ವೃಷಭ ರಾಶಿ ಗುರು ಪರಿವರ್ತನೆ

0 30

ವೃಷಭ ರಾಶಿ ಗುರು ಪರಿವರ್ತನೆ

ಏಪ್ರಿಲ್/22/2023 ಕ್ಕೆ ಮೀನ ರಾಶಿಯಿಂದ ಮೇಷ ರಾಶಿಗೆ ಗುರು ಪರಿವರ್ತನೆ ಆಗುತ್ತಿದೆ ಗುರು ಬಂದಿದ್ದಾನೆ ನಮಗೂ ಏನಾದರೂ ಲಾಭ ಕೊಡಬಹುದು ಎಂದು ಕಾಯುತ್ತಿದ್ದಾರೆ ಅಂತಹವರಿಗೆ ಒಂದು ಶಾಕಿಂಗ್ ವಿಷಯ ಇದೆ ಆದರೆ ಎಚ್ಚರಿಕೆ ಕೊಡಲೇಬೇಕು ಇಷ್ಟು ದಿನ ಗುರು ನಿಮ್ಮ ಭಾಗ್ಯದಲ್ಲಿ ಇದ್ದ ಏಪ್ರಿಲ್ 22ರ ವರೆಗೂ ಇರುತ್ತಾನೆ ಆದರೆ ಏಪ್ರಿಲ್ ನಂತರ ಹೆಚ್ಚಿನ ಅವರ ಜೀವನ ಸೂತ್ರವಿಲ್ಲದ ಗಾಳಿಪಟದಂತೆ ಆಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಅಥವಾ ಬಿರುಗಳಿಗೆ ಸಿಲುಕಿದ ತರುಗೆಲೆಯ ಹಾಗೆ ಆಗಬಹುದು ಗುರು ಮೇಷ ರಾಶಿಗೆ ಬರುವುದಕ್ಕೆ ಮುಂಚೆ ಈ ಮನೆಗೆ ರಾಹು ಬಂದು ಕೂತಿದ್ದನು ಹಾಗಾಗಿ ಇವರಿಬ್ಬರ ಸಂಯೋಗದಿಂದ ಗುರು ಚಾಂಡಾಲ ಯೋಗ ಅಥವಾ ರಾಹು ಬೃಹಸ್ಪತಿ ಯೋಗ ಆರಂಭವಾಗುತ್ತದೆ ಇದು ಮೇಷ ರಾಶಿಯಲ್ಲಿ ನಿಮಗೆ 12ನೇ ಮನೆ ಇದನ್ನು ನಾವು ವ್ಯಯ ಅಥವಾ ನಷ್ಟ ಸ್ಥಾನ ಎಂದು ಕರೆಯುತ್ತೇವೆ ಅಕ್ಟೋಬರ್ 30ರ ವರೆಗೂ ಇಲ್ಲಿಗೆ ಇರುವ ರಾಹು ಏನೇನು ಫಲಗಳನ್ನು ಕೊಡುತ್ತಾನೆ ಎಂದು ತಿಳಿಯೋಣ

ಬಹಳಷ್ಟು ಜನರಿಗೆ ಈ ಸಮಯ ಸರಿಯಿಲ್ಲ ಈ ವರ್ಷ ಆಗುವ ಮುಖ್ಯವಾದ ತೊಂದರೆ ಎಂದರೆ ಹಣಕಾಸಿನ ನಷ್ಟ ನಿಮ್ಮ ಖರ್ಚುಗಳೆಲ್ಲ ಹೆಚ್ಚಾಗಿತ್ತಾ ಹೋಗುತ್ತದೆ ಯಾವ ರೀತಿ ಎಂದರೆ ಉದಾಹರಣೆಗೆ ರಾಹು ಕ್ರಿಯೇಟ್ ಮಾಡುವ ಭ್ರಮೆಯಿಂದ ಹಣ ಕಳೆದುಕೊಳ್ಳುವಿರಿ ಏನಾದರೂ ಫ್ರಾಡ್ ಆಗುವುದು ಅಥವಾ ಈಗ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ ಯಾವುದೋ ಒಂದು ಕಂಪನಿಯ ಶೇರು ತುಂಬಾ ಲಾಭದಲ್ಲಿ ನಡೆಯುತ್ತಿರುವ ಹಾಗೆ ನಿಮಗೆ ಕಾಣುತ್ತದೆ

ನೀವು ತುಂಬಾ ಹಾತುರದಲ್ಲಿ ನಿಮ್ಮ ಬಳಿ ಇರುವ ಹಣವನ್ನೆಲ್ಲ ಹಾಕಿರುವಿರಿ ಆದರೆ ಅದು ನಷ್ಟಕ್ಕೆ ಹೋಗಿ ಕುಳಿತುಕೊಳ್ಳುತ್ತದೆ ತುಂಬಾ ಜನರು ಇದನ್ನು ಎಚ್ಚರಿಕೆಯ ಗಂಟೆ ಎಂದು ಅರ್ಥ ಮಾಡಿಕೊಳ್ಳಿ, ನೀವು ಕಾನೂನು ಬದ್ಧವಾಗಿ ಅಥವಾ ನ್ಯಾಯವಾದ ರೀತಿಯಲ್ಲಿ ನೀವು ಕೆಲಸ ಮಾಡುತ್ತಿದ್ದೀರಾ ಎಂದು ಎಚ್ಚರಿಕೆಯಿಂದ ಇರಬೇಕು

ನಿಮ್ಮನ್ನು ಎದುರಿಸುತ್ತಿಲ್ಲ ಏನಾದರೂ ಆದರೆ ಇಂತಹ ಘಟನೆಗಳು ಆಗುತ್ತದೆ ಎಂದು ಸೂಚನೆ ಕೊಡುತ್ತಿದ್ದೇವೆ ಸ್ವಲ್ಪ ನಕಾರಾತ್ಮಕ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಿ ಅಥವಾ ಸೀಕ್ರೆಟ್ ಮೂಲಗಳಿಂದ ಹಣ ಬರುತ್ತದೆ ಎನ್ನುವಷ್ಟರಲ್ಲಿ ಅಪರಾಧಗಳು ಬರಲು ಶುರುವಾಗುತ್ತದೆ ಅದೇ ರೀತಿ ನಿಮಗೆ ಶತ್ರುಗಳು ಕೂಡ ಹುಟ್ಟಿಕೊಳ್ಳುತ್ತಾರೆ ಅವರು ನಿಮ್ಮ ಬೆನ್ನ ಹಿಂದೆ ಬೇತಾಳದಂತೆ ಕಾಡುತ್ತಾರೆ ಯಾರನ್ನು ಸುಲಭವಾಗಿ ನಂಬಲು ಹೋಗಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.