ವಿವಾಹ ಕಾರ್ಯದಲ್ಲಿ ಅಡಚಣೆ ಎದುರಾಗುತ್ತಿದ್ದರೆ ಹೀಗೆ ಮಾಡಿ

0 17

ವಿವಾಹ ಕಾರ್ಯದಲ್ಲಿ ಅಡಚಣೆ ಎದುರಾಗುತ್ತಿದ್ದರೆ ಹೀಗೆ ಮಾಡಿ

ನಮಸ್ಕಾರ ಸ್ನೇಹಿತರೆ, ವಿವಾಹದಲ್ಲಿ ಅಡಚಣೆ ಸಮಸ್ಯೆಗೆ ಹೀಗೆ ಮಾಡಿ.. ನೀವು ಸೂಕ್ತ ವಧು-ವರರ ಅನ್ವೇಷಣೆಯಲ್ಲಿ ತೊಡಗಿರಬಹುದು, ಆದರೆ ಸಕಾಲದಲ್ಲಿ ಯಾವುದೇ ಸಂಬಂಧ ಕೂಡಿ ಬರದೇ ದಿನದಿಂದ ದಿನಕ್ಕೆ ಶುಭಕಾರ್ಯ ಮುಂದೆ ತಳ್ಳುತ್ತ ಹೋಗುತ್ತದೆ, ನಿಮ್ಮ ವ್ಯಕ್ತಿತ್ವ ಆಕರ್ಷಣೀಯವಾಗಿ ಇಲ್ಲದಿರುವುದು ಮಧ್ಯಸ್ಥಿಕೆ ಜನಗಳಿಂದ ತೊಂದರೆಯನ್ನು ಅನುಭವಿಸುತ್ತಿರುವುದು ಹಾಗೂ ಹಿರಿಯರ ನಿರ್ಲಕ್ಷ ಇವೆಲ್ಲ ಕಾರಣಗಳಿಂದಾಗಿ ವಿವಾಹಕ್ಕೆ ಅಡೆ ತಡೆಯಾಗುವ ಸಾಧ್ಯತೆ ಹೆಚ್ಚು ಕಂಡುಬರುತ್ತದೆ, ಒಂದು ವೇಳೆ ವಿವಾಹವನ್ನು ತಾವೇ ಸ್ವತಹ ನಿರ್ಲಕ್ಷ ಮಾಡಿರುತ್ತೀರಿ.

ಬಂದಂತಹ ಉತ್ತಮ ಸಂಬಂಧವನ್ನು ಸಹ ಕೈಬಿಟ್ಟಿರುವ ಸಾಧ್ಯತೆಗಳನ್ನು ಕಾಣಬಹುದು, ಉಂಟಾದ ಸಮಸ್ಯೆಗಳಿಂದ ನೀವು ಹತಾಶರಾಗಿರುವ ಸಾಧ್ಯತೆಗಳು ಹೆಚ್ಚಳವಾಗಿರುತ್ತದೆ. ತಮ್ಮ ಜಾತಕದಲ್ಲಿನ ದೋಷಗಳನ್ನು ಪರಿವರ್ತನೆ ಮಾಡಿಕೊಳ್ಳುವುದು ಉತ್ತಮ. ಸರ್ಪ ಶಾಂತಿ, ಕುಜ ಶಾಂತಿ ಮಾಡಿಸುವುದು ಬಹಳ ಉತ್ತಮ, ಪೂರ್ಣ ಕುಂಭ ಪೂಜೆಯನ್ನು ಮಾಡಿಸಿ ಈ ಪರಿಹಾರಗಳಿಂದ ವಿವಾಹದ ಸಮಸ್ಯೆಯು ಖಂಡಿತ ಬಗೆಹರಿಯುತ್ತದೆ ಹಾಗು ಆದಷ್ಟು ಶೀಘ್ರವಾಗಿ ನಿಮ್ಮ ವಿವಾಹದ ಶುಭ ಕಾರ್ಯ ನಡೆಯುತ್ತದೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.