ನಿಮ್ಮ ಅಂಗೈಯಲ್ಲಿ ಈ ಗುರುತು ಇದ್ದರೆ ನೀವೇ ಹೀರೋ

0 9,138

ನಿಮ್ಮ ಅಂಗೈಯಲ್ಲಿ ಈ ಗುರುತು ಇದ್ದರೆ ನೀವೇ ಹೀರೋ.

ನಮಸ್ಕಾರ ಸ್ನೇಹಿತರೆ, ನಿಮ್ಮ ಎರಡು ಅಂಗೈಗಳನ್ನು ಒಮ್ಮೆ ನೋಡಿಕೊಳ್ಳಿ ಏನು ಕಂಡುಬರುತ್ತದೆ, ಮಧ್ಯದಲ್ಲಿ ರೇಖೆಗಳು ಇರುತ್ತವೆ ಹೌದು ಅವುಗಳೆ, ಆದರೆ ಅವುಗಳನ್ನು ಒಮ್ಮೆ ಪರಿಶೀಲಿಸಿ ನೋಡಿ ರೇಖೆಗಳ ಮಧ್ಯದಲ್ಲಿ ” X ” ಆಕಾರದಲ್ಲಿ ಏನಾದರೂ ಗುರುತುಗಳಿವೆಯೇ, ಅಂದರೆ ಆ ಗುರುತುಗಳು ಕೂಡಲೇ ರೇಖೆಗಳ ಆಕಾರಗಳಲ್ಲಿ ಇರುತ್ತದೆ, ಆ ಗುರುತು ನಿಮ್ಮ ಅಂಗೈಯಲ್ಲಿ ಇದೆಯೇ ಹಾಗಿದ್ದಲ್ಲಿ ನೀವು ಅತ್ಯಂತ ಪ್ರತಿಭಾವಂತ ವ್ಯಕ್ತಿ ಎಂದರ್ಥ, ನೀವು ಮಾತ್ರವಲ್ಲ ನಿಮ್ಮೊಂದಿಗೆ ಇತರರನ್ನು ವಿಜಯ ಪಥದಲ್ಲಿ ನಡೆಸುವ ಸಾಮರ್ಥ್ಯ ನಿಮಗಿದೆಯಂತೆ.

ಹೌದು ನೀವು ಕೇಳುತ್ತಿರುವುದು ಸತ್ಯ, ಇದನ್ನು ನಾವು ಮಾತ್ರ ಹೇಳುತ್ತಿಲ್ಲ ಜ್ಯೋತಿಷ್ಯ ಶಾಸ್ತ್ರವು ಅಲ್ಲ, ವಿಜ್ಞಾನಿಗಳ ಪರಿಶೋಧನೆಯಲ್ಲಿ ತಿಳಿದುಬಂದ ಸತ್ಯವಿದು, ಯಾರಿಗಾದರೂ ಅಂಗೈ ಮಧ್ಯದಲ್ಲಿ X ಆಕಾರದಲ್ಲಿ ಗುರುತು ಇದ್ದದ್ದೇ ಆದರೆ ಅವರು ಪ್ರಪಂಚವನ್ನೆ ಜಯಿಸುತ್ತಾರಂತೆ. ಇದಕ್ಕೆ ಸಾಕ್ಷಿ ಏನಪ್ಪಾ ಎಂದರೆ: ಅಲೆಕ್ಸಾಂಡರ್ ಅಂತ ಹೇಳಬಹುದು ಆತನಿಗೆ ಅದೇ ರೀತಿಯಲ್ಲಿ ಎಕ್ಸ್ ಚಿಹ್ನೆ ಇದ್ದುದರಿಂದ ಪ್ರಪಂಚವನ್ನೇ ಜನಿಸಿದನೆಂದು ಚರಿತ್ರೆ ಹೇಳುತ್ತದೆ, ಇದರ ಬಗ್ಗೆ ಮಾಸ್ ಕಲೋನಿ STI ಯೂನಿವರ್ಸಿಟಿ ಗೆ ಸಂಬಂಧಿಸಿದ ವಿಜ್ಞಾನಿಗಳು ಹಲವು ಪರಿಶೋಧನೆಗಳನ್ನು ಕೂಡ ಮಾಡಿದ್ದಾರೆ, ಅನೇಕರುಗಳ ಅಂಗೈ ರೇಖೆಗಳನ್ನು ಪರಿಶೀಲಿಸಿದ್ದಾರೆ, ಅವರು ಪರಿಶೀಲಿಸಿದ ಅಂಗೈ ರೇಖೆಗಳಲ್ಲಿ ರಷ್ಯಾದ ಅಧ್ಯಕ್ಷರಾದ “ಬ್ಲಾದ್ಮಿನ್ ಪುತೀರ್” ಅಮೆರಿಕದ ದಿವಂಗತ ನೇತ “ಅಬ್ರಹಮ್ ಲಿಂಕನ್” ಇವರುಗಳ ಕೈ ರೇಖೆಗಳು ಕೂಡ ಈ ರೀತಿ ಇದೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಈ ಕ್ರಮದಲ್ಲಿ ಪರಿಶೋಧಕರು ಹೇಳುತ್ತಿರುವುದು ಏನೆಂದರೆ: ಎರಡು ಅಂಗೈಗಳಲ್ಲಿ ಮೇಲೆ ಹೇಳಿದಂತೆ ಎಕ್ಸ್ ಆಕಾರದ ಗುರುತು ಇದ್ದದ್ದೇ ಆದರೆ ಅವರು ಅತ್ಯಂತ ಪ್ರತಿಭಾವಂತ ವ್ಯಕ್ತಿಗಳಾಗಿರುತ್ತಾರಂತೆ, ಅವರು ಬಲವಂತರಷ್ಟೇ ಅಲ್ಲ ಯಾವುದೇ ಕೆಲಸವಾಗಲಿ ಪ್ರಣಾಳಿಕೆ ಇರದೆ ಮುಂದಕ್ಕೇ ಸಾಗಿ ಅದನ್ನು ವಿಜಯವನ್ನಾಗಿ ಮಾಡುತ್ತಾರಂತೆ.ಅಂಗೈಗಳಲ್ಲಿ ಎಕ್ಸ್ ಆಕಾರದಲ್ಲಿ ಸಿಂಬಲ್ ಇದ್ದವರು ವಿಜಯಗಳಿಗಾಗಿ ಪ್ರಯತ್ನಿಸದೆ ಹೋದರು ಕೂಡ ವಿಜಯಗಳೇ ಅವರನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಲಾಗಿದೆ ಇಂತಹ ವ್ಯಕ್ತಿಗಳು ತಮ್ಮ ಮುಂದೆ ಇರುವ ವ್ಯಕ್ತಿಗಳ ಮನಸ್ಥಿತಿಯನ್ನು ಬಹಳ ಬೇಗ ಅರ್ಥೈಸಿಕೊಳ್ಳುತ್ತಾರಂತೆ.

ಇವರನ್ನು ಮೋಸ ಮಾಡುವುದು ಕೂಡ ತುಂಬಾ ಕಷ್ಟವಂತೆ, ಯಾರಾದರೂ ಹಾನಿಯನ್ನು ಉಂಟು ಮಾಡಲು ನೋಡಿದ್ದಲ್ಲಿ ಅದು ವ್ಯರ್ಥವೇ ಸರಿ ಇವರು ಶಾರೀರಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ತುಂಬಾ ಶಕ್ತಿವಂತರಾಗಿರುತ್ತಾರೆ.ಸಾಂಕ್ರಾಮಿಕ ರೋಗ ಅಂದರೆ ಅಂಟು ರೋಗಗಳು ಕೂಡ ಇವರ ಹತ್ತಿರಕ್ಕೂ ಸುಳಿಯುವುದಿಲ್ಲವಂತೆ ಇವರು ತಮ್ಮೊಂದಿಗೆ ಇತರರ ಜೀವನದಲ್ಲಿಯೂ ಬದಲಾವಣೆಗಳನ್ನು ತರುವರು ಎಂದು ಪರಿಶೋಧಕರು ಹೇಳುತ್ತಿದ್ದಾರೆ, ಅಷ್ಟೇ ಅಲ್ಲ ತಮ್ಮ ಚುರುಕಾದ ಯೋಜನೆಗಳಿಂದ ತಿರುಗೆ ಇಲ್ಲದ ವಿಜಯ ತೀರಗಳಿಗೆ ಸೇರುತ್ತಾರಂತೆ, ಅಂತಹ ಹೆಸರು ಹಾಗೂ ಪ್ರತಿಷ್ಠೆಗಳನ್ನು ಪಡೆಯುತ್ತಾರಂತೆ, ಇನ್ನು ಜನರ ಬಾಯಿಯಲ್ಲಿಯೂ ಉಳಿದು ಹೋಗುತ್ತಾರಂತೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.