ಮೊಟ್ಟೆಯನ್ನು ತಿನ್ನುವ ಪ್ರತಿಯೊಬ್ಬರು ಇದನ್ನು ನೋಡಿ

0 1,484

ಕೋಳಿ ಮೊಟ್ಟೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಪ್ರತಿ ಭಾನುವಾರ ಚಿಕನ್ ಜೊತೆಗೆ ಕೋಳಿ ಮೊಟ್ಟೆ ಇರ ಲೇಬೇಕು. ಅಷ್ಟೇ ಅಲ್ಲ, ಪ್ರತಿದಿನ ತಿನ್ನುವವರು ತುಂಬಾ ಜನ ಇದ್ದಾರೆ.ಆದ್ರೆ ಮೊಟ್ಟೆ ಸಸ್ಯಾಹಾರಿನ ಅಥವಾ ಮಾಂಸಾಹಾರಿ ನಾನು ಪ್ರಶ್ನೆಗೆ ತುಂಬಾ ಜನರ ಹತ್ತಿರ ಉತ್ತರ ಇಲ್ಲ. ಈ ವಿಷಯದ ಬಗ್ಗೆ ತಿಳಿದುಕೊಳ್ಳುವುದಾದರೆ ನಮ್ಮ ವಿಜ್ಞಾನಿಗಳು ಮೊಟ್ಟೆ ಸಸ್ಯಾಹಾರಿ ಅಥವಾ ಮಾಂಸಾಹಾರಿ ಎನ್ನುವ ಬಗ್ಗೆ ತುಂಬಾ ರಿಸರ್ಚ್ಗಳನ್ನ ಮಾಡ್ತಾ ಇದ್ದಾರೆ ಅಷ್ಟೇ ಯಾಕೆ ಇನ್ನು ಮಾಡ್ತಾನೆ ಬರ್ತಾ ಇದ್ದಾರೆ ಆದ್ರೆ ಯಾರ ಹತ್ತಿರವೂ ಸಹ ದೃಢವಾದ ಉತ್ತರ ಇಲ್ಲ ಇನ್ನೂ ಉತ್ತರ ಸಿಕ್ಕಿಲ್ಲ ನಾವು ಈಗ ಸೈನ್ಸ್ ಗೆ ಸಂಬಂಧಿಸಿದ ಹಾಗೆ ಮೊಟ್ಟೆ ಬಗ್ಗೆ ತಿಳಿದುಕೊಳ್ಳೋಣ.

ಮೊದಲು ಕೋಳಿ ಮೊಟ್ಟೆಯನ್ನ ತುಂಬಾ ಜನ ಪ್ರಾಣಿ ಮಾಂಸಹಾರ ಅಂತ ಭಾವಿಸಿ ಇದನ್ನು ತಿನ್ನುವುದಿಲ್ಲ. ಯಾಕಂದ್ರೆ ಮೊಟ್ಟೆ ಕೋಳಿಯಿಂದ ಬರುತ್ತೆ. ಆದ್ದರಿಂದ ಮೊಟ್ಟೆ ಸಹ ಮಾಂಸಾಹಾರಿ ಅಂತ ಭಾವಿಸಿದ್ದಾರೆ..ವಿಜ್ಞಾನಿಗಳು ಹೇಳುವ ಪ್ರಕಾರ ಮೊಟ್ಟೆ ಶಾಖಾಹಾರ ವಸ್ತು ಮಾಂಸಹಾರಲ್ಲ ಅಂತ. ಯಾಕಂದ್ರೆ ಉದಾಹರಣೆಗೆ ಒಬ್ಬ ಮಹಿಳೆ ಗರ್ಭ ಧರಿಸಿದ ರೆ ಆ ಗರ್ಭದಲ್ಲಿ ರಕ್ತಕಣಗಳು ಒಂದು ಪಿಂಡದ ರೂಪ ವನ್ನು ಧರಿಸುವಂತೆ ಅದಾದ ನಂತರ ಆ ಪಿಂಡದ ಒಳ ಗೆ ಮಗು ಬೆಳೆಯುವುದಕ್ಕೆ ಮುಂದಾಗುವಂತೆ ಇದೇ ರೀತಿ ಕೋಳಿ ಮೊಟ್ಟೆ ಸಹ ಆ ಕೋಳಿ ಮೊಟ್ಟೆ ಇಟ್ಟ ನಂತರ ಆ ಮೊಟ್ಟೆ ಲ್ಲಿ ಮಗು ಬೆಳೆಯುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಆ ಮೊಟ್ಟೆಯ ಲ್ಲಿ ರಕ್ತಕಣಗಳಿಗೆ ಸಂಬಂಧಿಸಿದ ಬ್ಯಾಂಕ್ ಇರುತ್ತೆ. ಅದು ಸಸ್ಯಾಹಾರಿ ಅಂತ ವಿಜ್ಞಾನಿಗಳ
ಒಂದು ನಂಬಿಕೆ

ಯಾಕಂದ್ರೆ ನಾವು ಪ್ರತಿನಿತ್ಯ ಕುಡಿಯುವ ಹಾಲು ಸಹ ಹಸುವಿನ ರಕ್ತದಿಂದ ಹಾಲಾಗಿ ಪರಿವರ್ತನೆ ಆಗುತ್ತೆ ಅಂತ ವಿಜ್ಞಾನಿಗಳ ಒಂದು ದೃಢವಾದ ನಂಬಿಕೆ. ಅದೇ ರೀತಿ ಈ ಕೋಳಿ ಮೊಟ್ಟೆ ಸಹ ಆ ಕೋಳಿ ಮೊಟ್ಟೆ ರಕ್ತ ಕಣಗಳ ಮಟ್ಟ ಆಗಿ ಬದಲಾಗುತ್ತೆ. ಅದು ಕೋಳಿಯಲ್ಲಿ ಇದ್ದ ಷ್ಟು ಸಮಯ ಅದು ಸಸ್ಯಾಹಾರಿ ಅಂತ ಮೊಟ್ಟೆ ಇಟ್ಟ ಒಂದು ವಾರದ ನಂತರ ಅದು ಮಾಂಸಹಾರ ವಾಗಿ ಬದಲಾಗುತ್ತೆ ಅಂತ ವಿಜ್ಞಾನಿಗಳ ನಂಬಿಕೆಯಾಗಿದೆ. ಈ ಒಂದು ಪ್ರಶ್ನೆ ಗೆ ಉತ್ತರ ತುಂಬಾ ಜನರ ಹತ್ರ ಇಲ್ಲ ಅಂತಾನೆ ಹೇಳ ಬಹುದು ನಿಮಗೇನಾದ್ರೂ ಗೊತ್ತಿದ್ರೆ ಮೊಟ್ಟೆ ಸಸ್ಯಾಹಾರಿ ಅಥವಾ ಮಾಂಸಾಹಾರಿ ನಾನು ಅದರ ಬಗ್ಗೆ ತಿಳಿಸಿಕೊಡಿ.

Leave A Reply

Your email address will not be published.