ದಿನ ಭವಿಷ್ಯ

Recent stories

ದಿನ ಭವಿಷ್ಯ

ಇಂದಿನ ನಿಮ್ಮ ರಾಶಿ ಅನುಗುಣವಾಗಿ ನಿಮ್ಮ ರಾಶಿ ಫಲಗಳನ್ನು ತಿಳಿದುಕೊಳ್ಳೋಣ. ಮೊದಲನೇದಾಗಿ ಮೇಷ ರಾಶಿ ನಿಮಗೆ ಇವರ ಮೊದಲ ವಾರ ನಿಮ್ಮ ಪರವಾಗಿರಲಿದೆ. ನೀವು ಕೆಲವು ಚಿಂತನೆಗಳಲ್ಲಿ ಮುಳುಗುತ್ತೀರಾ. ಆದ್ದರಿಂದ ನಿಮ್ಮ ಜೀವನದಲ್ಲಿ ನಿರಾಸೆ ಹಾಗೂ ಆಲಸ್ಯ ಇರುತ್ತದೆ. ನೀವು ವ್ಯಾಪಾರದ ಆರ್ಥಿಕತೆಯನ್ನು ಬಲಪಡಿಸಲು ಬಹಳಷ್ಟು ಕಷ್ಟವನ್ನು ಪಡುತ್ತೀರಾ

ವೃಷಭ ರಾಶಿ ಗ್ರಹಗಳ ಚಲನೆಯು ನಿಮ್ಮ ಪರವಾಗಿರುವುದರಿಂದ ನಿಮಗೆ ಇವತ್ತಿನ ದಿನಗಳಲ್ಲಿ ನಿಮಗೆ ಹಲವಾರು ಲಾಭಗಳನ್ನು ಪಡೆಯಲಿದ್ದೀರಿ. ಮನೆ ಹಿರಿಯರೊಂದಿಗೆ ಕುಟುಂಬದ ಜವಾಬ್ದಾರಿಯವಾಗಿ ಚರ್ಚಿಸುತ್ತೀರಿ. ನಿಮ್ಮ ಕುಟುಂಬದಲ್ಲಿ ಆರೋಗ್ಯದ ದೃಷ್ಟಿಯಿಂದ ಒಬ್ಬರ ಆರೋಗ್ಯ ಕೆಡುತ್ತದೆ. ನೀವು ಇಂದು ಹೊಸ ಯೋಜನೆಗಳನ್ನು ಜಾರಿಗೆ ತರುತ್ತೀರಾ. ಮಿಥುನ ರಾಶಿ ನೀವು ಸ್ನೇಹಿತರೊಂದಿಗೆ ಹೊಸ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡುತ್ತೀರಾ. ಉದ್ಯೋಗ ಮಾಡುತ್ತಿರುವರು ಕೆಲಸದಲ್ಲಿ ಸಂಪೂರ್ಣವಾಗಿ ಶ್ರಮ ಪಡುತ್ತೀರಾ. ಇದರಿಂದ ನಿಮ್ಮ ಜೊತೆಗೆ ಕೆಲಸ ಮಾಡುವಂತಹ ವ್ಯಕ್ತಿಗಳು ನಿಮ್ಮನ್ನು ಮೆಚ್ಚುತ್ತಾರೆ. ಕುಟುಂಬದ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದೆ.

ಕರ್ಕಾಟಕ ರಾಶಿ ನೀವು ಇಂದು ಕಿರಿಯ ಕುಟುಂಬದ ಸದಸ್ಯರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ನಿಮ್ಮ ಆರೋಗ್ಯ ಬಲವಾಗಿರುತ್ತದೆ ನೀವು ಯಾವುದೇ ಕಾರ್ಯದಲ್ಲಿ ಯಶಸ್ಸನ್ನು ಪಡೆಯುತ್ತೀರಾ. ನಿಮ್ಮ ಕೆಲಸದಲ್ಲಿ ಒಂದು ಒಳ್ಳೆಯ ಸಮಸ್ಯೆ ಎದುರಾಗುತ್ತಿದ್ದರೆ ನೀವು ಅದನ್ನು ಸಲ್ಲಿಸಾಗಿ ಬಗೆಹರಿಸುತ್ತೀರಾ. ಕನ್ಯಾ ರಾಶಿ ಇಂದು ಉತ್ತಮ ಆಹಾರವನ್ನು ಆನಂದಿಸುತ್ತೀರಿ. ಕುಟುಂಬದಲ್ಲಿ ಕೆಲವು ಸಮಸ್ಯೆ ಎದರಾಗುತ್ತದೆ ಆದರೆ ವಿವಾಹಿತ ಕುಟುಂಬದ ಜೀವನವು ಆನಂದವಾಗಿರುತ್ತದೆ ಪ್ರೇಮ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತಿತ್ತು ನೀವು ಬೇಗನೆ ಅವುಗಳನ್ನು ಬಗೆಹರಿಸುತ್ತೀರಿ

ತುಲಾ ರಾಶಿ ಅತಿಯಾದ ಬೆನ್ನು ನೋವು ಇಂದು ನಿಮ್ಮನ್ನು ಕಾಡಲಿದೆ. ಪಿತ್ರಾರ್ಜಿತ ಆಸ್ತಿ ಪಾಲು ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ನೀವು ಇಂದು ಫಲಿತಾಂಶಗಳನ್ನು ಪಡೆಯಲಿದ್ದೀರಿ. ಮತ್ತೆ ನೀವು ಸಂಗಾತಿಯೊಂದಿಗೆ ನೀವು ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ ವೃಶ್ಚಿಕ ರಾಶಿ ಸಾರ್ವಜನಿಕ ಸ್ಥಳದಲ್ಲಿ ಮಾತನಾಡುವ ವೇಳೆ ಮಾತಿನ ಮೇಲೆ ಹಿಡಿತ ಇದ್ದರೆ ನಿಮಗೆ ಒಳ್ಳೆಯದು. ನಿಮ್ಮ ಕಡಿಮೆ ಶ್ರಮದಿಂದ ಬೇಗನೆ ಕೆಲಸವನ್ನು ಮುಗಿಸುತ್ತೀರಾ. ಕೆಲಸಕ್ಕೆ ಸಂಬಂಧಪಟ್ಟಂತೆ ಅತಿಯಾಗಿ ಶ್ರಮ ಪಟ್ಟರೆ ನಿಮಗೆ ಬೇಕಾದಂತಹ ಫಲಿತಾಂಶ ನೀವು ಪಡೆದುಕೊಳ್ಳುತ್ತೀರಾ .ಉತ್ತಮವಾದ ಸಂಭಾವನೆ ಬಂದರು ಅತಿಯಾದ ಖರ್ಚಿನಿಂದಾಗಿ ಕೈಯಲ್ಲಿ ಹಣ ಉಳಿಯುವುದಿಲ್ಲ. ಸ್ತ್ರೀಯರಿಗೆ ಇದು ಶುಭದಿನವಾಗಿದೆ

ಧನಸ್ಸು ರಾಶಿ ಇಂದು ನೀವು ಹೊಸ ವಾಹನವನ್ನು ಖರೀದಿ ಮಾಡದಿದ್ದೀರಿ. ಮಕರ ರಾಶಿ ಈ ದಿನವು ನಿಮಗೆ ಮಿಶ್ರಫಲವನ್ನು ತಂದು ಕೊಡಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿಮಗೆ ಇಂದು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಕುಂಭ ರಾಶಿ ನೀವು ಇಂದು ಅನೇಕ ಚಿಂತನೆಗಳಿಂದ ನಿಮ್ಮ ಜೀವನವನ್ನು ಖುಷಿಯಿಂದ ಹಾಳು ಮಾಡಿಕೊಳ್ಳುತ್ತೀರಾ

ನಿಮ್ಮ ಮಾನಸಿಕ ಒತ್ತಡ ಕಡಿಮೆ ಮಾಡಲು ನೀವು ಪ್ರಯಾಣ ಮಾಡಿದರೆ ಸುಕ್ತ.ಹೊಸ ವ್ಯಾಪಾರದಲ್ಲಿ ನೀವು ಲಾಭವನ್ನು ಗಳಿಸುವಿರಿ. ಭೂಮಿ ಖರೀದಿ ಮಾಡುವವರಿಗೆ ಇಂದು ಶುಭದಿನ ವಿದೇ. ಕೊನೆಯದಾಗಿ ಮೀನ ರಾಶಿ ನೀವು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲ್ಲಿದ್ದೀರಿ ಮನೆ ಅವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ನೀವು ವ್ಯಾಪಾರ ಮಾಡಿದರೆಂದು ಉತ್ತಮ ಲಾಭವನ್ನು ಪಡೆದುಕೊಳ್ಳಲು ಇದ್ದೀರಾ ನೀವು ಹಿರಿಯರ ಆಶೀರ್ವಾದದೊಂದಿಗೆ ನೀವು ಪ್ರೀತಿಸಿದಂತಹ ವ್ಯಕ್ತಿಗಳನ್ನು ಮದುವೆಯಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *