ನಾಳೆ ಡಿಸೆಂಬರ್ 21 ಮಂಗಳವಾರ 4 ರಾಶಿಯವರಿಗೆ ಚಾಮುಂಡೇಶ್ವರಿ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ ರಾಜಯೋಗ!
ಮೊದಲನೆಯದಾಗಿ ಸಿಂಹ ರಾಶಿ ಹುಟ್ಟಿರುವ ವ್ಯಕ್ತಿಗಳಿಗೆ ಯಾವುದೇ ಕೆಲಸಗಳನ್ನು ಜವಾಬ್ದಾರಿಯಿಂದ ಮಾಡುತ್ತೀರಾ ಇದರಿಂದ ಮಾಡುವ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಯಶಸ್ಸು ದೊರೆತು ಮೇಲೇರುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ ಕುಟುಂಬದಲ್ಲಿ ಉತ್ಸಾಹ ಹೆಚ್ಚಾಗಿ ಸಂತೋಷದ ಕ್ಷಣವನ್ನು ಸಮಯ ಹತ್ತಿರದಲ್ಲಿದೆ ಪ್ರೀತಿಯ ವಿಚಾರ ಒತ್ತಡ ಕಂಡುಬಂದರೂ ಪ್ರೇಮಿಯ ಜೊತೆ ಹೆಚ್ಚು ವಾಗ್ವಾದ ನಡೆಸಬೇಡಿ.
ಎರಡನೆಯದಾಗಿ ಕಟಕ ರಾಶಿ ವಿದ್ಯಾರ್ಥಿಗಳಿಗೆ ಈ ವರ್ಷ ಚೆನ್ನಾಗಿರುತ್ತದೆ ಕಠಿಣ ಪರಿಶ್ರಮ ಮಾಡುವುದರಿಂದ ಒಳ್ಳೆದಾಗುತ್ತದೆ ಈ ರಾಶಿಯಲ್ಲಿ ಹುಟ್ಟಿದ ಪ್ರತಿ ವ್ಯಕ್ತಿ ಉನ್ನತ ಸ್ಥಾನ ಪಡೆಯಲಿದ್ದಾರೆ ಈ ವರ್ಷ ಆರ್ಥಿಕವಾಗಿ ಸ್ವಲ್ಪ ಕಷ್ಟಪಡಬೇಕಾಗುತ್ತದೆ ಜೀವನದಲ್ಲಿ ಶುಭ ಸುದ್ದಿಯನ್ನು ಕೇಳಲಿದ್ದೀರಿ.
ಮೂರನೇದಾಗಿ ವೃಷಭ ರಾಶಿ ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಈ ವರ್ಷ ಉತ್ತಮವಾಗಿದೆ 6ನೆ ಮನೆಯಲ್ಲಿ ರಾಹು 8ನೇ ಮನೆಯಲ್ಲಿ ಶನಿ ಇರುವ ಕಾರಣ ಆರೋಗ್ಯ ಕಡಿಮೆಯಾಗುತ್ತದೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ 12 ಮನೆಯಲ್ಲಿ ಕೇತು ಇರುವ ಕಾರಣ ವಿದ್ಯಾರ್ಥಿಗಳಿಗೆ ಈ ವರ್ಷ ತುಂಬಾ ಒಳ್ಳೆಯದಾಗುತ್ತದೆ.
ಕೊನೆಯದಾಗಿ 4ನೇ ರಾಶಿ ಕನ್ಯಾ ರಾಶಿ ರಾಶಿಯಲ್ಲಿರುವ ಹುಟ್ಟಿರುವ ಅಂತ ವ್ಯಕ್ತಿಗಳಿಗೆ ಖರ್ಚಿಗಾಗಿ ಸಾಕಷ್ಟು ಅವಕಾಶ ಸಿಗಲಿದ್ದು .ಈ ವರ್ಷ ಈ ರಾಶಿಯವರಿಗೆ ಯಶಸ್ಸು ಹೆಚ್ಚಾಗಲಿದೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ ಏಕೆಂದರೆ ಈ ವರ್ಷದಲ್ಲಿ ನಿಮ್ಮ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇದೆ ಅದರಿಂದ ಸ್ವಲ್ಪ ಎಚ್ಚರಿಕೆವಹಿಸಿ ಈ ಮೇಲೆ ಹೇಳಿರುವ ನಾಲ್ಕು ರಾಶಿಗಳಿಗೆ ಈ ವರ್ಷ ರಾಜಯೋಗ ದೊರೆಯಲಿದ್ದು 11 ವರ್ಷಗಳ ನಂತರ ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಕಷ್ಟಗಳು ನಿರ್ವಹಣೆ ಆಗಲಿದೆ ಒಳ್ಳೆಯದಾಗಿ ಜೀವನವನ್ನು ನಡೆಸುತ್ತಾರೆ ಈ ರಾಶಿಯಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶ್ರೀ ಚಾಮುಂಡೇಶ್ವರಿ ನಮಃ ಎಂದು ಹೇಳಿ.
ಶ್ರೀ ಕಾರ್ಯ ಸಿದ್ಧಿ ವಿನಾಯಕನನ್ನು ಆರಾಧನೆ ಮಾಡುತ್ತಾ,
ಕೇರಳ ಹಾಗೂ ಕೊಳ್ಳೆಗಾಲದ ಪುರಾತನ ಜ್ಯೋತಿಷ್ಯ ಮಹಾ ತಂತ್ರಗಳ ಅಧ್ಯಯನ ಮಾಡುತ್ತಾ ಅಪಾರ ದಿವ್ಯಶಕ್ತಿ ಪಡೆದಿರುವ ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ ಆಚಾರ್ಯ (9448167674) ತಾಂತ್ರಿಕ ಹಾಗೂ ಮಾಂತ್ರಿಕರು. ನಿಮ್ಮ ಮನಸ್ಸಿಗೆ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ? ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಹುದು. ಧನವಶ, ಶತ್ರುನಾಶ, ಸ್ತ್ರೀ-ಪುರುಷ ವಶೀಕರಣ, ದಿಗ್ಬಂಧನ, ವಿದ್ಯಾಭ್ಯಾಸ ಸಮಸ್ಯೆ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯರ ಪರಸಂಗ ಬಿಡಿಸುವುದು, ಇಷ್ಟಪಟ್ಟವರು ನಿಮ್ಮಂತ ಯಾಗಲು, ಕೋರ್ಟ್ ಕೇಸ್, ರಾಜಕೀಯ, ಭೂಮಿ ವಿಚಾರ ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ 21 ಗಂಟೆಯಲ್ಲಿ 100% ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ್ ಆಚಾರ್ಯ
9448167674