಯಲ್ಲಿ ಗುರುವಿನ ಸ್ಥಾನ ತುಲಾ ರಾಶಿಯವರಿಗೆ ಸಮಂಜಸವಾದ ಹಣ ಮತ್ತು ಕುಟುಂಬದಲ್ಲಿ ಸಹಕಾರ ಹೊಸ ವೃತ್ತಿಯ ಆರಂಭ ಹೊಸ ಹೊಸ ಕೆಲಸ ಸಿಗುವಂತದ್ದು ಈ ಎಲ್ಲಾ ಕೆಲಸಗಳಿಂದ ಬಹಳ ಅನುಕೂಲವಾಗುತ್ತದೆ.

ಆದರೆ ಅದೇ ಮನೆಯಲ್ಲಿ ರಾಹು 7ನೇ ಮನೆಯಲ್ಲಿ ಮತ್ತು ಕೇತು ಮೊದಲ ಮನೆಯಲ್ಲಿ ಇರುವುದರಿಂದ ಅದೇ ಸಮಯದಲ್ಲಿ ಈ ಪ್ರಯೋಜನಗಳನ್ನು ಆನಂದಿಸುವುದಕ್ಕೆ ನಿಮಗೆ ಸಾಧ್ಯವಾಗುವುದಿಲ್ಲ ಅವಕಾಶಗಳು ಸಿಗುತ್ತದೆ ಹೊಸ ವೃತ್ತಿಯಾವಕಾಶಗಳು ಸಿಗುತ್ತದೆ ಕುಟುಂಬದಲ್ಲಿ ಮಂಗಳಕರ ಕೆಲಸಗಳು ಆಗುತ್ತಿರುತ್ತವೆ ನಿಮಗೆ ಹಣ ಕೂಡ ಸಮಂಜಸವಾಗಿ ಹರಿದು ಬರುತ್ತದೆ.

ಇವೆಲ್ಲದರಿಂದ ನೀವು ಖುಷಿ ಪಡಬೇಕು ಆದರೆ ಖುಷಿಯನ್ನು ಅನುಭವಿಸುವುದಕ್ಕೆ ನಿಮಗೆ ಸಾಧ್ಯವಾಗುವುದಿಲ್ಲ ಪರೀಕ್ಷೆ ಮತ್ತು ಸ್ಪರ್ಧೆಯಲ್ಲಿ ತೊಡಗಿರುವಂತಹ ಜನರಿಗೆ ಈ ಸಮಯ ತುಂಬಾ ಮಂಗಳಕರವಾಗಿರುತ್ತದೆ ಈ ತಿಂಗಳ ಎರಡನೇ ವಾರದಲ್ಲಿ ಯುವಕರ ಹೆಚ್ಚಿನ ಸಮಯ ಮೋಜು-ಮಸ್ತಿಯಲ್ಲಿ ಕಳೆಯುತ್ತಾರೆ.

ಈ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಮಾಡಿದಂತಹ ನಿಮ್ಮ ಪ್ರಯಾಣಗಳು ಆಹ್ಲಾದಕರವಾಗಿರುತ್ತದೆ ಮತ್ತು ನಿಮಗೆ ಲಾಭವನ್ನು ಉಂಟುಮಾಡುತ್ತದೆ ನಿಮ್ಮ ಪ್ರೀತಿಯ ಸಂಬಂಧದ ವಿಷಯದಲ್ಲಿ ಈ ಸಮಯ ಸ್ವಲ್ಪ ಪ್ರತಿಕೂಲವಾಗಿರುತ್ತದೆ ಈ ಸಮಯದಲ್ಲಿ ನಿಮ್ಮ ಮನೆಯ ಸದಸ್ಯರೊಂದಿಗೆ ನಿಮ್ಮ ಅಣ್ಣ-ತಮ್ಮಂದಿರೊಂದಿಗೆ ಬಿರುಕು ಮೂಡುವ ಸಾಧ್ಯತೆಗಳು ಇದೆ ಇದು ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

ಈ ಒಂದು ಬದಲಾವಣೆಯಿಂದ ನಿಮಗೆ ಒತ್ತಡಗಳು ಹೆಚ್ಚಾಗುತ್ತದೆ ತುಲಾ ರಾಶಿಯವರು ಯಾರು ಉದ್ಯೋಗಗಳನ್ನು ಹುಡುಕುತ್ತಿರುತ್ತಾರೆ ಅಥವಾ ಉದ್ಯೋಗವನ್ನು ಬದಲಾಯಿಸುವಂತಹ ಯೋಚನೆಯಲ್ಲಿ ಇರುವಂತಹವರು ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ ತುಲಾ ರಾಶಿಯವರಿಗೆ ಜೂನ್ ತಿಂಗಳು ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳು ಇದೆ ನೀವು ಪ್ರಯತ್ನ ಪಟ್ಟರೆ ನೀವು ಕೆಲಸ ಮಾಡುತ್ತಿದ್ದರೆ ನಿಮ್ಮ ಮೇಲಾಧಿಕಾರಿಗಳೊಂದಿಗೆ ಸಂಬಂಧ ಬಹಳ ಉತ್ತಮವಾಗಿರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

Leave A Reply

Your email address will not be published.