PCOD ಸಮಸ್ಸೆ ಇರುವವರು ಈ Diet plan ಮಾಡಿ!

0 5,602

ಥೈರಾಯ್ಡ್ PCOD, PCOC ಸಮಸ್ಸೆ ಹಲವರು ಮಹಿಳೆಯರಲ್ಲಿ ಕಂಡು ಬರುತ್ತದೆ.ಈ ಸಮಯ ಬಂದರೆ ಅತಿಯಾದ ಋತು ಚಕ್ರ ಅಥವಾ ಅತಿಯಾದ ದೇಹದ ತೂಕ ಇರುತ್ತದೆ ಹಾಗು ಮಾನಸಿಕ ಒತ್ತಡ ಇರುತ್ತದೆ. ಹೀಗೆ ಹಲವರು ರೀತಿಯ ಅರೋಗ್ಯ ಸಮಸ್ಸೆಗಳು ಕಂಡು ಬರುತ್ತದೆ.ಒಮ್ಮೆ ಈ ಸಮಸ್ಸೆ ಬಂದರೆ ಗುಣಮುಖರಾಗಲು ತುಂಬ ದಿನ ಬೇಕಾಗುತ್ತದೆ.ಹಾಗಾಗಿ ಸರಿಯಾದ ವೈದ್ಯಕೀಯ ಚಿಕಿತ್ಸೆ ಹಾಗು ಸರಿಯಾದ ಆಹಾರ ಕ್ರಮವನ್ನು ಪಾಲಿಸಿದರೆ ಇಂತಃ ಸಮಸ್ಸೆಯಿಂದ ಹೊರಬರಬಹುದು.

ಸಣ್ಣ ಪುಟ್ಟ ವಿಚಾರಕ್ಕೆ ಯೋಚನೆ ಮಾಡುತ್ತ ಕುಳಿತರೆ ಥೈರಾಯ್ಡ್ ಸಮಸ್ಸೆ ಕಂಡು ಬರುತ್ತದೆ.ಈ ಸಮಸ್ಸೆ ಇರುವವರಿಗೆ ತುಂಬಾ ಸಿಟ್ಟು ಇರುತ್ತದೆ, ಆಂತಕ ಹಾಗು ನಿದ್ದೆ ಕೂಡ ಸರಿಯಾಗಿ ಬರುತ್ತಿರುವುದಿಲ್ಲ.ಥೈರಾಯ್ಡ್ ಸಮಸ್ಸೆಯಿಂದ ಮುಕ್ತಿ ಸಿಗಲು ಮೈಂಡ್ ಅನ್ನು ರಿಲೇಕ್ಸ್ ಮಾಡಿಕೊಳ್ಳಬೇಕು.ಇನ್ನು ಪ್ರಕೃತಿಯಲ್ಲಿ ಬೇರೆತರೆ ನಿಮ್ಮ ಮೈಂಡ್ ಕೂಡ ರಿಲೇಕ್ಸ್ ಆಗುತ್ತದೆ.ತಿಂಗಳಿಗೆ ಒಮ್ಮೆ ಆದರೂ ಬೆಟ್ಟ ಗುಡ್ಡ ಇರುವ ಜಾಗಕ್ಕೆ ಹೋಗಿ.ಇದರಿಂದ ನಿಮ್ಮ ಮೈಂಡ್ ಕೂಡ ರಿಲೇಕ್ಸ್ ಆಗುತ್ತದೆ ಮತ್ತು ನಿಮಗೆ ಯಾವುದೇ ರೀತಿಯಾದ ಚಿಂತೆಗಳು ಕೂbಡ ಬರುವುದಿಲ್ಲ.

ನಿಮ್ಮ ಫ್ಯಾಮಿಲಿ ಜೊತೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಿ ಮತ್ತು ನಿಮ್ಮ ಜೀವನಶೈಲಿ ಹಾಗು ಆಹಾರದ ಕ್ರಮವನ್ನು ಕೂಡ ಸರಿಯಾಗಿ ಪಾಲಿಸಿ.ಆದಷ್ಟು ಗೋಧಿ ರವೆ ಮೈದಾ ಟೀ ಕಾಫಿ, ನನ್ ವೆಜ್ ಐಸ್ ಕ್ರೀಮ್ ಬೇಕರಿ ತಿಂಡಿಗಳು ಮತ್ತು ಖರೀದ ಪದಾರ್ಥಗಳನ್ನು ಕಡಿಮೆ ಸೇವನೆ ಮಾಡುವುದು ತುಂಬಾ ಒಳ್ಳೆಯದು.ಆದಷ್ಟು ಸಕ್ಕರೆ ಬದಲು ಆರ್ಗಾನಿಕ್ ಬೆಲ್ಲವನ್ನು ಬಳಸಿ ಮತ್ತು ಜೇನುತುಪ್ಪವನ್ನು ಕೂಡ ಬಳಸಬಹುದು.ಇನ್ನು ಮುಟ್ಟಿನ ಸಮಯದಲ್ಲಿ ಮೊಸರು ಮಜ್ಜಿಗೆ ಹಾಲು ಸೇವನೆ ಮಾಡಬೇಡಿ.ಆದಷ್ಟು ನರಿನಾಂಶ ವಿಟಮಿನ್ ಸಿ ಅಂಶ ಇರುವ ಆಹಾರವನ್ನು ಮತ್ತು ಹಣ್ಣುಗಳನ್ನು ಸೇವನೆ ಮಾಡಿ.ಮುಖ್ಯವಾಗಿ ಪ್ರತಿದಿನ 7 ರಿಂದ 8 ಗಂಟೆ ನಿದ್ದೆ ಮಾಡಿ.ಇದರ ಜೊತೆಗೆ ಯೋಗ ವಾಕಿಂಗ್ ಅನ್ನು ಅರ್ಧ ತಾಸು ಆದರೂ ಮಾಡಬೇಕು.

Leave A Reply

Your email address will not be published.