ವಿವಾಹದಲ್ಲಿ ವಿಳಂಬ ಹಾಗೂ ಸಂಬಂಧದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದೀರಾ..? ಹಾಗಾದರೆ ಇಲ್ಲಿದೆ ಪರಿಹಾರ..

0 9

ಮದುವೆ ಎಂಬುದು ಜೀವನದಲ್ಲಿ ಒಂದು ಮುಖ್ಯವಾದ ಘಟವಾಗಿದೆ ಸರಿಯಾದ ಸಮಯದಲ್ಲಿ ಮದುವೆಯಾದರೆ ಸರಿಯಾಗಿ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ಆದರೆ ಕೆಲವರ ಜೀವನದಲ್ಲಿ ವಯಸ್ಸು ಹೆಚ್ಚಾಗುತ್ತಾ ಹೋಗುತ್ತದೆ.

ಹೊರತು ವಿವಾಹ ಯೋಗ ಇರುವುದಿಲ್ಲ ತಡವಾದ ಮದುವೆ ಹಾಗೂ ವಿವಾಹ ಯೋಗ ಇಲ್ಲದವರಿಗೆ ವೈವಾಹಿಕ ಜ್ಯೋತಿಷ್ಯ ಶಾಸ್ತ್ರವು ಉಲ್ಲೇಖಿಸಲಾದ ಪರಿಹಾರಗಳಲ್ಲಿ ರತ್ನ ಶಾಸ್ತ್ರವು ಒಂದು ರತ್ನ ಶಾಸ್ತ್ರಗಳಲ್ಲಿ ಹೇಳಲ್ಪಟ್ಟಂತೆ ಅನೇಕ ವಿಶೇಷ ರತ್ನಗಳಿವೆ ಈ ರತ್ನಗಳನ್ನು ಧರಿಸಿದರೆ ಖಂಡಿತ ಶೀಘ್ರ ವಿವಾಹ ಯೋಗವು ಪ್ರಾಪ್ತಿಯಾಗುತ್ತದೆ ಆ ರತ್ನಗಳು ಯಾವುವು ಎಂದರೆ:

ಗೋಮೆದ ರತ್ನ ಗೋಮೆದ ರತ್ನವನ್ನು ಧರಿಸುವುದರಿಂದ ನಿಮ್ಮ ಕುಂಡಲಿಯ ಐದನೇ ಮನೆಯಲ್ಲಿರುವ ರಾಹುವು ಬಲಗೊಳ್ಳುತ್ತಾನೆ ಇದರಿಂದಾಗಿ ನಿಮ್ಮ ಜಾತಕದಲ್ಲಿ ವಿವಾಹದ ಸಾಧ್ಯತೆಗಳು ಹೆಚ್ಚು ಆಗುತ್ತದೆ ರಾಹುವಿನ ಅಡ್ಡ ಪರಿಣಾಮಗಳು ಕಡಿಮೆಯಾಗುತ್ತದೆ ಶೀಘ್ರ ವಿವಾಹ ಮಾತ್ರವಲ್ಲದೆ ವೈವಾಹಿಕ ಜೀವನದಲ್ಲಿ ಕಂಡುಬರುವ ಸಮಸ್ಯೆಗಳನ್ನು ಸಹ ನಿವಾರಿಸಬಹುದು.

ವಜ್ರ: ಜಾತಕದ 7ನೇ ಮನೆಯಲ್ಲಿ ಶುಕ್ರನು ದುರ್ಬಲ ಸ್ಥಿತಿಯಲ್ಲಿದ್ದರೆ ನಿಮ್ಮ ಜಾತಕದಲ್ಲಿ ಅಡೆತಡೆಗಳು ಉಂಟಾಗುತ್ತವೆ ನಿಮ್ಮ ಜಾತಕದಲ್ಲಿ ಶುಕ್ರನ ದುರ್ಬಲ ಸ್ಥಿತಿಯನ್ನು ತಡೆಗಟ್ಟಲು ನೀವು ವಜ್ರವನ್ನು ಧರಿಸುವುದು ಉತ್ತಮ ಶುಕ್ರನು ಮದುವೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಗ್ರಹ ಹೀಗಾಗಿ ವಜ್ರವನ್ನು ಧರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಶುಕ್ರನ ಎಲ್ಲಾ ಅಡ್ಡ ಪರಿಣಾಮಗಳು ಕಡಿಮೆಯಾಗುತ್ತದೆ.

ಮುತ್ತು: ರತ್ನ ಶಾಸ್ತ್ರದಲ್ಲಿ ಪುರುಷರು ಮತ್ತು ಧರಿಸುವಂತೆ ತಿಳಿಸಲಾಗಿದೆ ಮುತ್ತಿನ ಉಂಗುರದ ಧಾರಣೆಯಿಂದ ಸುಂದರವಾದ ಹಾಗೂ ಉತ್ತಮವಾದ ಜೀವನವನ್ನು ನಡೆಸಬಹುದು ನಿಮ್ಮ ದಾಂಪತ್ಯ ಜೀವನವು ಸಂತೋಷ ಹಾಗೂ ಆನಂದದಲ್ಲಿ ಕಳೆಯುತ್ತದೆ ಎಂದು ಹೇಳಲಾಗುತ್ತದೆ ಅವಿವಾಹಿತರು ಮುತ್ತಿನ ಧಾರಣೆ ಮಾಡಿದರೆ ಸರಿಯಾದ ವಯಸ್ಸಿನಲ್ಲಿ ಮದುವೆಯ ಯೋಗವು ಕೂಡಿಬರುತ್ತದೆ.

ನೀಲ ಮಣಿ: ಶನಿಯ ಅಧಿಪತ್ಯ ಇರುವ ರಾಶಿಯವರು ನೀಲಮಣಿಯನ್ನು ಧರಿಸಿದರೆ ಉತ್ತಮ ಎಂದು ಹೇಳಲಾಗುತ್ತದೆ ಶನಿಯ ಅಧಿಪತ್ಯ ಇರುವ ರಾಶಿಗಳು ಯಾವುವೆಂದರೆ ಮಕರ ರಾಶಿ ಮತ್ತು ಕುಂಭ ರಾಶಿ ಇವರು ನೀಲಮನೆಯನ್ನು ಧರಿಸಿದರೆ ಶನಿದೇವನು ಸಂತುಷ್ಟನಾಗುತ್ತಾನೆ ಮತ್ತು ಧರಿಸುವಂತಹ ವ್ಯಕ್ತಿಯ ಜೀವನದಲ್ಲಿ ಸಂತೋಷವನ್ನು ನೀಡುತ್ತಾನೆ.

ಹಳದಿ ನೀಲಮಣಿ: ಹಳದಿ ನೀಲಮನಿ ಮಹಿಳೆಯರಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ ಅದರಲ್ಲೂ ವಿಶೇಷವಾಗಿ ಮದುವೆಯಲ್ಲಿ ವಿಳಂಬವನ್ನು ಎದುರಿಸುತ್ತಿರುವ ಮಹಿಳೆಯರಿಗೆ ಉತ್ತಮ ಹಳದಿ ನೀಲಮಣಿ ಧರಿಸುವುದರಿಂದ ಮಹಿಳೆಯರು ವಿವಾಹಿಕ ಜೀವನದಲ್ಲಿ ಆಗುವ ಸಮಸ್ಯೆಗಳು ದೂರವಾಗುತ್ತವೆ ನೀವು ತುಲಾ ಮತ್ತು ವೃಷಭ ರಾಶಿಯವರಾಗಿದ್ದರೆ ಹಳದಿ ನೀಲಮಣಿಯನ್ನು ಧರಿಸಬಾರದು.

ಮಾಣಿಕ್ಯ: ಮದುವೆಯಲ್ಲಿ ವಿಳಂಬವನ್ನು ಎದುರಿಸುತ್ತಿದ್ದರೆ ಮಾಣಿಕ್ಯವನ್ನು ಧರಿಸಿದರೆ ಕುಂಡಲಿಯಲ್ಲಿ ಏಳನೇ ಮನೆಯಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ ಮಾಣಿಕ್ಯದ ಧಾರಣೆಯಿಂದ ಮದುವೆಗೆ ಎದುರಾಗುತ್ತಿರುವ ಅಡೆತಡೆಗಳು ನಿವಾರಣೆಯಾಗುತ್ತಿದೆ ಸೂರ್ಯನ ಕೆಟ್ಟ ಪ್ರಭಾವಗಳು ಕೂಡ ಕಡಿಮೆಯಾಗುತ್ತದೆ

ಹವಳ: ಹವಳನ್ನು ಧಾರಣೆ ಮಾಡುವುದರಿಂದ ನಿಮ್ಮ ಕುಂಡಲಿಯಲ್ಲಿ ಬುಧನ ಸ್ಥಾನವು ಬಲವಾಗಿರುತ್ತದೆ ಬುಧ ಗ್ರಹವು ಜ್ಞಾನ ಬುದ್ಧಿವಂತಿಕೆ ಮತ್ತು ಕೆಲಸದ ಕೌಶಲ್ಯಗಳಿಗೆ ಸಂಬಂಧಿಸಿದ ಗ್ರಹವಾಗಿದೆ ಬುಧ ಗ್ರಹವು ನಿಮ್ಮ ಕುಂಡಲಿಯಲ್ಲಿ ದುರ್ಬಲವಾಗಿದ್ದರೆ ಮದುವೆಯಲ್ಲಿ ವಿಳಂಬವನ್ನು ಎದುರಿಸಬೇಕಾಗುತ್ತದೆ ಆದರೆ ಹವಳವನ್ನು ಧರಿಸುವುದರಿಂದ ಇಂತಹ ಸಮಸ್ಯೆಗಳು ದೂರವಾಗುತ್ತದೆ ನೀವು ಯಾವುದೇ ರತ್ನಗಳು ಅಥವಾ ಮುತ್ತುಗಳನ್ನು ಧರಿಸುವ ಮೊದಲು ಉತ್ತಮವಾದ ಜ್ಯೋತಿಷ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.