ನಿಮ್ಮಕೈ ಬೆರಳಿನಿಂದ ನಿಮ್ಮ ಮುಂದಿನ ಭವಿಷ್ಯ ತಿಳಿಯಿರಿ..

0 22

.ನಮ್ಮ ಕೈ ಬೆರಳುಗಳಲ್ಲಿನ ರೇಖೆಗಳು ನಮ್ಮ ಭವಿಷ್ಯವನ್ನು ಹೇಳುತ್ತದೆ ನಮ್ಮ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಸೂಚಿಸುತ್ತದೆ ನಿಮ್ಮ ಕೈಯಲ್ಲಿನ ಕೊನೆಯ ಬೆರಳು ಬಹಳಷ್ಟು ಚಿಕ್ಕದಾಗಿದ್ದರೆ ನಿಮ್ಮ ಉಂಗುರದ ಬೆರಳಿಗಿಂತ ಚಿಕ್ಕ ಎತ್ತರವನ್ನು ನಿಮ್ಮ ಕಿರುಬೆರಳು ಹೊಂದಿದ್ದರೆ ನೀವು ನಾಚಿಕೆ ಸ್ವಭಾವದ ವ್ಯಕ್ತಿಗಳಾಗಿರುತ್ತೀರಿ ಜೊತೆಗೆ ನಿಮಗೆ ದೊಡ್ಡ ದೊಡ್ಡ ಕನಸುಗಳು ಮತ್ತು ಆಸೆಗಳು ಇರುತ್ತದೆ .

ತುಂಬಾ ಅಂಜಿಕೆಯ ಸ್ವಭಾವದಿಂದ ಹಲವಾರು ಅವಕಾಶಗಳನ್ನು ಕಳೆದುಕೊಳ್ಳುವಿರಿ ನಿಮ್ಮಲ್ಲಿ ಅಂದುಕೊಂಡಂತೆ ಸಾಧಿಸುವ ಛಲ ಬಹಳಷ್ಟು ಇರುತ್ತದೆ ನಿಮ್ಮ ಕಿರುಬೆರಳು ಉಂಗುರದ ಬೆರಳಿಗಿಂತ ಚಿಕ್ಕದಾಗಿದ್ದರೆ ನಿಮ್ಮದು ಸಮತೋಲನ ವ್ಯಕ್ತಿತ್ವ ಎಂದು ಹೇಳಬಹುದು ನೀವು ಬೇಗನೆ ಒತ್ತಡಕ್ಕೆ ಸಿಲುಕುವುದಿಲ್ಲ ಜನರು ನಿಮ್ಮನ್ನು ಹೆಚ್ಚು ಶಾಂತ ವ್ಯಕ್ತಿ ಎಂದು ತಿಳಿದುಕೊಳ್ಳುತ್ತಾರೆ .”

ಆದರೆ ನೀವು  ಜನಗಳು ಅಂದುಕೊಳ್ಳುವುದಕ್ಕಿಂತ ಹೆಚ್ಚು ಚಟುವಟಿಕೆಯಿಂದ ತುಂಬಿದ ವ್ಯಕ್ತಿಗಳಾಗಿರುತ್ತೀರಿ ನಿಮಗೆ ಬಹಳಷ್ಟು ಜನ ಸ್ನೇಹಿತರು ಇರುತ್ತಾರೆ. ನಿಮ್ಮ ಕಿರುಬೆರಳು ಮತ್ತು ಉಂಗುರದ ಬೆರಳು ಒಂದೇ ಎತ್ತರವನ್ನು ಹೊಂದಿದ್ದರೆ ಸಾಮಾನ್ಯವಾಗಿ ಕಿರು  ಬೆರಳು ಉಂಗುರದ ಬೆರಳಿಗಿಂತ ಚಿಕ್ಕದಾಗಿರುತ್ತದೆ ಆದರೆ ಕಿರು ಬೆರಳು ಉಂಗುರದ ಬೆರಳಿಗೆ ಸಮನಾಗಿ ಇದ್ದರೆ  ನೀವು ಬಹಳಷ್ಟು ಅದೃಷ್ಟವಂತ ವ್ಯಕ್ತಿಗಳಾಗಿರುತ್ತೀರಿ ಸ್ವಲ್ಪ ಶ್ರಮಪಟ್ಟರೆ ಅತ್ಯುತ್ತಮ ಕೆಲಸವನ್ನು ಪಡೆಯುವಿರಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.