D ಅಕ್ಷರದ ಹೆಸರಿನವರು ಇದನ್ನು ಓದಿ

0 21

D ಅಕ್ಷರದ ಹೆಸರಿನವರು ಇದನ್ನು ಓದಿ

D ಅಕ್ಷರವು ನಾಲ್ಕನೇ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಈ ವ್ಯಕ್ತಿಗಳು ಹೆಚ್ಚಿನ ಕೆಲಸ ಮಾಡುವುದರಲ್ಲಿ ತಮ್ಮನ್ನು ತಾವು ಅಳವಡಿಸಿಕೊಂಡಿರುತ್ತಾರೆ ಎಲ್ಲರನ್ನು ಒಂದೇ ರೀತಿ ಕಾಣುವ ಮತ್ತು ಬಹಳ ಪ್ರಭಾವಶಾಲಿ ಮನಸ್ಸು ಇವರದಾಗಿರುತ್ತದೆ ಇವರ ಕೆಲಸ ಕಾರ್ಯಗಳು ತಮ್ಮ ಕುಟುಂಬಕ್ಕೆ ಅಡಿಪಾಯವಾಗಲು ತುಂಬಾ ಸಹಾಯವಾಗುತ್ತದೆ ಈ ಅಕ್ಷರದ ವ್ಯಕ್ತಿಗಳು ತುಂಬಾ ಶಕ್ತಿವಂತರು ಮತ್ತು ಸ್ವಂತ ಬುದ್ಧಿ ಉಪಯೋಗಿಸಿ ಕಾರ್ಯವನ್ನು ನಿರ್ವಹಿಸುವವರು ಯಾರ ಮಾತನ್ನು ಕೇಳದೆ ಇರುವವರು ಆಗಿರುತ್ತಾರೆ ಇವರು ಯಾವುದೇ ರೀತಿಯ ಯೋಚನೆಯನ್ನು ಹಾಕಿಕೊಂಡು ನಿಷ್ಠೆಯಿಂದ ಕೆಲಸ ಮಾಡುತ್ತಾರೆ ಜ್ಞಾನವನ್ನು ಸಂಗ್ರಹ ಮಾಡುವುದರಲ್ಲಿ ಇವರದ್ದು ಎತ್ತಿದ ಕೈ ಧಾರ್ಮಿಕವಾಗಿ ಅಳವಡಿಸಿಕೊಳ್ಳುವ ಕೆಲವು ತತ್ವಗಳನ್ನು ಇವರು ಅಳವಡಿಸಿಕೊಂಡಿರುತ್ತಾರೆ

ಈ ವ್ಯಕ್ತಿಗಳು ಸ್ವಚ್ಛತೆಗೆ ತುಂಬಾ ಮಾನ್ಯತೆಯನ್ನು ಕೊಡುತ್ತಾರೆ ಈ ವ್ಯಕ್ತಿಗಳು ತುಂಬಾ ನಿಷ್ಠಾವಂತರು ಆಗಿದ್ದು ನಂಬಲು ಅರ್ಹವಾದ ವ್ಯಕ್ತಿಯ ವ್ಯಕ್ತಿತ್ವ ಇವರದ್ದು ಆಗಿರುತ್ತದೆ ಇವರು ಸದಾ ಸಹಾಯ ಹಸ್ತ ನೀಡುವವರು ಆಗಿರುತ್ತಾರೆ ಮತ್ತೆ ಇವರ ಉದ್ದೇಶಕ್ಕೆ ಇವರು ದೃಢಸಂಕಲ್ಪವಾಗಿ ನಿಲ್ಲುತ್ತಾರೆ ಇದರಿಂದ ಇವರನ್ನು ಬಹಳಷ್ಟು ಎತ್ತರಕ್ಕೆ ಕರೆದುಕೊಂಡು ನಿಲ್ಲಿಸುತ್ತದೆ ಇನ್ನೊಂದು ರೂಪದಲ್ಲಿ ಹೇಳುವುದಾದರೆ ಈ ವ್ಯಕ್ತಿಗಳು ಸ್ವಲ್ಪ ಮಂಡೆತನವನ್ನು ಹೊಂದಿರುತ್ತಾರೆ ಈ ವ್ಯಕ್ತಿಗಳು ಸ್ವಾಭಾವಿಕವಾಗಿ ಇರುತ್ತಾರೆ ಮತ್ತು ಪ್ರತಿಭಾವಂತರ ಆಗಿರುತ್ತಾರೆ ಇವರು ಸ್ವಯಂ ಯೋಜನೆ ದೃಢಸಂಕಲ್ಪವನ್ನು ಹೊಂದಿರುತ್ತಾರೆ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.