ಶುಂಠಿ ಹೀಗೆ ಬಳಸಿದ್ರೆ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಮನೆಮದ್ದು

0 11

ನಮಸ್ಕಾರ ಸ್ನೇಹಿತರೆ, ಪ್ರತಿದಿನ ನಾವು ಅಡುಗೆಯಲ್ಲಿ ಬೇರೆ ಬೇರೆ ಸಾಂಬಾರು ಪದಾರ್ಥಗಳು ಮಸಾಲೆ ಪದಾರ್ಥಗಳನ್ನೆಲ್ಲ ಬಳಸುತ್ತೇವೆ ಅಲ್ವಾ ಕೆಲವೊಂದು ಮಸಾಲೆ ಪದಾರ್ಥಗಳು ಅಥವಾ ಸಾಂಬಾರು ಪದಾರ್ಥಗಳು ಇಲ್ಲ ಅಂತ ಅಂದ್ರೆ ನಮಗೆ ತುಂಬಾನೇ ಕಷ್ಟ ಅನಿಸಿಬಿಡುತ್ತದೆ ನಾವು ತುಂಬಾ ರೀತಿ ಅಡುಗೆಗಳಲ್ಲಿ ಬೇರೆ ಬೇರೆ ತರದಲ್ಲಿ ಬಳಸುತ್ತೇವೆ

ಅದರಲ್ಲಿ ಒಂದು ನಾನಿವತ್ತು ಹೇಳ್ತಾ ಇರೋದು ಶುಂಠಿಯ ಬಗ್ಗೆ ಶುಂಠಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತೆ ಅಡುಗೆಗೆ ರುಚಿಗೆ ಒಳ್ಳೆಯದು ಹಾಗೇನೆ ನಮ್ಮ ಆರೋಗ್ಯಕ್ಕೆ ಕೂಡ ಅಷ್ಟೇ ಒಳ್ಳೆಯದು ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಯನ್ನು ದೂರ ಇಟ್ಕೊಳ್ಳಕ್ಕೆ ಈ ಶುಂಠಿ ಒಂದು ಬೆಸ್ಟ್ ಮನೆ ಮದ್ದು ಸೊ ಈ ದಿನ ನಾನು ಶುಂಠಿಯನ್ನು ಯಾವ ಯಾವ ರೀತಿಯಲ್ಲಿ ಬಳಸಬಹುದು ,

ಹಾಗೆ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡೋದಕ್ಕೆ ಇದು ಮನೆ ಮದ್ದಾಗಿದೆ ಅನ್ನೋದನ್ನ ಹೇಳ್ತಾ ಇದ್ದೀನಿ ಜೀರ್ಣ ಸಂಬಂಧಿ ಸಮಸ್ಯೆಯಿಂದ ಬಳಲ್ತಾ ಇರೋರು ಹಾಗೇನೇ ಅಜೀರ್ಣ ಸಮಸ್ಯೆ ಇದ್ರೆ ಹಾಗೆ ಗ್ಯಾಸ್ಟ್ರಿಕ್ ಹೊಟ್ಟೆ ಉಬ್ಬರ ಎಲ್ಲ ಇದ್ರೆ ಕೂಡ ಶುಂಠಿಯನ್ನು ಒಂದು ಮನೆ ಮದ್ದಾಗಿ ಬಳಸಬಹುದು ಯಾವುದೇ ಆಹಾರದಲ್ಲಿ ನಾವು ಬಳಸಬಹುದು ಇಲ್ಲ ಅಂದ್ರೆ ಶುಂಠಿ ಟೀಯನ್ನ ಕೂಡ ಮಾಡಿಕೊಡಬಹುದು.

ಇದರಿಂದಾಗಿ ಅಜೀರ್ಣ ಸಮಸ್ಯೆ ಬಹಳ ಬೇಗನೆ ದೂರ ಆಗುತ್ತೆ ಹಾಗೆ ಗ್ಯಾಸ್ಟಿಕ್ ಹೊಟ್ಟೆ ಉಬ್ಬರ ಎಲ್ಲ ಇದ್ರೆ ಕೂಡ ಕಡಿಮೆಯಾಗುತ್ತೆ ಇದರ ಜೊತೆಯಲ್ಲಿ ಕೆಲವೊಬ್ಬರಿಗೆ ಹಸಿವು ಸರಿಯಾಗಿ ಆಗೋದಿಲ್ಲ ಅಲ್ಲವಾ ಸೊ ಹಸಿವು ಚೆನ್ನಾಗಿ ಆಗಬೇಕು ನಾವು ತಿಂದಂತಹ ಆಹಾರ ಕೂಡ ಸರಿಯಾಗಿ ಜೀರ್ಣ ಆಗ್ಬೇಕು ಅಂತಂದ್ರೆ ,

ನಾವು ಶುಂಠಿಯನ್ನು ಬಳಕೆ ಮಾಡಬಹುದು ಯಾವಾಗಲೂ ಹಸಿವಾಗುತ್ತಾ ಇಲ್ಲ ಅನ್ನೋರು ವಾರಕ್ಕೆ ಒಂದು ಸಾರಿ ಆದರೂ ಒಂದು ಅರ್ಧ ಇಂಚು ಆಗುವಷ್ಟು ಹಸಿ ಶುಂಠಿಯನ್ನು ಸಣ್ಣಗೆ ಕಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಹಾಗೆ ತಿನ್ನಬಹುದು ಇದರಿಂದಾಗಿ ಹಸಿವು ಹೆಚ್ಚಿಸುವುದಕ್ಕೆ ತುಂಬಾನೇ ಸಹಾಯ ಆಗುತ್ತೆ ಇನ್ನು ತುಂಬಾ ಜನ ಲೇಡೀಸ್ಗೆ ಕಾಡುವಂತಹ ಒಂದು ಸಮಸ್ಯೆ ಅಂತ ಹೇಳಿದ್ರೆ ಪೀರಿಯಡ್ಸ್ ಪೇನ್ .

ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಬೆನ್ನು ನೋವು ಕೈ ಕಾಲು ಗಂಟುಗಳಲ್ಲೆಲ್ಲಾ ನೋವು ಇರುತ್ತೆ ಅಲ್ವಾ ಇದಕ್ಕೆ ಕೂಡ ತುಂಬಾನೇ ಒಳ್ಳೆಯದು ಹಾಗೇನೆ ಪೀರಿಯಡ್ಸ್ ಟೈಮ್ ನಲ್ಲಿ ತುಂಬಾ ಹೊಟ್ಟೆ ಉಬ್ಬರ ತರ ಆಗೋದು ಗ್ಯಾಸ್ಟ್ರಿಕ್ ತರ ಆಗುವುದು ತಲೆನೋವು ಬರೋದು ಕೂಡ ತುಂಬಾನೇ ಸಾಮಾನ್ಯ ಇದೆಲ್ಲವನ್ನ ದೂರ ಇಡೋದಕ್ಕೆ ಶುಂಠಿಯನ್ನು ನಾವು ಬಳಸಬಹುದು .

ಶುಂಠಿ ಟೀ ಕೂಡ ಮಾಡಿ ಕುಡಿಯಬಹುದು ಇದರಿಂದಾಗಿ ಸಮಸ್ಯೆಗಳನ್ನ ದೂರ ಇಡಬಹುದು ಇನ್ನು ಮೈಗ್ರೇನ್ ತಲೆನೋವು ಯಾರಿಗೆ ಇರುತ್ತೆ ಅಂತವರಿಗೆ ಕೂಡ ಶುಂಠಿ ತುಂಬಾನೇ ಒಳ್ಳೆಯದು ಆಹಾರದಲ್ಲಿ ಆದಷ್ಟು ಬಳಸಬಹುದು ಇಲ್ಲ ಅಂದ್ರೆ ಶುಂಠಿ ಟೀ ಎಲ್ಲ ಮಾಡಿ ಕುಡಿಯಬಹುದು ಇದರಿಂದಾಗಿ ಮೈಗ್ರೇನ್ ತಲೆನೋವನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಆಗುತ್ತೆ

ಇನ್ನು ನಮ್ಮ ದೇಹದಲ್ಲಿ ರಕ್ತ ಸಂಚಾರ ಆಗೋಕೆ ಕೂಡ ಈ ಶುಂಠಿ ತುಂಬಾನೇ ಒಳ್ಳೆಯದು ನಾವು ಶುಂಠಿಯನ್ನು ಆಹಾರದಲ್ಲಿ ಬಳಸಿದರೂ ಕೂಡ ಸಾಕಾಗುತ್ತೆ ಇನ್ನೊಂದು ತುಂಬಾನೇ ಮುಖ್ಯವಾದ ಬೆನಿಫಿಟ್ ಅಂತ ಹೇಳಿದ್ರೆ ಈ ಚಳಿಗಾಲ ಬಂದಾಗ ಅಥವಾ ವೆದರ್ ತುಂಬಾ ಚೇಂಜಸ್ ಆಗ್ತಾ ಇರುವಾಗ ಶೀತ ಕೆಮ್ಮು ಜ್ವರ ಎಲ್ಲ ತುಂಬಾ ಸಾಮಾನ್ಯವಾಗಿ ಕಾಡ್ತಾ ಇರುತ್ತೆ ಅಲ್ವಾ ,

ತುಂಬಾನೇ ನೆಗಡಿ ಆಗೋದು ಹಾಗೇನೇ ಕೆಮ್ಮು ಅದರ ಜೊತೆಯಲ್ಲಿ ಕಫ ಗಟ್ಟಿಯಾಗುವುದು ಹಾಗೇನೆ ಜ್ವರ ಬರೋದು ಇವೆಲ್ಲವಕ್ಕೂ ಕೂಡ ಶುಂಠಿ ಒಂದು ಬೆಸ್ಟ್ ಮನೆ ಮದ್ದು ನಾವು ಶುಂಠಿಯನ್ನು ಬೇರೆ ಬೇರೆ ತರದಲ್ಲಿ ಬಳಸಬಹುದು ಶುಂಠಿ ಟೀ ಮಾಡಿ ಬಳಸಬಹುದು ಅಥವಾ ಶುಂಠಿಯ ರಸವನ್ನ ತೆಗೆದು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಕೂಡ ಮಿಕ್ಸ್ ಮಾಡಿ ಬಳಸಬಹುದು.

ಅಥವಾ ಯಾವುದೇ ಕಷಾಯ ಮಾಡಿದ್ರೂ ಅದರಲ್ಲೂ ಕೂಡ ನಾವು ಶುಂಠಿಯನ್ನು ಬಳಸಬಹುದು ಇನ್ನು ಕೆಮ್ಮು ಎಲ್ಲ ತುಂಬಾ ಇದ್ರೆ ಶುಂಠಿಗೆ ಒಂದು ನಾಲ್ಕು ಕಾಳು ಕಲ್ಲುಪ್ಪನ್ನ ಹಾಕೊಂಡು ನುಂಗಬಹುದು ಈ ತರ ಎಲ್ಲ ಮಾಡೋದ್ರಿಂದ ಶೀತ ಕೆಮ್ಮು ಕಫ ಜ್ವರ ಇವೆಲ್ಲವನ್ನು ಕೂಡ ನಾವು ದೂರ ಇಡೋದಕ್ಕೆ ಇದು ತುಂಬಾನೇ ಸಹಾಯ ಆಗುತ್ತೆ ಇನ್ನು ಯಾರಿಗೆ ಸಂಧಿಗಳು ಅಥವಾ ಗಂಟು ನೋವು ಅಥವಾ ಕೀಲು ನೋವು ಇರುತ್ತೆ ಜಾಯಿಂಟ್ ಪೇನ್ ಇರುತ್ತೆ ಅಂತವರಿಗೆ ಕೂಡ ತುಂಬಾನೇ ಒಳ್ಳೆಯದು.

ಈ ಶುಂಠಿ ಅವರು ಆದಷ್ಟು ಆಹಾರದಲ್ಲಿ ಇದನ್ನ ಇನ್ಕ್ಲೂಡ್ ಮಾಡಿಕೊಳ್ಳಬಹುದು ಆತರ ಮಾಡೋದ್ರಿಂದ ಶುಂಠಿಯನ್ನು ಸೇವನೆ ಮಾಡೋದ್ರಿಂದ ಈ ಸಂದು ನೋವು ಸಮಸ್ಯೆ ಎಲ್ಲ ದೂರ ಆಗುತ್ತೆ ನೋಡುದ್ರಲ್ಲ ನಾವು ಯಾಕೆ ಶುಂಠಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಅಂತ ಹೇಳಿ ನಮಗೆ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳು ಬಂದಾಗ ಇದನ್ನು ನಾವು ಮನೆಮದ್ದಾಗಿ ಬಳಸಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.