ಕನ್ಯಾ ರಾಶಿಯವರಿಗೆ ಈಗ ಲಕ್ಷ್ಮೀನಾರಾಯಣ ಯೋಗ ತುಂಬಾ ಅದೃಷ್ಟದ ಸಮಯ

0 23

ಕನ್ಯಾ ರಾಶಿಯವರಿಗೆ ಈಗ ಲಕ್ಷ್ಮೀನಾರಾಯಣ ಯೋಗ ತುಂಬಾ ಅದೃಷ್ಟದ ಸಮಯ

ಬುಧ ಮತ್ತು ಶುಕ್ರ ಯಾವ ರಾಶಿಗಳಲ್ಲಿ ಪ್ರಬಲವಾಗಿರುತ್ತದೆ ಆಗ ಲಕ್ಷ್ಮೀನಾರಾಯಣ ಯೋಗ ಪ್ರಾರಂಭವಾಗುತ್ತದೆ ಲಕ್ಷ್ಮಿ ನಾರಾಯಣ ಯೋಗದ ಪ್ರಭಾವಗಳು ಕಾಲಕಾಲಕ್ಕೆ ರಾಶಿ ಚಕ್ರದ ಚಿನ್ಹೆಗಳನ್ನು ಬದಲಾಯಿಸುವುದಕ್ಕೆ ಎಲ್ಲಾ ಗ್ರಹಗಳು ಸಹ ಒಂದು ಮತ್ತೊಂದು ರಾಶಿಯೊಂದಿಗೆ ಮೈತ್ರಿಯನ್ನು ಏರ್ಪಡಿಸುತ್ತದೆ ಈ ಗ್ರಹಗಳ ಮೈತ್ರಿ ಎಲ್ಲಾ ವ್ಯಕ್ತಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ ಅಂತಹ ಎರಡು ಗ್ರಹಗಳ ಸಂಯೋಜನೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ತಿಂಗಳು ರೂಪುಗೊಳ್ಳಲಿದೆ ಲಕ್ಷ್ಮಿ ನಾರಾಯಣ ಯೋಗ ಅತ್ಯಂತ ಮಂಗಳಕರ ಯೋಗ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಬುಧ,ಶುಕ್ರ ಗುರುವಿನ ಸಂಯೋಗದಿಂದ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುತ್ತದೆ ಬುಧನನ್ನು ಬುದ್ಧಿವಂತಿಕೆ ಗ್ರಹ ಎಂದು ಪರಿಗಣಿಸಲಾಗುವುದು ಶುಕ್ರನನ್ನು ಸೌಂದರ್ಯ ಅಂಶ ಎಂದು ಪರಿಗಣಿಸಲಾಗುತ್ತದೆ ಅಂತಹ ಸಂದರ್ಭದಲ್ಲಿ ವ್ಯಕ್ತಿಯು ಕೆಲವು ವಿಶೇಷ ಕಲೆಗಳಲ್ಲಿ ಪರಿಣಿತನಾಗುತ್ತಾನೆ ಐದನೇ ಮನೆಯಲ್ಲಿ ಲಕ್ಷ್ಮಿ ನಾರಾಯಣ ಯೋಗ ರೂಪುಗೊಂಡರೆ ವ್ಯಕ್ತಿಯು ಪರಿಣಿತನಾಗುತ್ತಾನೆ

ಈ ಯೋಗವು ಶಿಕ್ಷಣ ಮತ್ತು ಜ್ಞಾನದ ವಿಷಯದಲ್ಲಿ ವಿಶೇಷ ಯಶಸ್ಸನ್ನು ನೀಡುತ್ತಿದೆ ಕನ್ಯಾ ರಾಶಿಯವರಲಿ ಲಕ್ಷ್ಮಿ ನಾರಾಯಣ ಯೋಗ ಏರ್ಪಟ್ಟಿದೆ ಈ ರಾಶಿಯ 4ನೇ ಮನೆಯಲ್ಲಿ ಅಂದರೆ ಶಾರೀರಿಕ ಸುಖ, ತಾಯಿಯ ಸ್ಥಾನದಲ್ಲಿ ಈ ಸಂಚಾರ ನಡೆಯುತ್ತದೆ ಈ ಅವಧಿಯಲ್ಲಿ ನೀವು ದೈಹಿಕ ಸುಖ ಪಡೆಯುವಿರಿ ಅಲ್ಲದೆ ಈ ಸಮಯದಲ್ಲಿ ಕನ್ಯಾ ರಾಶಿಯವರು ಹೊಸ ಆಸ್ತಿ ಖರೀದಿ ಹೊಸ ವಾಹನಗಳನ್ನು ಖರೀದಿ ಮಾಡಬಹುದು

ಅಲ್ಲದೆ ನೀವು ಈ ಸಮಯದಲ್ಲಿ ತಾಯಿಯ ಮೂಲಕ ಹಣವನ್ನು ಪಡೆಯುತ್ತೀರಿ ಈ ವಿಶೇಷ ಅವಧಿಯಲ್ಲಿ ಗ್ರಹಗಳ ರಾಶಿ ಪರಿವರ್ತನೆ ನಿಮ್ಮೆಲ್ಲ ಕೆಲಸಗಳಲ್ಲಿ ಯಶಸ್ಸನ್ನು ಕರುಣಿಸುತ್ತದೆ ಇದರಿಂದ ನಿಮ್ಮ ಜೀವನದಲ್ಲಿ ವಿಶೇಷ ಸಫಲತೆ ಪ್ರಾಪ್ತಿಯಾಗುತ್ತದೆ ಈ ವಿಶೇಷ ಅವಧಿ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಬಹುತೇಕ ಪರಿಶ್ರಮಕ್ಕೆ ವಿಶೇಷ ಫಲಿತಾಂಶ ಕೂಡ ಲಭಿಸಲಿದೆ ಈ ವಿಶೇಷ ಅವಧಿಯಲ್ಲಿ ನೀವು ಅಧಿಕ ಯಶಸ್ಸನ್ನು ಹೊಂದುವುದರ ಮೂಲಕ ಕಾರ್ಯಕ್ಷಮತೆಯಲ್ಲಿ ವೃದ್ಧಿಯನ್ನು ಪಡೆಯುವಿರಿ

ಈ ಸಮಯದಲ್ಲಿ ನೀವು ಸಮಯವನ್ನು ಕೈ ಜಾರಿ ಹೋಗಲು ಬಿಡದೆ ಇಲ್ಲಿ ಸಮಯದ ಸದುಪಯೋಗ ಪಡೆದುಕೊಳ್ಳುವುದು ಉತ್ತಮ ಇಲ್ಲಿ ನಿಮಗೆ ಪದವಿ,ವೇತನ, ವೃತ್ತಿಯಂತಹ ವಿಚಾರಗಳು ಲಭಿಸಬಹುದು ಈ ಅವಧಿಯಲ್ಲಿ ನೀವು ನಿಮ್ಮ ಮನೆಗೆ ಮನೆಯ ಪರಿವಾರಕ್ಕೆ ಒಂದಿಷ್ಟು ಖರೀದಿಯನ್ನು ಮಾಡುವಿರಿ ವಿಶೇಷವಾಗಿ ಕೆಲವು ಜಾತಕದವರು ಭೂಮಿ, ಸೈಟು, ವಾಹನ ಮುಂತಾದ ವಸ್ತುಗಳನ್ನು ಖರೀದಿ ಮಾಡುವಿರಿ ವಿದೇಶಿ ಯಾತ್ರಿಗಳಿಗೂ ಸಹ ಉತ್ತಮ ಅವಕಾಶಗಳು ಸಿಗಲಿದೆ ಈ ಯಾತ್ರೆ ನಿಮ್ಮ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಖಂಡಿತ ವಿದೇಶಗಳಿಂದ ವಿಶೇಷವಾದ ಲಾಭ ಪ್ರಾಪ್ತಿಯಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.