ಮಾರ್ಚ್25 ಹೋಳಿ ಹುಣ್ಣಿಮೆ+ಚಂದ್ರಗ್ರಹಣ!4ರಾಶಿಯವರಿಗೆ ದುಡ್ಡಿನ ಸುರಿಮಳೆ ಆಂಜನೇಯನ ಕೃಪೆ

0 28,509

ಮಾರ್ಚ್ ಇಪ್ಪತ್ತೈದನೇ ತಾರೀಖು ಬಹಳ ಭಯಂಕರವಾದಂತಹ ಹೋಳಿ ಹುಣ್ಣಿಮೆ ಮತ್ತು ಚಂದ್ರ ಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣದ ಒಂದು ಈ ನಾಲ್ಕು ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ. ಆಂಜನೇಯ ಸ್ವಾಮಿಯ ಕೃಪೆ ಇವರ ಜೀವನವನ್ನೇ ಬದಲಾಯಿಸುತ್ತದೆ.ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.

ಈ ಹೋಳಿ ಹುಣ್ಣಿಮೆ ಮತ್ತು ಚಂದ್ರ ಗ್ರಹಣ ಮುಗಿದ ನಂತರ ಈ ನಾಲ್ಕು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ ಇರುವುದರಿಂದ ತುಂಬಾನೇ ಶುಭಕರವಾಗಿರುತ್ತದೆ. ಬಾರಿ ಅದೃಷ್ಟದ ಫಲವನ್ನು ಪಡೆದುಕೊಳ್ಳಬಹುದು. ಇವರು ಏನೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಅವಕಾಶಗಳ ಜೊತೆಗೆ ಆದಾಯ ಹೆಚ್ಚಾಗುತ್ತೆ.

ಯಾವುದೇ ಕೆಲಸವನ್ನು ಮಾಡುವಾಗ ದೃಢವಾಗಿ ಆ ಕೆಲಸವನ್ನು ಮಾಡಿದ್ದರಿಂದ ಖಂಡಿತವಾಗಿಯೂ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು.ವಿದ್ಯಾಭ್ಯಾಸದಲ್ಲಿ ಏನಾದರೂ ಸಮಸ್ಯೆಗಳು, ತೊಂದರೆಗಳು ಎದುರಿಸುತ್ತಾ ಇದ್ದರೆ ಅವುಗಳನ್ನು ದೂರ ಮಾಡಿಕೊಂಡು ವಿದ್ಯಾಭ್ಯಾಸದಲ್ಲಿ ಅನೇಕ ರೀತಿಯ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ. ಆರ್ಥಿಕವಾಗಿ ಬಲಿಷ್ಟರಾಗಿರುವುದರಿಂದ ಸಮಾಜದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತೆ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತೀರ.

ರಾಜಕೀಯದಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಲು ಸಾಧ್ಯ. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತೀರ,ಸ್ಪರ್ಧಾತ್ಮಕ ಯುಗದಲ್ಲಿ ನಾವು ಇರುವುದರಿಂದ ಇವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಕೂಡ ತುಂಬಾನೇ ಶ್ರಮ ಎನ್ನುವುದು ಮುಖ್ಯವಾಗಿರುತ್ತದೆ. ಹಿರಿಯರು ಸದಾ ನಿಮಗೆ ಬೆಂಬಲವಾಗಿ ಇರುತ್ತಾರೆ. ಆದ್ದರಿಂದ ನೀವು ಮಾಡುವ ಕೆಲಸದಲ್ಲಿ ಪ್ರಗತಿಯನ್ನು ಕಂಡುಕೊಳ್ಳುತ್ತೀರ.

ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಉತ್ತಮದಾಯಕವಾಗಿರುತ್ತದೆ. ಸಾಕಷ್ಟು ಅನುಕೂಲವನ್ನು ಪಡೆಯುತ್ತೀರ. ಬಂಡವಾಳವನ್ನು ಹೂಡಿಕೆ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ಬಂಡವಾಳವನ್ನು ಹೂಡಿಕೆ ಮಾಡಿ ಅದರಿಂದ ಬಂದ ಲಾಭದಿಂದ ವಾಹನವನ್ನು ಖರೀದಿ ಮಾಡುತ್ತೀರ.

ಆಸ್ತಿಯ ನಡುವಿನ ಏನಾದರೂ ಭಿನ್ನಾಭಿಪ್ರಾಯಗಳು ಇದ್ದರೆ ಅವುಗಳು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಸಾಧ್ಯ. ವ್ಯಾಪಾರ ವ್ಯವಹಾರವನ್ನು ಮಾಡುವಂತಹ ವ್ಯಕ್ತಿಗಳು ವ್ಯಾಪಾರಕ್ಕೆ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳುತ್ತೀರಾ? ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಉತ್ತಮವಾಗಿರುತ್ತದೆ.

ಇಷ್ಟೆಲ್ಲ ಲಾಭ, ಅದೃಷ್ಟವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ ಸಿಂಹ ರಾಶಿ ಕನ್ಯಾ ರಾಶಿ, ಧನಸ್ಸು, ರಾಶಿ ಮತ್ತು ಮಕರ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು.ತಪ್ಪದೆ ಈಗಲೇ ಜೈಆಂಜನೇಯ ಅಂತ ಕಮೆಂಟ್ ಮಾಡಿ. ಧನ್ಯವಾದಗಳು.

Leave A Reply

Your email address will not be published.