ಎದೆಯಲ್ಲಿ ಕಟ್ಟಿದ ಕಫಕ್ಕೆ ಕೆಮ್ಮಿಗೆ ಮನೆಮದ್ದು

Recent stories

ಎದೆಯಲ್ಲಿ ಕಟ್ಟಿದ ಕಫಕ್ಕೆ ಕೆಮ್ಮಿಗೆ ಮನೆಮದ್ದು

ನಮಸ್ಕಾರ ಕಫಾ ತುಂಬಾ ಇದ್ದು ಧಮ್ಮಿದೆ ಅಥವಾ ಕಫ ಇರುವಂತಹ ಕೆಮ್ಮಿದೆ ಅಂದರೆ ಅದಕ್ಕೆ ಒಂದು ಸುಲಭವಾದ ಮನೆಮದ್ದನ್ನು ನಾವು ಈಗ ತಿಳಿಸುತ್ತಿದ್ದೇವೆ ಆಡು ಮುಟ್ಟದ ಸೊಪ್ಪು ಅಥವಾ ವಾಸ ಎಂದು ಸಂಸ್ಕೃತದಲ್ಲಿ ಕರೆಯುತ್ತೇವೆ ಇದನ್ನ ತಂದು ಇದನ್ನು ಬೆಂಕಿ ಅಥವಾ ಬಾಳೆ ಎಲೆಯ ಮೇಲೆ ಅದನ್ನು ಬೇಯಿಸಿಕೊಳ್ಳಬೇಕು ಅಥವಾ ಉಗಿಯಲ್ಲಿ ಅದನ್ನು ಬೇಯಿಸಿಕೊಳ್ಳಬೇಕು ಈ ರೀತಿ ಅದನ್ನು ಸಾಫ್ಟ್ ಮಾಡಿಕೊಂಡ ನಂತರ ಅದರ ರಸವನ್ನು ಹೀರಿಕೊಳ್ಳಬೇಕು

ಈ ರೀತಿ ಬಂದಂತಹ ರಾಯ ಸಾವನ್ನ ಎರಡು ಚಮಚದಷ್ಟು ಹಾಕಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಂಡು ಅದಕ್ಕೆ ಒಂದು ಅರ್ಧ ಚಮಚ ಹಿಪ್ಪಲಿ ಪುಡಿಯನ್ನು ಹಾಕಿ ಇದನ್ನೇ ದಿವಸಕ್ಕೆ ಮೂರು ಭಾಗ ಮಾಡಿಕೊಂಡು ಇದರಲ್ಲಿ ಒಂದೊಂದು ಭಾಗವನ್ನು ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಸಮಯಕ್ಕೆ ಅನುಗುಣವಾಗಿ ಆಹಾರದ ಮೊದಲು ತಗೋಬೇಕು ಈ ರೀತಿ ಎರಡರಿಂದ ಮೂರು ದಿನ ತೆಗೆದುಕೊಂಡರೆ ಕಫಯುಕ್ತ ಕೆಮ್ಮು ಕಂಟ್ರೋಲಿಗೆ ಬರುತ್ತದೆ ಕಪ್ಪ ಎಲ್ಲಾ ಕೆಲವೊಮ್ಮೆ ಕೆಲವೊಬ್ಬರಿಗೆ ವಾಂತಿ ಕೂಡ ಆಗಬಹುದು ತುಂಬಾ ಸಲೀಸಾಗಿ ಸಡನ್ನಾಗಿ ಬೇಗನೆ ಆರಾಮ್ ಆಗುತ್ತದೆ ಈ ಮನೆಮದ್ದನ್ನು ಹಂಚಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *