ಮುಂಜಾನೆ ಎದ್ದ ತಕ್ಷಣ ಈ ವಸ್ತುಗಳನ್ನು ಕಂಡರೆ ನಿಮ್ಮ ಅದೃಷ್ಟ ಬದಲಾಯಿತು ಎಂದರ್ಥ

0 20

ಮುಂಜಾನೆ ಎದ್ದ ತಕ್ಷಣ ಈ ವಸ್ತುಗಳನ್ನು ಕಂಡರೆ ನಿಮ್ಮ ಅದೃಷ್ಟ ಬದಲಾಯಿತು ಎಂದರ್ಥ..!

ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ದೃಶ್ಯಗಳನ್ನು ನೋಡುತ್ತೇವೆ ಕೆಲವೊಂದು ಸಂಕೇತಗಳು ನಮಗೆ ಅದೃಷ್ಟ ಎಂದು ಹೇಳಲಾಗುತ್ತದೆ ಅದರಲ್ಲೂ ಮುಖ್ಯವಾಗಿ ಮುಂಜಾನೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಿದರೆ ಆ ದಿನ ಶುಭವಾಗಿರುತ್ತದೆ ಹಾಗಾದರೆ ಆ ವಸ್ತುಗಳು ಯಾವವು ಎಂದು ತಿಳಿಯೋಣ:
ಬೆಳಿಗ್ಗೆ ಬರುವ ಸೂರ್ಯನ ಕಿರಣಗಳು ನಮಗೆ ಹೊಸ ಚೈತನ್ಯವನ್ನು ನೀಡುತ್ತದೆ ಒಂದು ಭರವಸೆ ಹಾಗೂ ಒಂದು ಹುರುಪು ನಮ್ಮ ಮನಸ್ಸನ್ನು ಆವರಿಸುತ್ತದೆ ಬೆಳಿಗ್ಗೆ ಎದ್ದಾಗ ನಮ್ಮ ದಿನ ಚೆನ್ನಾಗಿದ್ದರೆ ಇಡೀ ದಿನ ಸರಾಗವಾಗಿ ಇರುತ್ತದೆ

ಜೊತೆಗೆ ಸಂತೋಷದ ವಿಷಯಗಳನ್ನು ಕೇಳುತ್ತೇವೆ ಬೆಳಿಗ್ಗೆ ಎದ್ದ ತಕ್ಷಣ ಜೇಡ ಮೇಲೆ ಏರುವುದನ್ನು ಕಂಡರೆ ಅದು ಶುಭ ಜೇಡ ಮನೆಯ ಒಳಗೆ ಅಥವಾ ಹೊರಗೆ ಮೇಲೆ ಏರುವುದನ್ನು ನೋಡಿದರೆ ಅದು ನಮಗೆ ಪ್ರಗತಿಯನ್ನು ಸೂಚಿಸುತ್ತದೆ ಹಸು ಮನೆ ಬಾಗಿಲಿಗೆ ಬಂದರೆ ಕೂಡ ಅದು ಶುಭ ಸೂಚನೆ ವಾರದಲ್ಲಿ ಒಂದು ದಿನ ಹಸು ನಿಮ್ಮ ಮನೆ ಬಾಗಿಲಿಗೆ ಬಂದರೆ ಲಕ್ಷ್ಮೀದೇವಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ ಎಂದುಕೊಳ್ಳಿ ಆ ಹಸುವಿಗೆ ಆಹಾರ ಅಥವಾ ಹಸಿರು ಸೊಪ್ಪುಗಳನ್ನು ತಿನ್ನಲು ನೀಡಿದರೆ ಬಹಳ ಒಳ್ಳೆಯದು ಇಲ್ಲವಾದರೆ ಹಸುವಿನ ಕಾಲಿಗೆ ಹಣೆಯನ್ನು ಇಟ್ಟು ನಮಸ್ಕರಿಸಿ ಇನ್ನು ಗಂಟೆಯ ಸದ್ದು ಕೇಳಿದರೆ

ನಿಮಗೆ ತುಂಬಾನೇ ಶುಭ ಎಂದು ಅರ್ಥ ಮಾಡಿಕೊಳ್ಳಿ ಬೆಳಿಗ್ಗೆ ಎದ್ದ ತಕ್ಷಣ ದೇವಾಲಯದ ಗಂಟೆಗಳ ಶಬ್ದವು ಕಿವಿಗೆ ಬಿದ್ದರೆ ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ ನೀವು ದೇವರಿಂದ ಆಶೀರ್ವಾದವನ್ನು ಪಡೆಯುವಿರಿ ಎಂಬ ಸಂದೇಶವನ್ನು ನೀಡುತ್ತದೆ ಮನೆಯಿಂದ ಹೊರಗೆ ಕೆಲಸಕ್ಕಾಗಿ ಹೋಗುವಾಗ ಬೇರೆಯವರ ಮನೆಯಿಂದ ಗಂಟೆಯ ಶಬ್ದವನ್ನು ಕೇಳಿದರೆ ಅಥವಾ ಆರತಿ ಮಾಡುವುದನ್ನು ನೋಡಿದರೆ ಆ ಕೆಲಸ ನಿಮಗೆ ಶುಭ ತಂದು ಕೊಡುತ್ತದೆ ಎಂದು ಹೇಳಲಾಗುತ್ತದೆ ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಪಾರಿವಾಳ ಗಿಳಿ ಅಥವಾ ಬೇರೆ ಹಕ್ಕಿಗಳ ಚಿಲಿಪಿಲಿ ಕೇಳಿಸಿದರೆ ಇದರ

ಅರ್ಥ ಶುಭ ಎಂದು ಪರಿಗಣಿಸಲಾಗಿದೆ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿದೆ ಎಂದರ್ಥ ಮನೆಯಲ್ಲಿ ಪಕ್ಷಿಗಳಿಗೆ ಆಹಾರ ಧಾನ್ಯಗಳು ಮತ್ತು ನೀರನ್ನು ಇಡುವುದನ್ನು ಮರೆಯದಿರಿ ನೀವು ಬೆಳಿಗ್ಗೆ ಕೆಲಸದ ಮೇರೆಗೆ ಹೊರಗೆ ಹೋದಾಗ ಕೆಂಪು ವಸ್ತ್ರ ಧರಿಸಿದ ಮಹಿಳೆಯರನ್ನು ನೋಡಿದರೆ ನಿಮಗೆ ಅದೃಷ್ಟ ಪ್ರಾಪ್ತಿ ಆಗುತ್ತದೆ ಅದರಲ್ಲೂ ವಿವಾಹಿತ ಮಹಿಳೆಯನ್ನೂ ನೋಡಿದರೆ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ ಬೆಳಿಗ್ಗೆ ಎದ್ದ ತಕ್ಷಣ ಸಗಣಿ, ಚಿನ್ನ, ಹಸಿರು ಹುಲ್ಲನ್ನೂ ನೋಡಿದರೆ ಶುಭ ಎಂದು ಪರಿಗಣಿಸಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.