ನೀವು ಹುಟ್ಟಿದ ಸಮಯದ ಆಧಾರದ ಮೇಲೆ ನಿಮ್ಮ ಜಾತಕ ಹಾಗೂ ನಿಮ್ಮ ಗುಣ ಸ್ವಭಾವ ಹೀಗಿರಲಿದೆ

Recent stories

ನೀವು ಹುಟ್ಟಿದ ಸಮಯದ ಆಧಾರದ ಮೇಲೆ ನಿಮ್ಮ ಜಾತಕ ಹಾಗೂ ನಿಮ್ಮ ಗುಣ ಸ್ವಭಾವ ಹೀಗಿರಲಿದೆ

ಹುಟ್ಟಿದ ಸಮಯವನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಮುಖ ಎಂದು ಹೇಳಲಾಗುತ್ತದೆ ಬೆಳಿಗ್ಗೆ 8 ರಿಂದ 10 ಗಂಟೆಯ ಮಧ್ಯದಲ್ಲಿ ಹುಟ್ಟಿದರೆ ಅವರು ಆರ್ಥಿಕವಾಗಿ ತುಂಬಾ ಚೆನ್ನಾಗಿ ಇರುತ್ತಾರೆ ಬಂಧುಗಳು ಮತ್ತು ಸ್ನೇಹಿತರು ನಿಮ್ಮನ್ನು ತಮ್ಮವರು ಎಂದು ಹೇಳಿಕೊಳ್ಳಲು ಹೆಮ್ಮೆಯನ್ನು ಪಡುತ್ತಾರೆ ಆದರೆ ನೀವು ಮಾತ್ರ ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದುಕೊಂಡು ಬೇಜಾರಾಗಿ ಇರುತ್ತೀರಿ ಆದರೆ ನಿಮ್ಮ ಭವಿಷ್ಯ ಮಾತ್ರ ಉಜ್ವಲವಾಗಿ ಇರುತ್ತದೆ ಇನ್ನು ಬೆಳಿಗ್ಗೆ 10 ರಿಂದ 12 ಗಂಟೆಯ ಮಧ್ಯದಲ್ಲಿ ಜನಿಸಿದವರು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ,

ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮ ಕೈಯಲ್ಲಿ ಸದಾ ಪವರ್ ಇರುತ್ತದೆ ಆದರೆ ಅದನ್ನು ದುರುಪಯೋಗ ಮಾಡಿಕೊಳ್ಳದೆ ಇರಬೇಕು ನಿಮ್ಮ ಜೀವನದಲ್ಲಿ ನೀವು ಯಶಸ್ಸನ್ನು ಪಡೆಯಬಹುದು ಅದನ್ನು ದುರುಪಯೋಗಪಡಿಸಿಕೊಂಡರೆ ಕಷ್ಟಕ್ಕೆ ಸಿಲುಕಬೇಕಾಗುತ್ತದೆ ಇನ್ನೂ ಮಧ್ಯಾಹ್ನ 12 ರಿಂದ 2 ಗಂಟೆ ಮಧ್ಯದಲ್ಲಿ ಜನಿಸಿದವರು ನೀವು ತುಂಬಾ ಸುಂದರವಾಗಿ ಇರುತ್ತೀರಿ ಅಷ್ಟೇ ಅಲ್ಲದೆ ಇವರಲ್ಲಿ ಸ್ವಲ್ಪ ದಯೆ ಕರುಣೆ ಹೆಚ್ಚಾಗಿರುತ್ತದೆ ಇನ್ನು ಮಧ್ಯಾಹ್ನ 2 ರಿಂದ ನಾಲ್ಕರ ಮಧ್ಯದಲ್ಲಿ ಜನಿಸಿದರೆ ದುಡ್ಡಿಗೆ ಸಂಬಂಧಿಸಿದ ಉದ್ಯೋಗಗಳಲ್ಲಿ ಅವಕಾಶಗಳು ಹೆಚ್ಚಾಗಿ ಸಿಗುತ್ತದೆ ಇವರಿಗೆ ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ,

ಆದ್ದರಿಂದ ಹುಷಾರಾಗಿರಬೇಕು ಇನ್ನು ಸಂಜೆ 4 ರಿಂದ 6ರ ಮಧ್ಯದಲ್ಲಿ ಜನಿಸಿದರೆ ನೀವು ಗೌರವ ಮರ್ಯಾದೆಗಳಿಗೆ ಹೆಚ್ಚಾಗಿ ಬೆಲೆಯನ್ನು ಕೊಡುವಿರಿ ನಿಮ್ಮ ಅಕ್ಕಪಕ್ಕದಲ್ಲಿ ಇರುವ ವ್ಯಕ್ತಿಗಳ ಗುಣವನ್ನು ನೀವು ಸದುಪಯೋಗಪಡಿಸಿಕೊಳ್ಳುವಿರಿ ಅಷ್ಟೇ ಅಲ್ಲದೆ ಜೀವನದಲ್ಲಿ ಇವುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವಿರಿ ಮದುವೆಯ ನಂತರ ನಿಮ್ಮ ಜೀವನದಲ್ಲಿ ಬದಲಾವಣೆಗಳು ಕಂಡುಬರುತ್ತದೆ ಇನ್ನು ಸಂಜೆ 6ರಿಂದ 8ರ ಮಧ್ಯದಲ್ಲಿ ಜನಿಸಿದರೆ ಕಷ್ಟಪಡುವ ಗುಣ ನಿಮ್ಮದಾಗಿರುತ್ತದೆ

ಹಾಗಾಗಿ ಅದು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ರಾತ್ರಿ 8ರಿಂದ 10 ಗಂಟೆಯ ಮಧ್ಯದಲ್ಲಿ ಜನಿಸಿದರೆ ಕ್ರಿಯೇಟಿವ್ ಗುಣಗಳು ಹೆಚ್ಚಾಗಿರುತ್ತದೆ ಒಳ್ಳೆಯ ಗುಣಗಳನ್ನು ಹೇಳಿದರು ಕೂಡ ಇವರು ಯಾರ ಮಾತನ್ನು ಕೇಳುವುದಿಲ್ಲ ಹಾಗಾಗಿ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವ ಗುಣ ಇವರಲ್ಲಿ ಹೆಚ್ಚಾಗಿರುತ್ತದೆ ಇನ್ನು ರಾತ್ರಿ 10 ರಿಂದ 12ರ ಮಧ್ಯದಲ್ಲಿ ಜನಿಸಿದರೆ ಆಸ್ತಿ ಮತ್ತು ಸಂಪಾದನೆ ತುಂಬಾ ಕಷ್ಟ ಎಂದು ಹೇಳಬಹುದು ನೀವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುವಿರಿ ಕಷ್ಟ ಸುಖಗಳು ಇವರ ಜೀವನದಲ್ಲಿ ಸಮಾನವಾಗಿ ಇರುತ್ತದೆ ಎಲ್ಲವನ್ನು ಸ್ವೀಕರಿಸುವ ಸ್ವಭಾವವನ್ನು ಇವರು ಹೊಂದಿರುತ್ತಾರೆ

ಇನ್ನು ಮಧ್ಯರಾತ್ರಿ 12ರಿಂದ ಎರಡು ಗಂಟೆಯ ಮಧ್ಯದಲ್ಲಿ ಜನಿಸಿದರೆ ಇವರಲ್ಲಿ ಬುದ್ಧಿಶಕ್ತಿ ಸಾಹಸ ಗುಣಗಳು ಹೆಚ್ಚಾಗಿರುತ್ತದೆ ಕಷ್ಟಪಡುವ ಗುಣಗಳನ್ನು ಸಹ ಹೊಂದಿರುತ್ತಾರೆ ಇಂಥವರು ಮೀಡಿಯಾ ಸಂಬಂಧಿಸಿದ ಉದ್ಯೋಗದಲ್ಲಿ ಯಶಸ್ವಿಯಾಗುತ್ತಾರೆ ಇನ್ನು ಮಧ್ಯರಾತ್ರಿ 2ರಿಂದ 4ರ ಮಧ್ಯ ಜನಿಸಿದರೆ ಅಡುಗೆ ಕ್ಷೇತ್ರದಲ್ಲಿ ಪರಿಣಿತರಾಗಿರುತ್ತಾರೆ ನಿಮ್ಮ ಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪಿವಿರಿ ಮಧ್ಯರಾತ್ರಿ 4ರಿಂದ 6ರ ಮಧ್ಯೆ ಜನಿಸಿದರೆ ಇವರು ಹೆಚ್ಚು ಅನಾರೋಗ್ಯ ಪೀಡಿತರಾಗಿರುತ್ತಾರೆ ಯಾವುದೇ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಏಕೆಂದರೆ ಇವರ ಮನಸ್ಸು ಚಂಚಲವಾಗಿರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *