ಈ 4 ರಾಶಿಯವರಿಗೆ ಮಾತ್ರ ಮುಂದೆ ಆಗುವಂತಹ ಕೆಟ್ಟ ಘಟನೆ ಬಗ್ಗೆ ತಿಳಿಯುತ್ತದೆ

0 14,983

ಈ 4 ರಾಶಿಯವರಿಗೆ ಮಾತ್ರ ಮುಂದೆ ಆಗುವಂತಹ ಕೆಟ್ಟ ಘಟನೆ ಬಗ್ಗೆ ತಿಳಿಯುತ್ತದೆ……!!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ಈ ದಿನ ನಾವು ನಿಮಗೆ ರಾಶಿಗಳಲ್ಲಿ 12 ರಾಶಿಗಳು ಇರುತ್ತವೆ ಆದರೆ ಎಲ್ಲ ರಾಶಿಗಳಿಗಿಂತ ಈ ನಾಲ್ಕು ರಾಶಿಯವರಿಗೆ ಮಾತ್ರ ಮುಂದೆ ಆಗುವಂತಹ ಕೆಟ್ಟ ಘಟನೆ ಬಗ್ಗೆ ತಿಳಿಯುತ್ತದೆ ಹೌದು ಸ್ನೇಹಿತರೆ ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ಈಗ ತಿಳಿದುಕೊಳ್ಳೋಣ, ಸ್ನೇಹಿತರೆ ನಮ್ಮ ಜನ್ಮ ಕುಂಡಲಿಯ ಬಗ್ಗೆ ಜಾತಕದ ಬಗ್ಗೆ ಯಾವುದೇ ಒಬ್ಬ ವ್ಯಕ್ತಿಯ ಸಾಕಷ್ಟು ವಿಷಯಗಳನ್ನು ನಾವು ತಿಳಿದುಕೊಳ್ಳಬಹುದು ಅವರ ಸ್ವಭಾವದ ವಿಷಯ ಆಗಿರಬಹುದು ಎಲ್ಲ ವಿಚಾರವನ್ನು ಅಂದರೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು ಅವರ ಜೀವನದಲ್ಲಿ ಏನು ಮಾಡಬಹುದು ಅವರು ಮುಂದೆ ಏನಾಗುತ್ತಾರೆ ಎಲ್ಲವನ್ನು ತಿಳಿದುಕೊಳ್ಳಬಹುದು ಈ ದಿನ ತಿಳಿಸುವ ವಿಷಯವೇನೆಂದರೆ ನಿಮ್ಮ ಸ್ವಭಾವ ಮತ್ತು ಸಾಕಷ್ಟು ವಿಷಯವನ್ನು ಪರಿಗಣಿಸುವ ಮೂಲಕ ನಿಮ್ಮ ರಾಶಿಯ ಆಯಸ್ಸು ಹೆಚ್ಚಾಗಿರುತ್ತದೆ ಅಂತಹ ನಾಲ್ಕು ರಾಶಿಯ ಬಗ್ಗೆ ಈಗ ತಿಳಿದುಕೊಳ್ಳೋಣ ಬನ್ನಿ ಈ ನಾಲ್ಕು ರಾಶಿಯವರಿಗೆ ಹೆಚ್ಚಾಗಿ ಆಯಸ್ಸು ಇದೆ ಎಂದು ಭಾವಿಸಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೊದಲನೆಯದು ಮೇಷ ರಾಶಿ :- ಹೌದು ಮೇಷ ರಾಶಿಯವರು ತುಂಬಾನೇ ಸಕ್ರಿಯವಾದ ರಾಶಿ ಎಂದು ಹೇಳಬಹುದು ಇವರು ತುಂಬಾನೇ ಅಲರ್ಟ್ ಆಗಿರುತ್ತಾರೆ ಯಾವುದೇ ವಿಷಯದಲ್ಲಿ ಇವರು ಯಾವುದೇ ಕೆಲಸವನ್ನು ಮಾಡುತ್ತಿದ್ದರೆ ಅಥವಾ ಯಾವುದೇ ಮಾತುಕತೆ ಮಾಡುತ್ತಿದ್ದರೆ ತುಂಬಾನೇ ಯೋಚನೆಯನ್ನು ಮಾಡುತ್ತಾರೆ ತುಂಬಾನೇ ಕಾಳಜಿ ವಹಿಸುತ್ತಾರೆ ಅಂದರೆ ಇವರಿಗೆ ಏನೆ ಕೆಟ್ಟದಾಗಿ ನಡೆಯುತ್ತದೆ ಎಂದು ಇವರಿಗೆ ಅನಿಸಿದರೆ ಇವರು ತುಂಬಾನೇ ಅಲರ್ಟ್ ಆಗಿ ಇರುತ್ತಾರೆ ತುಂಬಾನೇ ಆಳವಾಗಿ ಅಧ್ಯಯನ ಮಾಡುತ್ತಾರೆ ಹಾಗಾಗಿ ಇವರಿಗೆ ಅನಾಹುತಗಳು ತುಂಬಾನೇ ಕಡಿಮೆಯಾಗುತ್ತದೆ ಹಾಗಾಗಿ ಇವರು ಆಯಸ್ಸು ಹೆಚ್ಚಾಗಿರಬಹುದು ಎಂದು ಭಾವಿಸಬಹುದು.

ಎರಡನೆಯದು ವೃಶ್ಚಿಕ ರಾಶಿ :- ಹೌದು ಈ ವೃಶ್ಚಿಕ ರಾಶಿಯವರಿಗೆ ಅದ್ಭುತವಾದ ಶಕ್ತಿ ಇರುತ್ತದೆ ಅದು ಏನೆಂದರೆ ಭವಿಷ್ಯದಲ್ಲಿ ಏನಾದರೂ ಆಗುತ್ತದೆ ಎಂದು ಇವರು ಹಣೆಬರಹದಲ್ಲಿ ಬರೆದಿರುತ್ತಾರೆ ಮತ್ತು ಅದು ಮುಂಚಿತವಾಗಿ ಇವರಿಗೆ ತಿಳಿದಿರುತ್ತದೆ ಅದು ದುಃಖದ ಮೂಲಕ ಇರಬಹುದು ಅಥವಾ ಸಂತೋಷದ ಮೂಲಕ ಇರಬಹುದು ಯಾವುದೋ ಒಂದು ಮೂಲಕ ಯಾವುದೇ ಒಂದು ಘಟನೆಯ ಮೂಲಕ ಇವರಿಗೆ ತಿಳಿದು ಬರುತ್ತದೆ ಹಾಗಾಗಿ ಈ ಒಂದು ಸಂದರ್ಭದಲ್ಲಿ ಅರ್ಥ ಮಾಡಿಕೊಂಡು ಅದನ್ನು ಆಗದೇ ಇರುವ ಹಾಗೆ ನೋಡಿಕೊಂಡರೆ ಮತ್ತೆ ಎಚ್ಚರಿಕೆ ವಹಿಸಿದರೆ ತುಂಬಾನೇ ಒಳ್ಳೆಯದಾಗುತ್ತದೆ ಮತ್ತು ವರ್ಷಗಳವರೆಗೆ ಇವರು ಬದುಕುವ ಸಾಧ್ಯತೆ ಇರುತ್ತದೆ ಹಾಗೂ ಹೆಚ್ಚಾಗಿ ಈ ರಾಶಿಯವರು ನಿಮ್ಮ ಮನಸ್ಸಿನ ಮಾತುಗಳನ್ನು ಕೇಳಿ ಕೆಲಸಗಳನ್ನು ಕೈಗೂಡಿಸುತ್ತಾರೆ ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ.

ಇನ್ನು ಮೂರನೆಯದಾಗಿ ಕುಂಭ ರಾಶಿ :- ಹೌದು ಈ ರಾಶಿಯ ಜನರು ಈ ರಾಶಿಯವರಿಗೆ ಇರುವ ಶಕ್ತಿ ಏನೆಂದರೆ ಇವರಿಗೆ ಎಂತಹ ಕಠಿಣವಾದ ಸಂದರ್ಭ ಬಂದರೂ ಕೂಡ ಅವರು ಇದನ್ನು ಹೇಗೆ ಎದುರಿಸಬಹುದು ಎಂಬ ಇವರಿಗೆ ಗೊತ್ತಿರುತ್ತದೆ ಹಾಗಾಗಿ ಇವರಿಗೆ ಎಂತಹ ಕಷ್ಟದ ಸಂಗತಿಗಳು ಬಂದರು ಕೂಡ ಆ ಸಂಗತಿಯಿಂದ ಹೇಗೆ ಹೊರಗಡೆ ಬರಬೇಕು ಎನ್ನುವುದು ಇವರಿಗೆ ಗೊತ್ತಿರುತ್ತದೆ ಇದರಿಂದ ಇವರಿಗೆ ಈ ಒಂದು ಶಕ್ತಿ ಇರುವುದರಿಂದ ಇವರಿಗೆ ಆಯಸ್ಸು ಹೆಚ್ಚಾಗಿರುತ್ತದೆ ಇದಲ್ಲದೆ ಇವರು ತುಂಬಾನೇ ಧೈರ್ಯವಂತರಾಗಿರುತ್ತಾರೆ ಕೆಟ್ಟ ಸಂದರ್ಭ ಇವರು ಎದುರುವುದಿಲ್ಲ ಮತ್ತು ಸಂದರ್ಭವನ್ನು ಹೇಗಾದರೂ ಎದುರಿಸಬೇಕು ಮತ್ತು ಹೇಗಾದರೂ ಅದರಿಂದ ಹೊರ ಬರಬೇಕು ಎಂಬ ಅರ ಸಾಹಸ ಮಾಡುತ್ತಾರೆ ಹಾಗಾಗಿ ಇವರ ಆಯಸ್ಸು ವಾಸ್ತವವಾಗಿ ಹೆಚ್ಚಾಗಿರುತ್ತದೆ.

ಕೊನೆಯದಾಗಿ ಕನ್ಯಾ ರಾಶಿ :- ಹೌದು ಇವರು ತುಂಬಾನೇ ಬುದ್ಧಿವಂತಿಕೆ ಮತ್ತು ಇವರು ಹೆಸರುವಾಸಿಯಾಗಿರುತ್ತಾರೆ ಹಾಗೆ ಇವರ ವಿಚಾರಕ್ಕೆ ಬಂದರೆ ಇವರು ಎಂತಹ ಪರಿಸ್ಥಿತಿಯಲ್ಲೂ ಕೂಡ ಇವರು ಧೈರ್ಯಗುಂದುವುದಿಲ್ಲ ಇದಲ್ಲದೆ ಇವರ ಇನ್ನೊಂದು ವಿಶೇಷತೆ ಎಂದರೆ ಆರೋಗ್ಯದ ಕಡೆಗೆ ತುಂಬಾನೇ ಕಾಳಜಿ ವಹಿಸುತ್ತಾರೆ ಆರೋಗ್ಯವಾಗಿರಬೇಕು ಎಂದರೆ ಏನೆಲ್ಲ ಮಾಡಬೇಕು ಎನ್ನುತ್ತಾರೆ ಅದನ್ನು ಇವರು ಮಾಡುವುದಕ್ಕೆ ಪ್ರಯತ್ನ ಪಡುತ್ತಾರೆ ಈ ಕಾರಣದಿಂದ ಇವರ ಆಯಸ್ಸು ಹೆಚ್ಚಾಗಿರುತ್ತದೆ ಎಂದು ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.