ಮಕರ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಹಾಗು ಅದೃಷ್ಟ ಅಂಶಗಳು

Recent stories

ಮಕರ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಹಾಗು ಅದೃಷ್ಟ ಅಂಶಗಳು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮಕರ ರಾಶಿಯಲ್ಲಿ ಜನಿಸಿದವರು ದೃಡಕಾಯದವರಾಗಿದ್ದು ಪರೋಟತನ ಹೊಂದಿದವರಾಗಿರುತ್ತಾರೆ, ಹಠವಾದಿಗಳಾದ ಇವರು ಸರ್ವಾಧಿಕಾರ ಮನೋಭಾವವನ್ನು ಹೊಂದಿರುತ್ತಾರೆ ಅಲಂಕಾರ ಪ್ರಿಯರಾದ ಇವರು ಮಾತಿನಲ್ಲಿ ಬಹಳ ಚುರುಕಾಗಿರುತ್ತಾರೆ. ಇವರು ದೂರದೃಷ್ಟಿ ಉಳ್ಳವರಾಗಿರುತ್ತಾರೆ ಜೊತೆಗೆ ಎಲ್ಲಾ ವಿಚಾರಗಳನ್ನು ಕೂಲಂಕುಶವಾಗಿ ಪರಿಶೀಲಿಸುವರು

ಯಾವುದೇ ವಿದ್ಯೆಯಲ್ಲಿ ಇವರಿಗೆ ಸರಿಸಾಟಿ ಆದವರು ಇರಲಾರರು ಯಾವುದಕ್ಕೂ ಹೆದರುವವರಲ್ಲ ಮುಂಗೋಪ ಇವರಿಗೆ ಜಾಸ್ತಿ ಇರುತ್ತದೆ ಆದರೆ ನಿಧಾನಗತಿಯಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ ಈ ರಾಶಿಯವರು ಯಾವಾಗಲೂ ಅಮಾಯಕರಂತೆ ಇರುತ್ತಾರೆ ಇವರಿಗೆ ಹೆಚ್ಚಿನ ಸಹನೆ ಇರುವುದು ವಿಚಾರವಿಮರ್ಶೆ ಚರ್ಚೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ ಇವರಿಗೆ ಆತ್ಮಸ್ಥೈರ್ಯ ಹೆಚ್ಚಾಗಿದ್ದು ಯಾವುದೇ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ನಿಧಾನವಾಗಿ ಮಾಡಿ ಮುಗಿಸುತ್ತಾರೆ,

ಮಕರ ರಾಶಿಯವರು ಯಾರನ್ನು ಬೇಗ ನಂಬುವುದಿಲ್ಲ ಇವರು ತಮ್ಮ ಸ್ನೇಹಿತರು ಇವರಂತೆ ಇರಬೇಕೆಂದು ಆಶಿಸುತ್ತಾರೆ ಇವರ ಕಣ್ಣುಗಳು ತುಂಬಾ ಸುಂದರವಾಗಿರುತ್ತವೆ ಇವರಿಗೆ ಮೈ ಕೈ ನೋವುಗಳು ಜಾಸ್ತಿಯಾಗಿ ಕಾಡುತ್ತಿರುತ್ತವೆ ಮಕರ ರಾಶಿಯ ಅಧಿಪತಿಯು ಶನಿಗ್ರಹವು ಆಗಿದ್ದು ಶನಿಗ್ರಹವನ್ನು ದೇವಲೋಕದ ನ್ಯಾಯಾಧಿಪತಿಯನ್ನುತ್ತಾರೆ ಆದ ಕಾರಣ ಈ ರಾಶಿಯಲ್ಲಿ ಜನಿಸಿದವರಿಗೆ ನ್ಯಾಯಾಲಯ ಮತ್ತು ವಕೀಲ ಕೆಲಸಗಳು ಸರಿಯಾಗಿ ಹೊಂದುತ್ತವೆ

ಮಕರ ರಾಶಿಯವರ ಅದೃಷ್ಟ ರತ್ನ ನೀಲ, ಬಣ್ಣಗಳು ನೀಲಿ ಹಸಿರು ಮತ್ತು ಕಪ್ಪು ಹಾಗೆಯೇ ಕಿತ್ತಳೆ ಬಣ್ಣವು ಆಗಿದೆ ಶನಿವಾರ ಮತ್ತು ಬುಧುವಾರ ಅದೃಷ್ಟ ದಿನಗಳಾಗಿವೆ. ಆಂಜನೇಯ ಮತ್ತು ಶನಿದೇವರು ಅದೃಷ್ಟದೇವತೆಗಳಾಗಿವೆ ಅದೃಷ್ಟ ಸಂಖ್ಯೆಗಳು ಐದು ಮತ್ತು ಆರು ಹಾಗೆಯೇ ಆಶುಭಾವಾದ ಸಂಖ್ಯೆ 9 ಮಕರ ರಾಶಿಗಳ ಮಿತ್ರ ರಾಶಿಗಳು ಮಿಥುನ, ಕನ್ಯಾ, ತುಲಾ ಶತ್ರು ರಾಶಿಯು ಸಿಂಹ
ಮಕರ ರಾಶಿಯವರ ವಿಶೇಷ ಗುಣಗಳೆಂದರೆ

ಇವರು ಯಶಸ್ವಿ ಆಡಳಿತಗಾರರಾಗಿದ್ದು ಕಠಿಣ ಪರಿಶ್ರಮಿಗಳಾಗಿರುತ್ತಾರೆ.
” ಓಂ ಶನೈಶ್ಚರಾಯ ವಿದ್ಮಹೆ ಸೂರ್ಯ ಪುತ್ರಾಯಧೀಮಹಿ ತನ್ನೋ ಮಂದ ಪ್ರಚೋದಯಾತ್”
ಎಂಬ ಶನಿ ಮಂತ್ರವು ಇವರಿಗೆ ಬಹಳ ಯೋಗ ಕಾರಕವಾಗಿದೆ ಜೊತೆಗೆ ಆಂಜನೇಯ ಮತ್ತು ಶನಿದೇವರ ಆರಾಧನೆಯಿಂದ ಬೇಗನೆ ಯಶಸ್ಸು ಸಾಧಿಸಬಹುದು ಮಕರ ರಾಶಿಯವರಿಗೆ ಮಂಗಳವಾರವು ಅಶುಭಾಕಾರವಾಗಿದೆ ಆದಕಾರಣ ಯಾವುದೇ ಶುಭ ಕಾರ್ಯ ಮತ್ತು ಮಹತ್ತರವಾದ ಕಾರ್ಯಗಳನ್ನು ಈ ದಿನದಲ್ಲಿ ಆರಂಭಿಸುವುದು ಸೂಕ್ತವಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *