ಮಾರ್ಚ್ 4 ಸೋಮವಾರ ಮುಂದಿನ 24 ಗಂಟೆಯ ಒಳಗಾಗಿ 7 ರಾಶಿಯವರಿಗೆ ಬಾರಿ ಅದೃಷ್ಟ ಭರ್ಜರಿ ದುಡ್ಡಿನ ಆಗಮನ ಅದೃಷ್ಟ ಚಿನ್ನದಂತೆ

0 5,430

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಮಾರ್ಚ್ ನಾಲ್ಕನೆ ತಾರೀಖು. ವಿಶೇಷವಾಗಿರುವಂತಹ ಸೋಮವಾರ ಇಂದಿನಿಂದ ಈ ರಾಶಿಯವರಿಗೆ ಮುಂದಿನ 24 ಗಂಟೆಯೊಳಗಾಗಿ ಅದೃಷ್ಟವೋ ಅದೃಷ್ಟ ಈ ರಾಶಿಯವರಿಗಿದೆ. ಇವರ ಮನೆಯಲ್ಲಿ ಹಲವಾರು ರೀತಿಯ ದುಡ್ಡಿನ ಆಗಮನವಾಗುತ್ತದೆ.ಭರ್ಜರಿ ಲಾಟರಿ ಹೊಡೆಯುವ ಸಾಧ್ಯತೆ ಇದ್ದು ಈ ರಾಶಿಯವರ ಜೀವನ 2045 ರ ವರೆಗೂ ಕೂಡ ಗುರುಬಲ ಶುಕ್ರ ದಶೆ ಆರಂಭವಾಗುತ್ತದೆ ಎಂದು ಹೇಳಬಹುದು.ಹಾಗಾದರೆ ಯಾವ ರಾಶಿಯವರಿಗೆ ಯಾವ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೌದು. ಈ ರಾಶಿಯ ಇರುವಂತಹ ವ್ಯಕ್ತಿಗಳಿಗೆ ಕೆಲಸದಲ್ಲಿರುವ ಅಂತಹದೇ ತಡೆಗಳು ಸಂಪೂರ್ಣವಾಗಿ ದೂರವಾಗುತ್ತದೆ.ಇವರು ನಿಂತ ಕೆಲಸಗಳನ್ನು ಪುನಃ ಪ್ರಾರಂಭ ಮಾಡುತ್ತಾರೆ. ಇವರಿಗೆ ಕೋಟ್ಯಾಧಿಪತಿಯಾಗುವ ಮಹಾ ಯೋಗ ಒಲಿದುಬಂದಿದೆ. ಈ ರಾಶಿಯವರಿಗೆಕ್ಕೂ ಬರ ದೇವನ ಕೃಪೆ ಹೊಲಿದು ಬರುತ್ತಿರುವುದರಿಂದ ಹಣಕಾಸಿನ ಬಹುತೇಕ ಲಾಭವನ್ನು ಪಡೆದುಕೊಳ್ಳುತ್ತಾರೆ.

ಇನ್ನು ಈ ರಾಶಿಯ ಇರುವಂತಹ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಗಮನವನ್ನು ಹರಿಸುತ್ತಾರೆ. ಇದರಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಹೋಗುವ ಸಾಧ್ಯತೆ ಇದೆ. ನಿಮಗೆ ಅದೃಷ್ಟ ಎನ್ನುವುದು ಇನ್ನು ಮುಂದಿನ 24 ಗಂಟೆಯೊಳಗಾಗಿ ಕೂಡಿ ಬರುತ್ತದೆ.

ನಿಮ್ಮ ಕನಸುಗಳು ನನಸಾಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮವಾದ ಜೀವನವನ್ನಹೊಂದುತ್ತೀರ. ನಿಮ್ಮ ಗುರಿ ಇರುವುದರಿಂದ ಗುರಿಯನ್ನು ಮುಟ್ಟಲು ಕಷ್ಟ ದಾರಿಯನ್ನು ಹಿಡಿಯುತ್ತೀರ ಇದರಿಂದ ಸುಖವಾದ ಜೀವನ ನಿಮ್ಮದಾಗುತ್ತದೆ.

ವ್ಯಾಪಾರ ವ್ಯವಹಾರ ಮಾಡುವವರಿಗೂ ಕೂಡ ಅಭಿವೃದ್ಧಿ ಆಗುವ ಸಾಧ್ಯತೆ ಇದೆ. ನೀವು ಅಂದುಕೊಂಡದ್ದಕ್ಕಿಂತ ಜಾಸ್ತಿ ಲಾಭವನ್ನು ಪಡೆದುಕೊಳ್ಳುತ್ತೀರಾ? ನೀವು ನಿಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಕೈಲಾಗದವರಿಗೆ ಮಾಡುವುದರಿಂದ ಇದರಿಂದಲೂ ಕೂಡ ನಿಮಗೆ ಇರುವಂತಹ ಸಮಸ್ಯೆಗಳು ದೂರವಾಗುತ್ತದೆ.

ಹಲವಾರು ರೀತಿಯ ಪ್ರಯೋಜನಗಳು ಬಂದು ಒದಗುತ್ತದೆ ಎಂದು ಹೇಳಬಹುದು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಧನಸ್ಸು ರಾಶಿ, ಮಕರ ರಾಶಿ ತುಲಾ ರಾಶಿ, ಕುಂಭ ರಾಶಿ, ಮೀನ ರಾಶಿ ಕರ್ಕಾಟಕ ರಾಶಿ, ಮೇಷ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.