ದಾಸವಾಳ ಹೂ ಈ ಸಮಸ್ಯೆಗಳಿರೋರು ತಪ್ಪದೆ ಹೀಗೆ ಬಳಸಿ ಎಂತ ಪರಿಣಾಮಕಾರಿ ಮನೆಮದ್ದು ಗೊತ್ತಾ?
ನಮಸ್ಕಾರ ಸ್ನೇಹಿತರೇ, ನಾವು ಮನೆಯಲ್ಲಿ ಪ್ರತಿದಿನ ದೇವರ ಪೂಜೆಗೆ ಬಳಸುವಂತಹ ದಾಸವಾಳದ ಹೂವು ಬರಿ ನೋಡೋಕೆ ಚೆಂದ ಅಥವಾ ಪೂಜೆಗೆ ಮಾತ್ರ ಖಂಡಿತವಾಗಿಯೂ ಕೂಡ ಅಲ್ಲ ನಮ್ಮ ಆರೋಗ್ಯಕ್ಕೂ ಕೂಡ ದಾಸವಾಳದ ಹೂವು ಅಷ್ಟೇ ಒಳ್ಳೆಯದು ದಾಸವಾಳದ ಎಲೆಯ ಪ್ರಯೋಜನಗಳು ತುಂಬಾ ಜನರಿಗೆ ಗೊತ್ತಿರಬಹುದು ಆದರೆ ದಾಸವಾಳದ ಹೂವುಗಳು ಕೂಡ ಅಷ್ಟೇ ಪ್ರಯೋಜನವಿದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನಮ್ಮ ಆರೋಗ್ಯಕ್ಕೆ ಹಾಗಾದರೆ ಈ ದಿನ ದಾಸವಾಳ ಹೂವಿನಿಂದ ನಮ್ಮ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಸಹಾಯ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ದಾಸವಾಳ ಹೂವು ಅದರಲ್ಲೂ ಕೂಡ ಬಿಳಿ ದಾಸವಾಳ ಹೂವಿನಲ್ಲಿ ಪೋಷಕಾಂಶಗಳೆಲ್ಲವೂ ಹೇರಳವಾಗಿ ಸಿಗುತ್ತವೆ ಖನಿಜಾಂಶಗಳು ವಿಟಮಿನ್ ಗಳು ಎಲ್ಲವು ಕೂಡ ಸಿಗುತ್ತದೆ ಇನ್ನು ಇದರಿಂದ ಉಪಯೋಗವನ್ನು ಒಂದೊಂದಾಗಿ ನೋಡುವುದಾದರೆ ಮೊದಲನೆಯದಾಗಿ ನಮ್ಮ ದೇಹವನ್ನು ಡಿ ಟಾಕ್ಸ್ ಮಾಡುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ
ಈ ದಾಸವಾಳ ಹೂವು ಇದರಿಂದ ಬೇರೆ ಬೇರೆ ರೆಸಿಪಿಯನ್ನು ಕೂಡ ಮಾಡುತ್ತಾರೆ ಇಲ್ಲಾಂದ್ರೆ ನಾವು ಒಂದು ಟೀ ಅಥವಾ ಕಷಾಯ ಮಾಡಿ ಕುಡಿಯಬಹುದು ಹೂಗಳನ್ನು ಬಿಡಿಸಿ ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ ಕುದಿಸಿ ಕೂಡ ಕುಡಿಯಬಹುದು ಈ ತರ ಮಾಡುವುದರಿಂದ ದೇಹದಲ್ಲಿರುವಂತಹ ಟಾಕ್ಸಿನ್ ಅನ್ನು ಹೊರಗೆ ಹಾಕುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ
ಇನ್ನು ಹೆಣ್ಣು ಮಕ್ಕಳಿಗೆ ತುಂಬಾ ಜನರಿಗೆ ಕಾಡುವಂತಹ ಸಮಸ್ಯೆ ಎಂದರೆ ಬಿಳಿ ಮುಟ್ಟು ವೈಟ್ ಡಿಸ್ಚಾರ್ಜ್ ಆಗುತ್ತಿರುತ್ತದೆ ಇದರಿಂದ ತುಂಬಾನೇ ಮುಜುಗರ ಕೂಡ ಆಗುತ್ತಿರುತ್ತದೆ ಬೇರೆಯವರ ಹತ್ತಿರ ಹೇಳಿಕೊಳ್ಳುವುದಕ್ಕೂ ಕೂಡ ಆಗುವುದಿಲ್ಲ ಆತರ ಇರುವಾಗ ಕೂಡ ದಾಸವಾಳದ ಹೂವು ಒಂದು ಬೆಸ್ಟ್ ಮನೆಮದ್ದು ಅಂತಾನೆ ಹೇಳಬಹುದು ಅದರಲ್ಲೂ ಬಿಳಿ ದಾಸವಾಳ ಹೂವಿನಿಂದ ಟೀ ಅಥವಾ ಕಷಾಯ ಮಾಡಿ ಕುಡಿಯುವುದರಿಂದ ಬಿಳಿ ಮುಟ್ಟು ಆಗುವುದು ಕಂಟ್ರೋಲಿಗೆ ಬರುತ್ತದೆ ಇನ್ನು ನಮ್ಮ ಚರ್ಮದ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು
ಇದರ ಕಷಾಯವನ್ನು ಮಾಡಿ ಕುಡಿಯುವುದರಿಂದ ಮುಖದಲ್ಲಿ ತುಂಬಾ ಮೊಡವೆಗಳು ಆಗುತ್ತಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಬಹುದು ಚರ್ಮದ ಕಾಂತಿ ಹೆಚ್ಚಾಗುವುದಕ್ಕೆ ಕೂಡ ತುಂಬಾನೇ ಸಹಾಯವಾಗುತ್ತದೆ ಹಾಗೆ ದೇಹದಲ್ಲಿ ನಿರ್ಜಲೀಕರಣ ಆಗಬಾರದು ಅಂತಾದರೆ ಕೂಡ ನಾವು ಈ ದಾಸವಾಳ ಹೂವಿನ ಜ್ಯೂಸ್ ಅಥವಾ ಕಷಾಯವನ್ನು ಮಾಡಿ ಕುಡಿಯಬಹುದು ಇದರಿಂದಾಗಿ ಡಿಹೈಡ್ರೇಶನ್ ನಿಂದ ಡ್ರೈ ಸ್ಕಿನ್ ಎಲ್ಲ ಇದ್ದರೆ ಚರ್ಮ ಒಣಗುತ್ತಿದ್ದರೆ
ನಾವು ಇದನ್ನು ಬಳಸಬಹುದು ಇನ್ನು ಕೂದಲಿನ ಆರೋಗ್ಯಕ್ಕಂತು ತುಂಬಾನೇ ಬೆಸ್ಟ್ ಅಂತಾನೆ ಹೇಳಬಹುದು ಈ ದಾಸವಾಳ ಹೂವು ದಾಸವಾಳ ಹೂಗಳನ್ನು ಸ್ವಲ್ಪ ಎಣ್ಣೆಯಲ್ಲಿ ನಾವು ತಲೆಗೆ ಯಾವ ಎಣ್ಣೆಯನ್ನು ಹಾಕುತ್ತೇವೆ ಮುಖ್ಯವಾಗಿ ಕೊಬ್ಬರಿ ಎಣ್ಣೆಯಾದರೆ ತುಂಬಾನೇ ಒಳ್ಳೆಯದು ಎಣ್ಣೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿಕೊಂಡು ಅದು ಸ್ವಲ್ಪ ಬೆಚ್ಚಗಾದ ಮೇಲೆ ನಾವು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಕೂದಲು ಕಪ್ಪಾಗಿರುತ್ತದೆ ಹಾಗೇನೇ ಡ್ಯಾಂಡ್ರಫ್ ಇದ್ದರೆ ಕೂಡ ಅದು ಕಡಿಮೆ ಆಗುತ್ತದೆ