ನವರಾತ್ರಿ

0 183

ನವರಾತ್ರಿ

ದುರ್ಗಾಷ್ಟಮಿ ವಿಷೇಶ ದಿನ ಆಗಿದ್ದು ಸೂರ್ಯ ಉದಯದ ಮುನ್ನ ಸ್ನಾನವನ್ನು ಮಾಡಬೇಕು ಮಹಾಗೌರಿ ತಾಯಿಗೆ ಮಾಹಿತಿಯಿಂದ ಪೂಜಿಸಬೇಕು ಮಾಡುವ ಹೆಣ್ಣುಮಕ್ಕಳು ನವಿಲು ಬಣ್ಣದ ಸೀರೆಯನ್ನು ಅಂದರೆ ಪೀಕಾಕ್ ಗ್ರೀನ್ ಸೀರೆಯನ್ನ ಧರಿಸಿಕೊಳ್ಳಬೇಕು ಪುರುಷರೂ ಕೂಡ ಹಸಿರು ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳಬೇಕು ವಿಧವಿಧವಾದ ಹೂಗಳನ್ನು ಅಲಂಕರಿಸಬೇಕು ಪ್ರತಿಷ್ಠಾಪಿತ ಕಳಸವನ್ನು ಪೂಜಿಸಬೇಕು

ಮಹಾಗೌರಿ ಜಪವನ್ನು ಮಾಡಬೇಕು ಈ ಶ್ಲೋಕವನ್ನು ಪೂಜೆಯ ಸಮಯದಲ್ಲಿ ಹೇಳಿ ಶ್ವೇತ ವೃಷಸಮಾರೂಡ ಶ್ವೇತಾಂಭರದರ ಶುಚಿಹೀ ಮಹಾಗೌರಿ ಶುಭಂ ದಖ್ಯಾತ ಮಹಾದೇವ ಪ್ರಮೋದದ ಈ. ಶ್ಲೋಕವನ್ನು ಇಷ್ಟ ಪೂರ್ವಕವಾಗಿ ಹೇಳಬೇಕು ಪೂಜೆ ಮಾಡುವ ಸಮಯದಲ್ಲಿ ಸಹಸ್ರ ನಾಮ ಜಪಿಸಬೇಕು ಮಹಾಗೌರಿ ದೇವಿಗೆ ನೈವೇದ್ಯದಲ್ಲಿ ಅಕ್ಕಿ ಮತ್ತು ಬೆಲ್ಲ ತುಪ್ಪ ಬೆರೆಸಿ ಸಿಹಿ ಪೊಂಗಲ್ ಅನ್ನು ದೇವಿಗೆ ನೈವೇದ್ಯದಲ್ಲಿ ಅರ್ಪಿಸಬೇಕು

ಹಣ್ಣು-ಹಂಪಲು ಇಟ್ಟು ಪೂಜಿಸಬೇಕು ಜೊತೆಗೆ ಬೆಲ್ಲವನ್ನು ತಾಯಿಗೆ ಅರ್ಪಿಸಬೇಕು ದೇವಿಗೆ ಈ ತರಹ ಪೂಜೆಯನ್ನು ಮಾಡುವುದರಿಂದ ಸಕಲ ಐಶ್ವರ್ಯ ಸಿದ್ದಿ ಪ್ರಾಪ್ತಿಯಾಗುತ್ತದೆ ದುರ್ಗಾಷ್ಟಮಿ ಯಂದು ದೇವಸ್ಥಾನಗಳಲ್ಲಿ ಹೋಮಗಳನ್ನು ಮಾಡಿಸಿದರೆ ಶುಭವಾಗುತ್ತದೆ ದುರ್ಗಾ ಹೋಮ ಚಂಡಿಕಾ ಹೋಮ ಹವನಾದಿಗಳನ್ನು ದೇವಸ್ಥಾನಗಳಲ್ಲಿ ನಡೆಸಬಹುದು ಹಾಗೆ ಸುವಾಸಿನಿಯರಿಗೆ ಬಾಗಿನ ಮಂಗಳ ದ್ರವ್ಯಗಳನ್ನು ಕೊಡಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.