ಕಿವಿ ಫ್ರೂಟ್ ತಿನ್ನುವರು ಒಮ್ಮೆ ಈ ವಿಡಿಯೋ ನೋಡಿ

0 272

ಸ್ನೇಹಿತರೆ ಕಿವಿ ಫ್ರೂಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ತನ್ನ ಆಕರ್ಷಣೀಯ ಬಣ್ಣ ದಿಂದ ಲು ಸಹ ಕಿವಿ ಫ್ರೂಟ್ ತುಂಬಾ ಜನರ ಗಮನ ವನ್ನು ಸೆಳೆಯುತ್ತ ಸ್ವಲ್ಪ ಸಿಹಿಯ ಜೊತೆ ಗೆ ಹುಲಿ ಯಾದಂತ ಟೆಸ್ಟ್ ನಿಂದ ಎಂತವರ ಬಾಯಲ್ಲೂ ನೀರೂ ರುವಂತೆ ಮಾಡುತ್ತದೆ ಫ್ರೆಂಡ್ ಈ ಫ್ರೂಟ್ ಸೇವನೆಯಿಂದ ನಮ್ಮ ದೇಹ ಕ್ಕೆ ಅನೇಕ ರೀತಿಯ ಉಪಯೋಗ ಗಳಿವೆ.ನಮ್ಮ ಶರೀರದ ಆರೋಗ್ಯ ಕ್ಕೆ ಇದು ರಾಮಬಾಣ ಅಂತ ಹೇಳ ಬಹುದು.ಹಾಗಾದ್ರೆ ಇದರಿಂದ ನಮ್ಮ ದೇಹ ಕ್ಕೆ ಬೇಕಾದ ಆರೋಗ್ಯಕರ ಅಂಶಗಳ ಬಗ್ಗೆ ನಾವಿ ಲ್ಲಿ ತಿಳಿಯೋಣ ಬನ್ನಿ.

ದಿನ ಕ್ಕೆ ಒಂದು ಕಿವಿ ಫ್ರೂಟ್ ತಿನ್ನುವುದರಿಂದ ನಮ್ಮ ಶರೀರ ದಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತೆ.ನಮ್ಮಲ್ಲಿ ತುಂಬಾ ಜನ ರಕ್ತದೊತ್ತಡ ದಿಂದ ನರಳುತ್ತಿದ್ದಾರೆ ಅಂತ ವರು ಈ ಕಿವಿ ಫ್ರೂಟ್ ತಿನ್ನುವುದರಿಂದ ರಕ್ತದ ಒತ್ತಡ ಕ್ಕೆ ಕಾರಣವಾಗುವಂತಹ ಪೊಟಾ ಷಿಯಮ್ ಸೋಡಿಯಂನ ಕಂಟ್ರೋಲ್ ಮಾಡುತ್ತೆ.ರಕ್ತದೊತ್ತಡ ವನ್ನು ನಿಯಂತ್ರಿಸುತ್ತದೆ.

ಇನ್ನು ಕಿವಿಯ ಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇದೆ.ಇದು ವಿಟಮಿನ್ ಸಿ ಉತ್ಕರ್ಷಣ ನಿರೋಧಕ ಗಳ ಅತ್ಯುತ್ತಮ ಮೂಲ ವಾಗಿದೆ.ಇದು ದೇಹ ದಲ್ಲಿನ ಆಕ್ಸಿಡೇಟಿವ್ ಒತ್ತಡ ವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಚರ್ಮ ವನ್ನು ಆರೋಗ್ಯಕರ ಮತ್ತು ಯೌವನ ದಿಂದ ಇಡುತ್ತದೆ.ಅಷ್ಟೇ ಅಲ್ಲದೆ ಕೆಲವು ರೀತಿಯ ಕ್ಯಾನ್ಸರ್‌ಗಳು ಬಾರದಂತೆ ನಮ್ಮನ್ನು ಕಾಪಾಡುತ್ತದೆ.ಅದಕ್ಕೆ ನಾವು ಎಷ್ಟೇ ಆಹಾರ ಸೇವಿಸಿದ ರೂ ಸಹ ನಮ್ಮ ದೇಹ ಕ್ಕೆ ರೋಗ ನಿರೋಧಕ ಶಕ್ತಿ ತುಂಬಾ ನೇ ಮುಖ್ಯ. ಈ ಕಿವಿ ಫ್ರೂಟ್ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ.

ನಮ್ಮಲ್ಲಿ ತುಂಬಾ ಜನ ಕ್ಕೆ ಬೊಜ್ಜು ಸಮಸ್ಯೆ ಅಂದ್ರೆ ತೂಕ ಜಾಸ್ತಿ ಇರುವ ಸಮಸ್ಯೆ ತುಂಬಾ ಜನರಲ್ಲಿ ಕಾಡ್ತಾನೇ ಇದೆ.ನಾವು ಪ್ರತಿದಿನ ವ್ಯಾಯಾಮ ಮಾಡಿದ್ರೆ ಸಾಕಾಗೋದಿಲ್ಲ. ಅದರ ಜೊತೆ ಈ ಒಂದು ಕಿವಿ ಫ್ರೂಟ್ ಅನ್ನ ತಿನ್ನೋದ್ರಿಂದ ನಾವು ಅತಿ ಬೇಗ ನಮ್ಮ ದೇಹದ ತೂಕ ವನ್ನು ಕಡಿಮೆ ಮಾಡಿಕೊಳ್ಳ ಬಹುದು.ಇದರಲ್ಲಿರುವ ಫೈಬರ್, ಮಲಬದ್ಧತೆ ಮತ್ತು ಕರುಳಿನ ಸಮಸ್ಯೆಗಳನ್ನು ಹೋಗಲಾಡಿಸತ್ತೆ.ನಾವು ತಿಂದ ಕೆಲವು ಆಹಾರ ಪದಾರ್ಥಗಳು ದೇಹದಲ್ಲಿ ಬೇಡ ಅಂದ ರೂ ಸಹ ಹಾಗೇ ಉಳಿದು ಬಿಡುತ್ತೆ.ಆದ್ದರಿಂದ ಕೆಲವು ಅನೇಕ ಕಾಯಿಲೆಗಳು ಸಹ ಬರುತ್ತೆ.

ಅಂತಹ ಕಾಯಿಲೆಗಳ ನ್ನು ತರುವಂತಹ ಕೆಟ್ಟ ಬ್ಯಾಕ್ಟೀರಿಯಾಗಳನ್ನು.ದೇಹ ದಿಂದ ಕಿತ್ತು ಹಾಕಲು ಈ ಕಿವಿ ಫ್ರೂಟ್ ಸಹಾಯ ಮಾಡುತ್ತಾ.ಇನ್ನು ನಾವು ಚೆನ್ನಾಗಿರ ಬೇಕು ಅಂದ್ರೆ ನಮ್ಮ ಆರೋಗ್ಯ ವಾಗಿರಬೇಕು.ನಮ್ಮ ಹರಿ ಆರೋಗ್ಯವಾಗಿ ಇರಬೇಕು ಅಂದ್ರೆ ರಕ್ತ ಸಂಚಾರ ಚೆನ್ನಾಗಿ ನಡೆಯ ಬೇಕು.ಆದ್ದರಿಂದ ಪ್ರತಿದಿನ ಒಂದು ಅಥವಾ ಎರಡು ಕಿವಿ ಫ್ರೂಟ್ ತಿನ್ನೋದ್ರಿಂದ ರಕ್ತ ಹೆಪ್ಪುಗಟ್ಟದ ಹಾಗೆ ತಡೆಯುತ್ತೆ. ಕಿವಿ ತಿನ್ನುವುದರಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.ಇದು ಸ್ಟ್ರೋಕ್, ಮೂತ್ರಪಿಂಡ ಮತ್ತು ಹೃದಯ ಘಾತದ ಸಮಸ್ಯೆಗಳ ಅಪಾಯ ವನ್ನು ಕಡಿಮೆ ಮಾಡುತ್ತದೆ.ಮಧುಮೇಹ ಸಕ್ಕರೆ ಕಾಯಿಲೆ ಇರುವವರಿಗೆ ಇದು ರಾಮಬಾಣ ವಿದ್ದಂತೆ.ದೇಹ ದಲ್ಲಿರುವ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತೆ.

ನಾವು ಈ ಪ್ರಪಂಚ ವನ್ನೇ ನೋಡುತ್ತಾ ಇದ್ದೀ ವಿ ಅಂದ ರೆ ಅದಕ್ಕೆ ಮೂಲ ಕಾರಣ ಕಣ್ಣು.ಪ್ರತಿದಿನ ಮೂರು ಕಿವಿ ಫ್ರೂಟ್ ತಿನ್ನೋದ್ರಿಂದ ನಮ್ಮ ಕಣ್ಣಿನ ದೃಷ್ಟಿಯ ನ್ನು ನಾವು ಚುರುಕುಗೊಳಿಸ ಬಹುದು.Sನಮ್ಮ ಕಣ್ಣನ್ನು ನಾವು ಕಾಪಾಡಿಕೊಳ್ಳ ಬಹುದು.ಕಿವಿ ಫ್ರೂಟ್ ತಿನ್ನೋದ್ರಿಂದ ದೇಹ ಕ್ಕೆ ಬೇಕಾದ ಖನಿಜಾಂಶ ಗಳು ಹೇರಳವಾಗಿ ಸಿಗುತ್ತೆ

ಇದರಿಂದ ನಮ್ಮ ಚರ್ಮ ಕ್ಕೆ ಸಂಬಂಧಪಟ್ಟ ಸಮಸ್ಯೆ ಹಾಗೂ ನಿದ್ರಾಹೀನತೆ ಸಮಸ್ಯೆಯ ನ್ನು ಹೋಗಲಾಡಿಸುತ್ತೆಹಣ್ಣುಗಳ ನ್ನು ಬೆಳೆಸುವಾಗ ಕೀಟನಾಶ ಗಳನ್ನು ಬಳಸ್ತಾರೆ ಅಂತ ನಮಗೆಲ್ಲಾ ಗೊತ್ತೇ ಇದೆ.ಆದರೆ ಈ ಕಿವಿ ಫ್ರೂಟ್ ಗೆ ಹೆಚ್ಚಾಗಿ ಕೀಟನಾಶಕನ್ನ ಬಳಸೋದಿಲ್ಲ. ಅಷ್ಟೇ ಅಲ್ಲದೆ 2016 ರಲ್ಲಿ ಸುರಕ್ಷಿತ ಆಹಾರಗಳ ಪಟ್ಟಿಯಲ್ಲಿ ಈ ಕಿವಿ ಫ್ರೂಟ್ ಸಹ ಒಂದಾಗಿದೆ.

Leave A Reply

Your email address will not be published.