ಹನುಮ ಜಯಂತಿ ಯಾವಾಗ ಹನುಮ ಜಯಂತಿಯ ವಿಶೇಷತೆಗಳೇನು

0 2

ಹನುಮಂತ ಜಯಂತಿ ಯಾವಾಗ ಹನುಮ ಜಯಂತಿಯ ವಿಶೇಷತೆಗಳೇನು

ನಮಸ್ಕಾರ ಸ್ನೇಹಿತರೆ, ಈ ದಿನ ನಾವು ಈ ವರ್ಷದ ಹನುಮ ಜಯಂತಿ ಯಾವಾಗ ಹಾಗೆ ಹಬ್ಬವನ್ನು ಯಾತಕ್ಕಾಗಿ ನಾವು ಆಚರಣೆ ಮಾಡುತ್ತೇವೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ


ಹನುಮ ಜಯಂತಿಯನ್ನು ಆಂಜನೇಯ ಸ್ವಾಮಿಯ ಹುಟ್ಟು ಹಬ್ಬದ ಪ್ರಯುಕ್ತ ಆಚರಣೆ ಮಾಡುತ್ತೇವೆ, ಕೆಲವೊಂದು ಮೂಲಗಳ ಪ್ರಕಾರ ಈ ಒಂದು ಹನುಮ ಜಯಂತಿಯ ಹಬ್ಬವನ್ನು ಚೈತ್ರಮಾಸದ ಹುಣ್ಣಿಮೆಯಂದು ಕೂಡ ಆಚರಣೆ ಮಾಡುತ್ತಾರೆ. ಆದರೆ ಹೆಚ್ಚಾಗಿ ಮಾರ್ಗಶಿರ ಮಾಸದಲ್ಲಿ ಬರುವಂತಹ ಹನುಮ ಜಯಂತಿಯನ್ನು ಹೆಚ್ಚಾಗಿ ನಮ್ಮ ದೇಶದಾಧ್ಯಂತ ಆಚರಣೆ ಮಾಡುತ್ತಾರೆ ಹಾಗಾದರೆ ಈ ವರ್ಷ ಯಾವಾಗ ಹನುಮ ಜಯಂತಿ ಇದೆ ಎಂದು ಈಗ ತಿಳಿಯೋಣ ಬನ್ನಿ

ಈ ವರ್ಷ ಅಂದರೆ 2021ನೇ ಇಸವಿಯಲ್ಲಿ ಡಿಸೆಂಬರ್ 16 ನೇ ತಾರೀಕು ಗುರುವಾರದೊಂದು ಈ ಹನುಮ ಜಯಂತಿ ಇದೆ ಬಹಳ ವಿಶೇಷವಾದಂತಹ ದಿನ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ 16 ನೇ ತಾರೀಖಿನಿಂದಲೇ ನಮಗೆ ಧನೂರ್ಮಾಸ ಕೂಡ ಆರಂಭವಾಗುತ್ತದೆ ಅದರ ಜೊತೆ 16ನೇ ತಾರೀಕು ಗುರುವಾರ ಆಗಿರುವುದರಿಂದ ಮಾರ್ಗಶಿರ ಮಾಸದ ಲಕ್ಷ್ಮಿ ವ್ರಥವು ಕೂಡ ಅವತ್ತಿನ ದಿನವೇ ಇದೆ ಹಾಗಾಗಿ ಹನುಮ ಜಯಂತಿ ಅವತ್ತು ಇರೋದು ಬಹಳ ವಿಶೇಷ. ಆ ದಿನ ಆಂಜನೇಯಸ್ವಾಮಿಗೆ ವೀಳೆದೆಲೆ ಹಾರವನ್ನಾಗಲಿ ಅಥವಾ ಉದ್ದಿನ ವಡೆಯಲ್ಲಿ ಮಾಡಿರುವಂತಹ ಹಾರವನ್ನಾಗಲಿ ಅಥವಾ ಬಾಳೆಹಣ್ಣಿನಿಂದ ದೀಪವನ್ನು ಹಚ್ಚುವುದು ದೀಪರಾಧನೆ ಮಾಡುವುದು ಬಹಳ ವಿಶೇಷ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.