ನಾಳೆ ಡಿಸೆಂಬರ್ 22 ಬುಧವಾರ 4 ರಾಶಿಯವರಿಗೆ ! ಶನಿ ಮತ್ತು ಹನುಮ ಕೃಪೆ ಶುಕ್ರದಶೆ ಮತ್ತು ಗುರುಬಲ ಅದೃಷ್ಟ!

0 17

ಮೊದಲನೆಯದಾಗಿ ಸಿಂಹರಾಶಿ ಈ ರಾಶಿಯವರು ಕಷ್ಟಪಟ್ಟು ದುಡಿಯುವವರು ಆಗಿದ್ದಾರೆ ಆದ್ದರಿಂದ ಇವರು ಕಷ್ಟಕ್ಕೆ ಒಳ್ಳೆಯ ಸಿಗುತ್ತದೆ ಆಂಜನೇಯ ಮತ್ತು ಶನಿ ದೇವರ ಅನುಗ್ರಹ ನಿಮ್ಮ ಮೇಲೆ ಇದೆ . ನಿಮ್ಮ ಜೀವನ ಸುಖಮಯವಾಗಿ ಸಾಗುತ್ತದೆ ಇನ್ನೂ ಯಾವುದಾದರೂ ಹೊಸ ಕೆಲಸ ಪ್ರಾರಂಭಿಸಲು ಉತ್ತಮ ಸಮಯ ಆರಂಭಿಸುವ ಮೊದಲು ತಿಳಿದವರಿಂದ ಸಲಹೆ ಪಡೆದು ಆರಂಭಿಸಿ.


ಎರಡನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯವರಿಗೂ ಕೂಡ ಆಂಜನೇಯ ಮತ್ತು ಶನಿ ದೇವರ ಸಂಪೂರ್ಣ ಆಶೀರ್ವಾದ ಸಿಗಲಿದೂ. ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಸಿಗಲಿದ್ದು ಮದುವೆ ಆಗದವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ ಮಕ್ಕಳಿಲ್ಲದವರಿಗೆ ಸಂತಾನಭಾಗ್ಯ ಕೂಡಿಬರಲಿದೆ ಇನ್ನು ದಿನಕ್ಕೊಮ್ಮೆ ಲಕ್ಷ್ಮೀ ದೇವಿಗೆ ದೀಪವನ್ನು ಹಚ್ಚುವುದರಿಂದ ನಿಮ್ಮ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗಲಿದೆ ಇನ್ನು ಆರೋಗ್ಯದ ವಿಚಾರದಲ್ಲಿ ಜಾಗೃತರಾಗಿರಿ.


ಮೂರನೇದಾಗಿ ಮೇಷ ರಾಶಿ ಈ ರಾಶಿಯವರಿಗೆ ಶನಿ ದೇವ ಮತ್ತು ಆಂಜನೇಯ ಸ್ವಾಮಿಯ ಸಂಪೂರ್ಣ ಆಶೀರ್ವಾದ ಸಿಗಲಿದ್ದು. ಹೊಸ ಕೆಲಸ ಆರಂಭ ಮಾಡಲು ಇದು ಸಕಾಲ. ಒಮ್ಮೆ ತೆಗೆದುಕೊಂಡ ನಿರ್ಧಾರ ಬದಲಿಸಬೇಡಿ ಮತ್ತು ನೀವು ಮಾಡಿದ ವಿ ನಿರ್ಧಾರ ನಿಮ್ಮನ್ನು ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗುತ್ತದೆ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.


ಕೊನೆಯದಾಗಿ ಮೀನ ರಾಶಿ ಈ ರಾಶಿಯವರಿಗೆ ಆರೋಗ್ಯದಲ್ಲಿ ಚೇತರಿಕೆ ಮತ್ತು ಕನಸಿನ ಮನೆ ಕಟ್ಟಲು ಅದೃಷ್ಟ ಬೇಗ ಕಾಲ ಕೂಡಿ ಬರಲಿದೆ ಕಡಲೆ ಕಾಳನ್ನು ನೆನೆಸಿ ಬೆಲ್ಲ ಮತ್ತು ಅಕ್ಕಿಯನ್ನು ನೈವೇದ್ಯ ಮಾಡಬೇಕು ಇದರಿಂದ ಅಂದುಕೊಂಡ ಕೆಲಸಗಳು ಆದಷ್ಟು ಬೇಗ ನೇರವೇರುತ್ತದೆ ರಾಶಿಯಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಆಂಜನೇಯ ಪ್ರಾರ್ಥನೆ ಮಾಡಿ.

ಶ್ರೀ ಕಾರ್ಯ ಸಿದ್ಧಿ ವಿನಾಯಕನನ್ನು ಆರಾಧನೆ ಮಾಡುತ್ತಾ,
ಕೇರಳ ಹಾಗೂ ಕೊಳ್ಳೆಗಾಲದ ಪುರಾತನ ಜ್ಯೋತಿಷ್ಯ ಮಹಾ ತಂತ್ರಗಳ ಅಧ್ಯಯನ ಮಾಡುತ್ತಾ ಅಪಾರ ದಿವ್ಯಶಕ್ತಿ ಪಡೆದಿರುವ ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ ಆಚಾರ್ಯ (9448167674) ತಾಂತ್ರಿಕ ಹಾಗೂ ಮಾಂತ್ರಿಕರು. ನಿಮ್ಮ ಮನಸ್ಸಿಗೆ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ? ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಹುದು. ಧನವಶ, ಶತ್ರುನಾಶ, ಸ್ತ್ರೀ-ಪುರುಷ ವಶೀಕರಣ, ದಿಗ್ಬಂಧನ, ವಿದ್ಯಾಭ್ಯಾಸ ಸಮಸ್ಯೆ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯರ ಪರಸಂಗ ಬಿಡಿಸುವುದು, ಇಷ್ಟಪಟ್ಟವರು ನಿಮ್ಮಂತ ಯಾಗಲು, ಕೋರ್ಟ್ ಕೇಸ್, ರಾಜಕೀಯ, ಭೂಮಿ ವಿಚಾರ ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕೇವಲ 21 ಗಂಟೆಯಲ್ಲಿ 100% ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಞ ಬ್ರಾಹ್ಮಣ ಶ್ರೀ ಸಂತೋಷ್ ಆಚಾರ್ಯ
9448167674

Leave A Reply

Your email address will not be published.