“ಕಟಕ ರಾಶಿ ವರ್ಷ ಭವಿಷ್ಯ” 2022 ಆಕಸ್ಮಿಕ ಧನಲಾಭ!

0 14

“ಕಟಕ ರಾಶಿ ವರ್ಷ ಭವಿಷ್ಯ” 2022 ಆಕಸ್ಮಿಕ ಧನಲಾಭ!

ನಮಸ್ಕಾರ ಸ್ನೇಹಿತರೇ, ಈ ಹೊಸ ವರ್ಷದಲ್ಲಿ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ಸಂಕ್ಷಿಪ್ತವಾಗಿ ತಿಳಿದುಕೊಳ್ಳಬಹುದಾಗಿದೆ, ಈ ವರ್ಷದಲ್ಲಿ ನಿಮ್ಮ ಪಾಲಿಗೆ ಏಳಿಗೆ ಇರುತ್ತದೆ .ಆದರೆ ಮಂದಗತಿಯಲ್ಲಿರುತ್ತದೆ, ಹೌದು.! ಹಣವಾಗಲಿ ಗೆಲುವಾಗಲಿ ನಿಮಗೆ ಸಂತೋಷ ಸಮಾಧಾನ ತರುವ ಯಾವುದೇ ವಿಷಯವಾದರೂ ಸಾಕಷ್ಟು ಸತಾಯಿಸಿದ ಬಳಿಕವೇ ಹಣ್ಣು ನಿಮ್ಮ ಕೈ ಸೇರುತ್ತದೆ .ಈ ವರ್ಷದಲ್ಲಿ ನೀವು ನಿರೀಕ್ಷಿಸಿದ ಕೆಲಸಗಳು ನೀವು ಅಂದುಕೊಂಡದ್ದಕ್ಕಿಂತ ತಡವಾಗಿ ಆಗುತ್ತದೆ.

ಆದರೂ ಕೆಲವು ಕೆಲಸಗಳು ಅಂದುಕೊಂಡದ್ದಕ್ಕಿಂತಲೂ ವೇಗವಾಗಿ ಮುಗಿಯುತ್ತದೆ .ವರಮಾನದ ಕೊರತೆ ಇರುವುದಿಲ್ಲ ಮಾತ್ರವಲ್ಲದೆ ದಿಢೀರ್ ಹಣ ಬರುವ ಯೋಗವೂ ಇದೆ ಹಳೆಯ ಸಾಲಗಳನ್ನು ತೀರಿಸಿ ಸಾಲಗಾರರ ಕಾಟದಿಂದ ಬಹುತೇಕ ಮುಕ್ತರಾಗುತ್ತೀರಿ ನಿಮ್ಮ ನಿರ್ವಹಣೆ ಸಾಮರ್ಥ್ಯ ಹೆಚ್ಚಾಗುತ್ತದೆ .ಆಸ್ತಿಯ ತಕರಾರು ಬಗೆಹರಿಯುತ್ತದೆ, ಪೂರ್ವಿಕರ ಆಸ್ತಿಯಲ್ಲಿ ನಿಮ್ಮ ಪಾಲು ನಿಮ್ಮ ಕೈ ಸೇರುತ್ತದೆ ಹೊಸ ಭೂಮಿಯನ್ನು ಖರೀದಿಸುವಿರಿ. ಪ್ರಯತ್ನಿಸಿದವರಿಗೆ ಸರ್ಕಾರದಿಂದ ಅನುಕೂಲಗಳು ಸಿಗುತ್ತದೆ, ಬ್ಯಾಂಕ್ ಸಾಲಗಳು ಸಿಗುತ್ತವೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಆದರೆ ಆ ಹಣವನ್ನು ಎಚ್ಚರಿಕೆಯಿಂದ ಅಗತ್ಯದ ವಿಷಯಗಳಿಗೆ ಅಷ್ಟೇ ಬಳಸಿ ಸರಿಯಾದ ಕಾರ್ಯಗಳಲ್ಲಿ ತೊಡಗಿಸಿ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ ಗಂಡ ಹೆಂಡತಿಯರ ನಡುವೆ ವಾಗ್ವಾದಗಳು ಆಗದ ಹಾಗೆ ಎಚ್ಚರಿಕೆ ವಹಿಸಿ ನಿಮ್ಮ ಖಾಸಗಿ ವಿಷಯದಲ್ಲಿ ಮೂರನೆಯವರು ಮೂಗು ಹಾಗೆ ನೋಡಿಕೊಳ್ಳುವುದು ಉತ್ತಮ.

ಉದ್ಯೋಗದಲ್ಲಿ ಇದರಿಂದ ಕೆಲಸದ ಭಾರ ಹೆಚ್ಚಾಗುತ್ತಾ ಹೋಗುತ್ತದೆ ಇರುತ್ತದೆ ನ್ಯಾಯವಾಗಿ ನಿಮಗೆ ಬರಬೇಕಾದ ಬಡ್ತಿ ಸಂಬಳ ಹೆಚ್ಚಾಗುವುದು ತರಲಾಗುತ್ತದೆ ಈ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ . ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ . ಕೋಪದಿಂದ ಆಡುವ ಮಾತುಗಳೆ ನಿಮ್ಮ ಜೀವನಕ್ಕೆ ಕೊಳ್ಳಿ ಆಗಬಹುದು.ಪ್ರಭಾವಕ್ಕೆ ಹೊರತಾದ ಯಾವುದೇ ವ್ಯವಹಾರದಲ್ಲಿ ತೊಡಗಬೇಡಿ ದ್ವಿಗುಣ ಮಾಡಿಕೊಡುತ್ತೇವೆ ಸುಲಭವಾಗಿ ಹಣ ಮಾಡುವ ಮಾರ್ಗ ತೋರಿಸುತ್ತೇನೆ.

ಗೆದ್ದವರ ಹಿಂದೆ ಹೋದರೆ ಖಂಡಿತಾ ಮೋಸ ಹೋಗುತ್ತೀರಿ ಮುಂದೂಡಲ್ಪಟ್ಟ ಮದುವೆ ಕೈಗೂಡುತ್ತದೆ, ಸಂತಾನವನ್ನು ನಿರೀಕ್ಷಿಸುತ್ತಿರುವವರಿಗೆ ಸಂತಾನ ಭಾಗ್ಯವಿದೆ, ಗುರು ಕ್ಷೇತ್ರಗಳಾದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳನ್ನಾಗಲೀ, ಶಿರಡಿಯ ಸಾಯಿಬಾಬಾರನ್ನಾಗಲಿ, ವರದಪುರದ ಸ್ವಾಮಿಗಳನ್ನು ಶ್ರೀ ಕ್ಷೇತ್ರದ ಬಾವಿಗಳನ್ನಾಗಲಿ ಗಾಣಗಾಪುರದ ದತ್ತಾತ್ರೇಯ ಸ್ವಾಮಿಗಳ ದರ್ಶನವನ್ನು ಮಾಡಿ ಬರುವುದರಿಂದ ಒಳ್ಳೆಯದಾಗುತ್ತದೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.