ಈ 3 ಜ್ಯೂಸ್ ಗಳಿಂದ ಹೊಟ್ಟೆ ಸೊಂಟದ ಬೊಜ್ಜು ಕರಗಿಸಿ!

0 9,922

ತೂಕ ಇಳಿಸುವುದಕ್ಕೆ ಮುಖ್ಯವಾಗಿ ಈ ಕೆಲವು ಜ್ಯೂಸ್ ಗಳನ್ನು ಸೇವನೆ ಮಾಡಬೇಕು.ಅಂಟಿ ಆಕ್ಸಿಡೆಂಟ್ ಮತ್ತು ನೈಟ್ರಿಕ್ ಆಸಿಡ್ ಪ್ರಮಾಣ ಜಾಸ್ತಿ ಇರುವ ಜ್ಯೂಸ್ ಅನ್ನು ಸೇವನೆ ಮಾಡಿದರೆ ದೇಹದ ತೂಕ ಕಡಿಮೆ ಆಗುತ್ತದೆ. ಇನ್ನು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡುವುದರಿಂದ ದೇಹದ ತೂಕ ವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ 2-3 ಬೆಟ್ಟದ ನೆಲ್ಲಿಕಾಯಿ ಬಳಸಿ ಜ್ಯೂಸ್ ಮಾಡಿ ಕುಡಿದರೆ ಬಹಳ ವೇಗವಾಗಿ ದೇಹದ ತೂಕ ಕಡಿಮೆ ಆಗುತ್ತದೆ.ಇದೆ ರೀತಿ ಇದನ್ನು ಮೂರು ತಿಂಗಳು ಕುಡಿಯಬಹುದು.

ಇನ್ನು ಒಂದು ಇಡೀ ಕರಿಕೆ ಹುಲ್ಲನ್ನು ವಾಶ್ ಮಾಡಿ ಮಿಕ್ಸಿ ಗೆ ಹಾಕಿ ಜ್ಯೂಸ್ ಮಾಡಿ ಕುಡಿದರೆ ಬಹಳ ವೇಗವಾಗಿ ದೇಹದ ತೂಕ ಕಡಿಮೆ ಆಗುತ್ತದೆ.

ಇನ್ನು ಸೋರೆಕಾಯಿ ಜ್ಯೂಸ್ ಹಾಗು ಬೂದು ಕುಂಬಳಕಾಯಿ ಜ್ಯೂಸ್ ಅನ್ನು ನಿಯಮಿತವಾಗಿ ಸೇವನೆ ಮಾಡುತ್ತ ಬಂದರೆ ನಿಮ್ಮ ದೇಹದ ತೂಕ ತೀವ್ರವಾಗಿ ಕಡಿಮೆ ಆಗುತ್ತ ಬರುತ್ತದೆ.

ಇನ್ನು ಮುಖ್ಯವಾಗಿ ನೆಲನೆಲ್ಲಿ ಮತ್ತು ಬಿಲ್ವ ಪತ್ರೆಯ ಜ್ಯೂಸ್ ಸೇವನೆ ಮಾಡಿದರೆ ದೇಹದ ತೂಕ ಕಡಿಮೆ ಆಗುತ್ತದೆ.ಈ ಜ್ಯೂಸ್ ಗಳನ್ನು ಸೇವನೇ ಮಾಡುವುದರ ಜೊತೆಯಲ್ಲಿ ಆಹಾರ ಪತ್ಯ ಮಾಡುವುದು ತುಂಬಾ ಮುಖ್ಯ. ಆದಷ್ಟು ಸೊಪ್ಪು ತರಕಾರಿ ಹಣ್ಣುಗಳ ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಇನ್ನು ಗರ್ಭಿಣಿಯಾರು, ಮಕ್ಕಳಿಗೆ ಸ್ತನ ಪಾನ ಮಾಡಿಸುವವರು, ಕಿಡ್ನಿ ಸಮಸ್ಯೆ ಇರುವವರು ಈ ಜ್ಯೂಸ್ ಸೇವನೆ ಮಾಡಬಾರದು.

Leave A Reply

Your email address will not be published.