ದೊಡ್ಡ ದೊಡ್ಡ ಕಾಯಿಲೆಗಳು ಸುಳಿಯಬಾರದೆಂದರೆ ಇವುಗಳನ್ನು ಸೇವಿಸಿ ಸಾಕು

0 72

ನಮಸ್ಕಾರ ಸ್ನೇಹಿತರೆ ಮಾರುಕಟ್ಟೆಯಲ್ಲಿ ಸಿಗುವ ಒಂದು ಬಗೆಯ ತರಕಾರಿಗಳು ತಮ್ಮಲ್ಲಿ ಒಂದೊಂದು ರೀತಿಯ ಆರೋಗ್ಯದ ಪ್ರಯೋಜನಗಳನ್ನು ಒಳಗೊಂಡಿದೆ. ಉದಾಹರಣೆಗೆ ಹೇಳುವುದಾದರೆ, ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಕ್ಯಾರೆಟ್ ತಿಂದರೆ ಚರ್ಮಕ್ಕೆ ಹಾಗು ಕಣ್ಣಿಗೆ ಒಳ್ಳೆಯದು ಎಂದು ಹೇಳುತ್ತಾರೆ. ಅದೇ ರೀತಿ ಬೆಂಡೆಕಾಯಿ ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಎ ವಿಟಮಿನ್ ಸಿ ಹಾಗು ನಾರಿನಂಶ ಹೊಂದಿರುವುದರಿಂದ ಶುಗರ್ ಇರುವ ರೋಗಿಗಳಿಗೆ.ಈ ತರಕಾರಿ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ. ಹೀಗಾಗಿ ವಾರದಲ್ಲಿ 34 ಬಾರಿ ಯಾದರೂ ಕೂಡ ಹಸಿರೆಲೆ ತರಕಾರಿ ಸೇವನೆ ಮಾಡಬೇಕು ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ.

ಮೊದಲನೆಯದಾಗಿ ಮೂಲಂಗಿ ಯಾರಿಗೆ ಹೈ ಬಿಪಿ ಹಾಗು ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಇರುತ್ತದೆಯೋ ಅವರಿಗೆಲ್ಲ ಮೂಲಂಗಿ ತುಂಬ ಒಳ್ಳೆಯದು. ಏಕೆಂದರೆ ಮೂಲಂಗಿಯಲ್ಲಿ ಬಾಳೆಹಣ್ಣಿನ ಹಾಗೆ ಪೊಟೇಶಿಯಂ ಅಂಶ ಹೆಚ್ಚಾಗಿ ಇರುತ್ತದೆ. ಮುಖ್ಯವಾಗಿ ಹೃದಯದ ಸಮಸ್ಯೆಗೆ ಕಾರಣವಾಗುವ ರಕ್ತದ ಒತ್ತಡವನ್ನ ನಿಯಂತ್ರಣಕ್ಕೆ ತರುವಲ್ಲಿ ಹಾಗು ದೇಹದಲ್ಲಿ ರಕ್ತನಾಳಗಳಲ್ಲಿ.ರಕ್ತ ಸಂಚಾರ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ವಿಶೇಷವಾಗಿ ರಕ್ತದಲ್ಲಿ ಆಮ್ಲಜನಕದ ಗುಣಮಟ್ಟವನ್ನು ಹೆಚ್ಚು ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಮೂಲಂಗಿಯನ್ನು ಆಗಾಗ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಇನ್ನು ಎರಡನೆಯದಾಗಿ ಹೂಕೋಸು ಬೇರೆಲ್ಲ ತರಕಾರಿಗಳಿಗೆ ಹೋಲಿಸಿದರೆ ನೋಡಲು ದಪ್ಪನಾಗಿ ಕಾಣುವ ಹೂಕೋಸು ಚಳಿಗಾಲದಲ್ಲಿ ಹೇರಳವಾಗಿ.

ಮಾರುಕಟ್ಟೆಯಲ್ಲಿ ಸಿಗುತ್ತದೆ. ಪ್ರಮುಖವಾಗಿ ಈ ತರಕಾರಿಯಲ್ಲಿ ವಿಟಮಿನ್ ಸಿ ಜೊತೆಗೆ ಅಧಿಕ ಪ್ರಮಾಣದಲ್ಲಿ ನಾರಿನಂಶ ಹಾಗು ಪೊಟ್ಯಾಷಿಯಂ ಅಂಶಗಳು ಕಂಡು ಬರುವುದರ ಜೊತೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೊಬ್ಬಿನ ಅಂಶ ಕಂಡು ಬರುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಇನ್ನು ಮೂರನೇದಾಗಿ ಕ್ಯಾರೆಟ್ ಚಳಿಗಾಲ ಬಂದರೆ ಕ್ಯಾರೆಟ್ ಸೀಸನ್‌ನಿಂದ ಕರೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ತಾಜಾ ಕ್ಯಾರೆಟ್ ಗಳ ರಾಷ್ಟ್ರೀಯ ಕಾಣಲು ಸಿಗುತ್ತದೆ. ಪ್ರಮುಖವಾಗಿ ಈ ತರಕಾರಿಯಲ್ಲಿ ಬೇಟಾ ಕೆರೊಟಿನ್ ಹಾಗುವಿ.

ಎ ಅಂಶ ಕೂಡ ಕಂಡುಬರುವುದರ ಜೊತೆಗೆ ಆಂಟಿ ಇನ್ ಫ್ಲಮೇಟರಿ ಆಂಟಿ ಆಕ್ಸಿಡೆಂಟ್ ಗುಣಗಳು ಕೂಡ ಹೇರಳವಾಗಿ ಕಂಡುಬರುವುದರಿಂದ ರಕ್ತನಾಳಗಳ ಒತ್ತಡವನ್ನು ಇದು ಕಡಿಮೆ ಮಾಡಿ ಹೃದಯದ ಮೇಲೆ ಒತ್ತಡ ಬೀಳದಂತೆ ತಡೆಯುತ್ತದೆ. ಹೀಗಾಗಿ ಆಗಾಗ ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ಹಾಸ್ಯವಾಗಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲಾಂದ್ರೆ ಸಾರು ಸಾಂಬಾರ್ ಗಳ ರೂಪದಲ್ಲಿ ಸೇವನೆ ಮಾಡಬಹುದು. ಇನ್ನು ನಾಲ್ಕನೆಯದಾಗಿ ಬಿಟ್ಟು ನೈಟ್ರೇಟ್ ಹಾಗೂ ಪೊಟ್ಯಾಶಿಯಮ್ ಅಂಶಗಳು.

ಅಧಿಕ ಪ್ರಮಾಣದಲ್ಲಿ ಕಂಡು ಬರುವ ಹಣ್ಣು ಅಥವಾ ತರಕಾರಿಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತದ ಒತ್ತಡ ಕಡಿಮೆಯಾಗಿರುವುದಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ದೂರವಾಗುತ್ತವೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಕೆಂಪು ಬಣ್ಣದ ತರಕಾರಿ ಎಂದೇ ಕರೆಯಲಾಗುವಬೇಕು. ಪ್ರಮುಖವಾಗಿ ಈ ತರಕಾರಿಯಲ್ಲಿ ಕಬ್ಬಿಣದ ಅಂಶದ ಪ್ರಮಾಣ ಹೆಚ್ಚಾಗಿ ಕಂಡು ಬರುವುದರಿಂದ ರಕ್ತ ಸಂಚಾರದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚು ಮಾಡಿ.

ಹೃದಯದ ಆರೋಗ್ಯವನ್ನು ಕಾಪಾಡಲು ಪರೋಕ್ಷ ವೈ ನೆರವಿಗೆ ಬರುತ್ತದೆ. ಇನ್ನು ಐಬ್ರೋ ಆರೋಗ್ಯ ತಜ್ಞರ ಪ್ರಕಾರ ಚಳಿಗಾಲದಲ್ಲಿ ಆಗಾಗ ಹೂಕೋಸು, ಎಲೆಕೋಸು ಜೊತೆಗೆ ಬ್ರೊಕೋಲಿ ಅಥವಾ ಕೋಸುಗಡ್ಡೆಯಂತಹ ತರಕಾರಿಗಳನ್ನ ಸೇವನೆ ಮಾಡುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಕಡಿಮೆಯಾಗಿ ಹೃದಯಕ್ಕೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತವೆ. ಹೀಗಾಗಿ ಬ್ರೊಕೊಲಿ ಬೆಲೆಯಲ್ಲಿ ದುಬಾರಿ ಆದರೂ ಕೂಡ ವಾರದಲ್ಲಿ ಎರಡು ಬಾರಿಯಾದರೂ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಇನ್ನು ಹೃದಯ ಆರೋಗ್ಯವಾಗಿರಬೇಕೆಂದರೆ ಕೇವಲ ಆಹಾರ ಪದ್ದತಿಯಿಂದ ಮಾತ್ರವಲ್ಲ ದೈಹಿಕ ಚಟುವಟಿಕೆ ಕೂಡ ಅಷ್ಟೇ ಮುಖ್ಯ. ಹೀಗಾಗಿ ಪ್ರತಿದಿನ ಲಘು ವ್ಯಾಯಾಮ, ಯೋಗಾಭ್ಯಾಸ, ನಡಿಗೆ ಮುಂತಾದ ಆರೋಗ್ಯದ ಚಟುವಟಿಕೆಯನ್ನು ಮಾಡುವುದು ಅತಿ ಅಗತ್ಯವಾಗಿರುತ್ತದೆ. ಇನ್ನು ಇವೆಲ್ಲ ಆರೋಗ್ಯಕಾರಿ ಅಂಶಗಳ ಜೊತೆಗೆ ಮಾನಸಿಕವಾಗಿ ಕೂಡ ಸಮಾಧಾನದಿಂದ ಇರುವುದು ಕೂಡ ಅಷ್ಟೇ ಮುಖ್ಯ. ಹೀಗಾಗಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಧ್ಯಾನ ಮನಸ್ಸಿಗೆ ಇಷ್ಟವಾಗುವ ಸಂಗೀತ ಕೇಳುವುದು.

ಇಂತಹ ಮೈಂಡ್ ರಿಲ್ಯಾಕ್ಸ್ ಮಾಡುವ ಚಟುವಟಿಕೆಗಳು ದಿನನಿತ್ಯದ ಅಭ್ಯಾಸದಲ್ಲಿರಲಿ. ಹಾಗಾಗಿ ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ಕೆಲವೊಂದು ತರಕಾರಿಗಳನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತದೆ

Leave A Reply

Your email address will not be published.