ನಿಮ್ಮ ಗಣ ಯಾವುದು ಎಂದು ತಿಳಿಯಿರಿ

0 10

ನಿಮ್ಮ ಗಣ ಯಾವುದು ಎಂದು ತಿಳಿಯಿರಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯರನ್ನು ಮೂರು ಗಣಗಳಲ್ಲಿ ವಿಂಗಡಿಸಲಾಗಿದೆ ಅವುಗಳು ಯಾವುವು ಎಂದರೆ ದೇವಗಣ, ಮನುಷ್ಯಗಣ ಮತ್ತು ರಾಕ್ಷಸಗಣ ಮನುಷ್ಯನ ಜನ್ಮ ನಕ್ಷತ್ರಗಳ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ 27 ನಕ್ಷತ್ರಗಳನ್ನು ಮೂರು ಭಾಗಗಳಾಗಿ ಹಂಚಿದರೆ ಒಂದೊಂದು ಗಣಗಳು 9 ನಕ್ಷತ್ರಗಳಲ್ಲಿ ವಿಂಗಡಣೆಯಾಗುತ್ತದೆ ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತದೆ ಮೊದಲನೆಯದಾಗಿ ನಿಮ್ಮ ಜನ್ಮ ನಕ್ಷತ್ರ ಪುಷ್ಯ ನಕ್ಷತ್ರ, ಪುನರ್ವಸು ನಕ್ಷತ್ರ, ಶ್ರವಣ ನಕ್ಷತ್ರ, ಅನುರಾಧ ನಕ್ಷತ್ರ, ಅಶ್ವಿನಿ ನಕ್ಷತ್ರ, ಸ್ವಾತಿ ನಕ್ಷತ್ರ, ಅಸ್ತ್ರ ನಕ್ಷತ್ರ, ಮೃಗಶಿರ ಹಾಗೂ ರೇವತಿ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದ್ದರೆ ನೀವು ದೇವ ಗಣಕ್ಕೆ ಸೇರುವಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ದೇವಗಣದವರು ಹೆಸರಿನಂತೆ ಅವರು ದೇವರಂತೆ ಇರುತ್ತಾರೆ ಸಾಧಾರಣ ಜೀವನ ಹಾಗೂ ಉತ್ತಮ ವಿಚಾರವಾದಿಗಳು ಜಗಳದಿಂದ ದೂರ ಇರಲು ಬಯಸುತ್ತಾರೆ ಶಾಂತಿಪ್ರಿಯರು ದಾನ ಧರ್ಮದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸುತ್ತಾರೆ ಇನ್ನೂ ಪೂರ್ವಾಷಾಡ ನಕ್ಷತ್ರ, ಉತ್ತರಾಷಾಡ ನಕ್ಷತ್ರ,ಪೂರ್ವ ಪಲ್ಗುಣಿ ನಕ್ಷತ್ರ, ಉತ್ತರ ಪಾಲ್ಗುಣಿ ನಕ್ಷತ್ರ, ಉತ್ತರ ಭಾದ್ರಪದ, ಪೂರ್ವಭಾದ್ರಪದ, ಭರಣಿ ನಕ್ಷತ್ರ,ರೋಹಿಣಿ ನಕ್ಷತ್ರ, ಆರಿದ್ರ ನಕ್ಷತ್ರದಲ್ಲಿ ಜನಿಸಿದವರು ಮನುಷ್ಯಗಣದವರಾಗಿರುತ್ತಾರೆ ಈ ಗಣದಲ್ಲಿ ಜನಿಸಿದವರು ಕರ್ಮಫಲದಲ್ಲಿ ವಿಶ್ವಾಸವನ್ನು ಇಡುತ್ತಾರೆ

ಆಕರ್ಷಕ ವ್ಯಕ್ತಿತ್ವದವಾಗಿರುತ್ತಾರೆ ಎಲ್ಲರನ್ನೂ ಪ್ರಭಾವಿಸುವಂತಹ ವ್ಯಕ್ತಿಗಳಾಗಿರುತ್ತಾರೆ ಉತ್ಸಾಹಿಗಳು ಹಾಗೂ ಬೇರೆಯವರ ಚಿಂತೆಗೆ ಒಳಗಾಗುತ್ತಾರೆ ಇವರು ನಿನ್ನೆ ಮತ್ತು ನಾಳೆಯ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ ಕರ್ಮದ ಆಧಾರದ ಮೇಲೆ ಇವರು ಸ್ಥಿರವಾಗಿರುತ್ತಾರೆ ಇವರು ಒಳ್ಳೆಯವರಾಗಿರುತ್ತಾರೆ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಇನ್ನು ಆಶ್ಲೇಷ ನಕ್ಷತ್ರ, ವಿಶಾಖ ನಕ್ಷತ್ರ, ಕೃತಿಕ ನಕ್ಷತ್ರ, ಜೇಷ್ಠ ನಕ್ಷತ್ರ, ಮೂಲ ನಕ್ಷತ್ರ, ಶತಭಿಷ ನಕ್ಷತ್ರ, ಧನಿಷ್ಠ ನಕ್ಷತ್ರ ಹಾಗೂ ಚಿತ್ತನಕ್ಷತ್ರದಲ್ಲಿ ಜನಿಸಿದವರು ರಾಕ್ಷಸ ಗಣಕ್ಕೆ ಬರುತ್ತಾರೆ ಇವರು ಧೈರ್ಯವಂತರಾಗಿರುತ್ತಾರೆಉತ್ಸಾಹಿಗಳು ಆಗಿರುತ್ತಾರೆ

ಇವರಲ್ಲಿ ಒಳ್ಳೆಯ ಗುಣಗಳು ಸಹ ಇರುತ್ತದೆ ಆದರೆ ಸ್ವಲ್ಪ ನಕಾರಾತ್ಮಕ ಗುಣಗಳು ಇರುತ್ತದೆ ಇವರು ಸ್ವಲ್ಪ ಆತುರದ ವ್ಯಕ್ತಿಗಳಾಗಿರುತ್ತಾರೆ ತಮ್ಮ ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ ಇವರು ಮುಂದೆ ಆಗುವ ಘಟನೆಗಳನ್ನು ಯೋಚನೆ ಮೂಲಕ ಕಾರ್ಯವನ್ನು ನಿರ್ವಹಿಸುತ್ತಾರೆ ಇವರು ಎಲ್ಲಾ ಕೆಲಸ ಕಾರ್ಯದಲ್ಲು ಮುಂದೆ ಇರುತ್ತಾರೆ ಇವರಿಗೆ ಸಿಟ್ಟು ಸ್ವಲ್ಪ ಹೆಚ್ಚಾಗಿರುತ್ತದೆ ಆದರೆ ಇವರು ಮೃದು ಮನಸ್ಸಿನವರಾಗಿರುತ್ತಾರೆ ಅಷ್ಟೇ ಕಠೋರವಾಗಿ ಇರುತ್ತಾರೆ ಇವರ ಸಿಟ್ಟನ್ನು ಹತೋಟಿಗೆ ತರಲು ಯೋಗ ಮತ್ತು ಧ್ಯಾನಗಳನ್ನು ಮಾಡುವುದು ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.