ರಾಹುವಿನ ಹಿಮ್ಮುಖ ಚಲನೆ ಈ ನಾಲ್ಕು ರಾಶಿಯವರು ಖರ್ಚು ಕಡಿಮೆ ಮಾಡಿ

0 12

ರಾಹುವಿನ ಹಿಮ್ಮುಖ ಚಲನೆ ಈ ನಾಲ್ಕು ರಾಶಿಯವರು ಖರ್ಚು ಕಡಿಮೆ ಮಾಡಿ

2023ರಲ್ಲಿ ಮೇಷ ರಾಶಿಯಲ್ಲಿ ಹಿಮ್ಮುಖವಾಗಿ ರಾಹು ಚಲಿಸುತ್ತಿದ್ದಾನೆ ಈ 2023 ಅಕ್ಟೋಬರ್ ನಲ್ಲಿ ಮೀನ ರಾಶಿಯನ್ನೂ ಪ್ರವೇಶಿಸುತ್ತಾನೆ ಈ ವರ್ಷ ಮೇಷ ಮತ್ತು ಮೀನಾ ರಾಶಿ ಎರಡರಲ್ಲೂ ಕೂಡ ಇರುತ್ತೆ ಕೆಲವು ರಾಶಿಯವರು ಅನೇಕ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮೇಷ ರಾಶಿಯವರು ಮಾತ್ರ ಅಲ್ಲದೆ ಈ ರಾಹುವಿನ ಸಂಚಾರದಿಂದ ಉಳಿದ ರಾಶಿಯವರು ಕೂಡ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಈಗ ನೀವು ಖರ್ಚನ್ನು ಕಡಿಮೆ ಮಾಡದೆ ಇದ್ದರೆ ನಿಮ್ಮ ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆಗಳು ಇದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೊದಲನೆಯದಾಗಿ ಮೇಷ ರಾಶಿಯವರಿಗೆ ರಾಹು ನಿಮ್ಮ ರಾಶಿಯಲ್ಲಿ ಸಂಚಾರ ನಡೆಸುತ್ತಿದ್ದಾನೆ ರಾಹು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿದ್ದಾನೆ ಈ ರಾಹುವಿನ ಸಂಚಾರ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ ಈ ಸಮಯದಲ್ಲಿ ನೀವು ಬಜೆಟ್ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕು ಖರ್ಚನ್ನು ಸ್ವಲ್ಪ ಕಡಿಮೆ ಮಾಡಬೇಕು ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡುವುದು ಒಳ್ಳೆಯದು ರಾಹುವಿನ ಸಂಚಾರದಿಂದ ನಿಮ್ಮ ಹತ್ತಿರ ಇರುವವರೊಂದಿಗೆ ಸಂಬಂಧ ಹದಗೆಡುತ್ತದೆ

ಇನ್ನು ಈ ಸಮಯದಲ್ಲಿ ನೀವು ಹಣವನ್ನು ಪಡೆಯುತ್ತೀರಿ ಆದರೆ ಆ ಹಣ ಖರ್ಚಾಗುತ್ತದೆ ಅಕ್ಟೋಬರ್ ನಲ್ಲಿ ರಾಹುವಿನ ರಾಶಿ ಯಾವಾಗ ಬದಲಾಗಲಿದೆ ಆಗ ನಿಮ್ಮ ಪರಿಸ್ಥಿತಿ ಸ್ವಲ್ಪ ಬದಲಾವಣೆ ಕಾಣಬಹುದು ಈಗಿನಿಂದಲೇ ಮುಂದೆ ಬರುವಂತಹ ಆಪತ್ತನ್ನು ತಡೆಯಲು ಪ್ರಯತ್ನಿಸಿ ಇದು ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ ವೃಷಭ ರಾಶಿ: ನಿಮ್ಮ ರಾಶಿಯ 12ನೇ ಮನೆಯಲ್ಲಿ ರಾಹುವಿನ ಸಂಕ್ರಮಣ ನಡೆಯುತ್ತಿದೆ ರಾಹುವಿನ ಹಿಮ್ಮುಖ ಚಲನೆ ವೃಷಭ ರಾಶಿಯವರ ಆರ್ಥಿಕ ಸ್ಥಿತಿಯನ್ನು ಹೆಚ್ಚು ಪರಿಣಾಮ ಬೀರಲಿದೆ

ಇನ್ನು ನಿಮ್ಮ ವ್ಯರ್ಥ ವೆಚ್ಚಗಳು ಅಧಿಕವಾಗಲಿದೆ ಎಂದು ಹೇಳಬಹುದು ಆದ್ದರಿಂದ ನೀವು ಕೂಡ ನಿಮ್ಮ ಬಜೆಟ್ ಅನ್ನು ನೋಡಿಕೊಳ್ಳಿ ಇಲ್ಲದಿದ್ದರೆ ಖಂಡಿತವಾಗಿಯೂ ಪರಿಸ್ಥಿತಿ ಹದಗೆಡುವ ಸಾಧ್ಯತೆಗಳು ಇದೆ ರಾಹುವಿನ ಕಾರಣ ನಿಮ್ಮ ಕೆಲಸದಲ್ಲಿ ವಿಳಂಬವಾಗಬಹುದು ಇನ್ನು ನಿಮ್ಮ ಕೆಲಸವನ್ನು ಸರಿಪಡಿಸಲು ಸಾಕಷ್ಟು ಓಡಾಡ ಬೇಕಾಗಬಹುದು ಹಾಗಾಗಿ ಖರ್ಚು ಕೂಡ ಹೆಚ್ಚಾಗಬಹುದು ಈ ಅಕ್ಟೋಬರ್ ನಲ್ಲಿ ರಾಹು ಮತ್ತೊಮ್ಮೆ ರಾಶಿ ಚಕ್ರದ ಚಿನ್ಹೆಯನ್ನು ಬದಲಾಯಿಸುತ್ತಾನೆ ಆಗ ನಿಮಗೆ ಪರಿಸ್ಥಿತಿ ಬದಲಾಗುತ್ತದೆ ಅಕ್ಟೋಬರ್ 2023ರ ವರೆಗೂ ಈ ರಾಹುವಿನ ದೃಷ್ಟಿ ನಿಮ್ಮ ಮೇಲೆ ಇರಲಿದೇ ಹಣಕಾಸಿನ ವಿಚಾರವಾಗಿ ಬಹಳಷ್ಟು ಎಚ್ಚರಿಕೆ ವಹಿಸಬೇಕು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.