ಇದೇ ಜನವರಿ 12 ಗ್ರಹಗಳ ರಾಜಕುಮಾರ ಬುಧ ಉದಯ

0 6

ಇದೇ ಜನವರಿ 12 ಗ್ರಹಗಳ ರಾಜಕುಮಾರ ಬುಧ ಉದಯ

ಬುಧನ ಉದಯದ ಕಾರಣದಿಂದ ಇದೇ ಜನವರಿ 12 ರಿಂದ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ ಸಿಗಲಿದೆ ಸೌರಮಂಡಲದ ದೃಷ್ಟಿಯಿಂದ 2023ರ ಮೊದಲ ತಿಂಗಳು ಅಂದರೆ ಜನವರಿಯನ್ನೂ ನಾವು ಬಹಳ ಮಹತ್ವದ ತಿಂಗಳು ಎನ್ನುತ್ತೇವೆ ಇದೇ ತಿಂಗಳು ಬುಧ ಗ್ರಹ ಧನು ರಾಶಿಯಲ್ಲಿ ಉದಯ ಮಾಡುತ್ತಿದ್ದಾನೆ ಇದರ ಪರಿಣಾಮದಿಂದಾಗಿ ಈ ಮೂರು ರಾಶಿಯವರಿಗೆ ಬಹಳ ಮಂಗಳಕರ ಪರಿಣಾಮ ಬೀರಲಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳ ಸಂಚಾರದಲ್ಲಿ ಸಣ್ಣ ಬದಲಾವಣೆ ಕೂಡ ದ್ವಾದಶ ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮವನ್ನು ಉಂಟು ಮಾಡುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಯಾವುದೇ ಗ್ರಹ ಗ್ರಹಗಳ ರಾಜ ಸೂರ್ಯನಿಗೆ ಸಮೀಪಿಸಿದಾಗ ಅದು ಹಸ್ತಮಿಸುತ್ತದೆ ಅಂದರೆ ಆ ಗ್ರಹದ ಪ್ರಭಾವ ಕಡಿಮೆಯಾಗುತ್ತದೆ ಎನ್ನುತ್ತೇವೆ ನಿರ್ದಿಷ್ಟ ಸಮಯದ ಬಳಿಕ ಆ ಗ್ರಹ ಉದಯಿಸುತ್ತದೆ ಎಂದು ನಾವು ಹೇಳುತ್ತೇವೆ 2023ರ ಜನವರಿಯಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯುವ ಬುಧ ಗ್ರಹ ಸಂಪತ್ತು,ವ್ಯವಹಾರ, ಬುದ್ಧಿವಂತಿಕೆಯ ಅಂಶ ಹೊಂದಿರುವ ಬುಧ ಗ್ರಹ ಉದಯಿಸುತ್ತಿದ್ದಾನೆ

ಮಹಾಲಕ್ಷ್ಮಿಯನ್ನು ನಾವು ಸಂಪತ್ತಿನ ಅಧಿದೇವತೆ ಎಂದು ಕರೆಯುತ್ತೇವೆ ಮೊದಲನೆಯದಾಗಿ ವೃಶ್ಚಿಕ ರಾಶಿ: ಈ 2023ರ ಜನವರಿಯಲ್ಲಿ ಧನು ರಾಶಿಯಲ್ಲಿ ಬುಧ ಉದಯಿಸುತ್ತಿದ್ದಾನೆ ಈ ಬುದನ ಉದಯ ವೃಶ್ಚಿಕ ರಾಶಿಯವರಿಗೆ ಬಹಳಷ್ಟು ಲಾಭವನ್ನು ತಂದುಕೊಡುತ್ತದೆ ಈ ಸಮಯದಲ್ಲಿ ನೀವು ಮಾಡುವಂತಹ ಹೂಡಿಕೆ ನಿಮಗೆ ಅಪಾರ ಲಾಭವನ್ನು ನೀಡುತ್ತದೆ ಹೊಸದಾಗಿ ಹಣಕಾಸಿನ ಮೂಲಗಳು ಸೃಷ್ಟಿಯಾಗುತ್ತದೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷದಿಂದ ಹಣದ ಮೂಲ ಹರಿಯುತ್ತದೆ

ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ನಿಮಗೆ ಮುಕ್ತಿ ಸಿಗುತ್ತದೆ ಎಂದು ಹೇಳಬಹುದು ಮನೆ ಮತ್ತು ವಾಹನ ಖರೀದಿಯ ಯೋಗ ವೃಶ್ಚಿಕ ರಾಶಿಯವರಿಗೆ ಇದೆ ಎರಡನೆಯದಾಗಿ ಕುಂಭ ರಾಶಿ: ಕುಂಭ ರಾಶಿಯವರಿಗೆ ವಿಶೇಷವಾಗಿ ಆದಾಯದಲ್ಲಿ ಹೆಚ್ಚಳ ಆಗಲಿದೆ ಈ ರಾಶಿಯವರ ಆದಾಯವನ್ನು ಬುಧ ಸಾಕಷ್ಟು ಹೆಚ್ಚಿಸುತ್ತಿದ್ದಾನೆ ಈ ಸಮಯದಲ್ಲಿ ಆದಾಯದ ಹೊಸ ಮೂಲಗಳು ನಿಮಗೆ ಸೃಷ್ಟಿಯಾಗುತ್ತದೆ ಆರ್ಥಿಕವಾಗಿ ನೀವು ಬಲಿಷ್ಠರಾಗುವಿರಿ

ನಿಮ್ಮ ಹಳೆಯ ಸಾಲವನ್ನು ಮರುಪಾವತಿಸಲು ಇದು ಒಂದು ಒಳ್ಳೆಯ ಸಮಯ ಎಂದು ಹೇಳಬಹುದು ಮೂರನೆಯದಾಗಿ ಮೀನ ರಾಶಿ: ಮೀನ ರಾಶಿಯವರು ವೃತ್ತಿ ಕ್ಷೇತ್ರದಲ್ಲಿ ಎತ್ತರಕ್ಕೆ ಏರುತ್ತಾರೆ ಈ ಸಮಯದಲ್ಲಿ ಉದ್ಯೋಗಸ್ಥರು ಮತ್ತು ವ್ಯಾಪಾರಸ್ಥರಿಗೆ ಒಳ್ಳೆಯ ಲಾಭವಿದೆ ಎಂದು ಹೇಳಬಹುದು ವ್ಯಾಪಾರ ವ್ಯವಹಾರವನ್ನು ವಿಸ್ತಾರ ಮಾಡಲು ಬಯಸುವವರು ಈ ಸಮಯ ತುಂಬಾ ಒಳ್ಳೆಯದು ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಸಿಗುವ ಅವಕಾಶ ಇದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.