ಕಾಲುಂಗುರ ಧರಿಸುವುದಕ್ಕೆ ವೈಜ್ಞಾನಿಕ ಕಾರಣವೇನು
ಕಾಲುಂಗುರ ಧರಿಸುವುದಕ್ಕೆ ವೈಜ್ಞಾನಿಕ ಕಾರಣವೇನು
ನಮ್ಮ ಹಿಂದೂ ಸಂಪ್ರದಾಯದಲ್ಲಿ ಬೆಳ್ಳಿ ಕಾಲುಂಗುರಕ್ಕೆ ಸಾಕಷ್ಟು ಮಹತ್ವವಿದೆ ಹಾಗೂ ಬೆಳ್ಳಿ ಕಾಲುಂಗುರ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ ನಮ್ಮ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಬೆಳ್ಳಿ ಕಾಲುಂಗುರಕ್ಕೆ ನೀಡಲಾಗಿದೆ ಮುತ್ತೈದೆಯರಿಗೆ ಬೇಕಾದ ಐದು ಮುಖ್ಯ ವಸ್ತುಗಳಲ್ಲಿ ಬೆಳ್ಳಿ ಕಾಲುಂಗುರವೂ ಒಂದು ಈ ಬೆಳ್ಳಿ ಕಾಲುಂಗುರದ ಬಗ್ಗೆ ರಾಮಾಯಣದಲ್ಲಿ ತಿಳಿಸಿದ್ದಾರೆ ರಾವಣನು ಸೀತೆಯನ್ನು ಅಪಹರಿಸಿದಾಗ ಸೀತಾದೇವಿಯು ಕಾಲುಂಗುರವನ್ನು ಎಸೆದಳೆಂದು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಇದರಿಂದ ರಾಮನಿಗೆ ದಾರಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು ಎಂದು ರಾಮಾಯಣದಲ್ಲಿ ತಿಳಿಸಲಾಗಿದೆ ಅಂದರೆ ರಾಮಾಯಣದ ಕಾಲದಿಂದಲೂ ಕಾಲುಂಗುರವನ್ನು ಧರಿಸುವುದು ನಮ್ಮ ಸಂಪ್ರದಾಯವಾಗಿದೆ ಬಂಗಾರವು ಮಹಾಲಕ್ಷ್ಮಿಯ ಸ್ವರೂಪ ಆಗಿರುವುದರಿಂದ ಹೆಣ್ಣು ಸೊಂಟದ ಕೆಳಗೆ ಬಂಗಾರವನ್ನು ಧರಿಸಬಾರದು ಎಂದು ಪೂರ್ವಜರು ತಿಳಿಸಿದ್ದಾರೆ ಹಾಗಾಗಿ ಕಾಲುಂಗುರಕ್ಕೆ ಬೆಳ್ಳಿಯನ್ನು ಉಪಯೋಗಿಸಲಾಗುತ್ತದೆ
ಇನ್ನೂ ವೈಜ್ಞಾನಿಕ ಕಾರಣಗಳೆಂದರೆ ನಮ್ಮ ದೇಹದಲ್ಲಿ ನರಗಳ ಮುಖ್ಯ ಭಾಗಗಳು ನಮ್ಮ ಕೈಯಲ್ಲಿ ಹಾಗೂ ಕಾಲುಗಳಲ್ಲಿ ಇರುತ್ತದೆ ಬಹು ಮುಖ್ಯವಾಗಿ ಬೆಳ್ಳಿಯು ಭೂಮಿಯಲ್ಲಿರುವ ಸಕಾರಾತ್ಮಕ ಶಕ್ತಿಯ ತರಂಗಗಳನ್ನು ಸಂಗ್ರಹಿಸುವ ಅಂಶವಾಗಿದೆ ನಮ್ಮ ಕಾಲಿನ ಎರಡನೇ ಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸುವುದರಿಂದ ಭೂಮಿಯಲ್ಲಿರುವ ಸಕಾರಾತ್ಮಕ ಶಕ್ತಿಗಳನ್ನು ವರ್ಗಾಯಿಸುತ್ತದೆ ಇನ್ನೂ ಎರಡು ಕಾಲು ಬೆರಳುಗಳಿಗೆ ಕಾಲುಂಗುರಗಳನ್ನು ಧರಿಸುವುದರಿಂದ ಸ್ತ್ರೀಯರ ಋತುಚಕ್ರವು ಸಮರ್ಪಕವಾದ ಅಂತರದಲ್ಲಿ ಉಂಟಾಗುತ್ತದೆ ಎನ್ನುವ ನಂಬಿಕೆ ಇದೆ
ಇದು ವಿವಾಹಿತ ಸ್ತ್ರೀಯರಿಗೆ ಗರ್ಭ ಧರಿಸಲು ಸಹಾಯ ಮಾಡುತ್ತದೆ ಹಾಗೂ ನಿರ್ದಿಷ್ಟ ನರವೊಂದು ಕಾಲಿನ ಎರಡನೇ ಬೆರಳಿನಿಂದ ಗರ್ಭಶಯವನ್ನು ಧರಿಸುವಾಗ ಅದು ಹೃದಯದ ಮೂಲಕ ಹಾದು ಹೋಗುತ್ತದೆ ಎಂದು ಹೇಳಲಾಗುತ್ತದೆ ಆದ್ದರಿಂದ ಕಾಲುಂಗುರಗಳನ್ನು ಯಾವಾಗಲೂ ಬಲ ಮತ್ತು ಎಡ ಪಾದಗಳ ಎರಡನೇ ಬೆರಳುಗಳಿಗೆ ಧರಿಸುವುದನ್ನು ನೀವು ಗಮನಿಸಿರಬಹುದು ಇದು ಗರ್ಭಾಶಯವನ್ನು ನಿಯಂತ್ರಿಸುತ್ತದೆ ಮತ್ತು ಗರ್ಭಾಶಯಕ್ಕೆ ಸಮ ಪ್ರಮಾಣದ ರಕ್ತವನ್ನು ಒದಗಿಸಲು ಸಹಾಯ ಮಾಡುತ್ತದೆ ಸಂತಾನಕ್ಕೆ ಸಂಬಂಧಪಟ್ಟ ತೊಂದರೆಗಳು ಲೈಂಗಿಕ ಸಮಸ್ಯೆಗಳು ಸಹ ದೂರವಾಗುತ್ತದೆ ಈ ಸಮಸ್ಯೆಗಳು ವಿವಾಹದ ನಂತರವೇ ಕಾಣಿಸಿಕೊಳ್ಳುವುದರಿಂದ ವಿವಾಹವಾದ ಹೆಣ್ಣು ಇವುಗಳನ್ನು ಧರಿಸುವಳು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳು ಇದೆ