ಜನವರಿ 2 ಭಯಂಕರ ಮಂಗಳವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ನೀವೇ ಕೋಟ್ಯಾಧಿಪತಿಗಳು

0 2,938

ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಮಂಗಳವಾರ ಈ ಮಂಗಳವಾರ ದಿಂದ ಈ ರಾಶಿಯವರ ರಾಶಿ ಭವಿಷ್ಯ ಹೇಗಿದೆ. ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹ ಆಶೀರ್ವಾದ ಸಿಗ್ತಾ ಇದ್ಯಾ ಏನೆಲ್ಲ ಲಾಭ ಹಾಗೂ ಅದೃಷ್ಟ ಗಳನ್ನು ಪಡೆದು ಕೊಳ್ತಾ ಇದ್ದಾರೆ ನೋಡೋಣ ಬನ್ನಿ

ಹೌದು. ಈ ರಾಶಿಯವರಿಗೆ ವಿದೇಶ ಪ್ರಯಾಣದ ಅನುಭವ ಸಿಗಲಿದ್ದು, ತಾಯಿಯಿಂದ ಬುದ್ಧಿ ಹೇಳುವ ಅವಕಾಶ ಸಿಗುತ್ತಂತೆ. ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಲಿದ್ದು, ಮನಸ್ಸಿನಲ್ಲಿ ಇರ ತಕ್ಕಂತ ಗೊಂದಲ ಗಳು ಕೂಡ ದೂರ ಆಗುತ್ತಂತೆ. ಕೃಷಿ ಯಲ್ಲಿ ಲಾಭ ವನ್ನು ಪಡೆದುಕೊಳ್ಳುವುದರ ಜೊತೆ ಗೆ ಶತ್ರು ನಾಶ ವನ್ನು ಕೂಡ ನೀವು ಮಾಡ್ತೀರಾ ಇನ್ನು ನಿಮ್ಮ ಮನೆಯಲ್ಲಿನ ಅಲಂಕಾರಿಕ ವಸ್ತುಗಳಿಗಾಗಿ ನೀವು ಹೆಚ್ಚು ಖರ್ಚು ನಾವೇ ಮಾಡ್ತೀರಂತೆ. ವ್ಯಾಪಾರ ವ್ಯವಹಾರ ಗಳಿಂದ ನಿಮಗೆ ಲಾಭ ಸಿಗೋದರ ಜೊತೆ ಗೆ ಸ್ಥಿರತೆಯನ್ನು ಕಾಪಾಡಿಕೊಳ್ಳಿ ರಂತೆ ಅಂದ್ರೆ ಲಾಭ ಅದೇ ರೀತಿ ಮುಂದುವರೆಯುತ್ತ.

ನಿಮ್ಮ ವಿವಾಹ ಗಳಿಗೆ ಅಡಚಣೆ ಉಂಟಾಗ ಬಹುದು ಅಂದ ರೆ ಯಾರಾದರೂ ಮದುವೆ ಆಗ ಬೇಕು ಅಂತ ಪ್ಲಾನ್ ನಲ್ಲಿ ದ್ರೆ ಕೆಲವೊಂದು ಅಡಚಣೆಗಳು ಉಂಟಾಗ ಬಹುದು. ಆದಾಯ ಕ್ಕಿಂತ ಖರ್ಚು ಕೂಡ ಹೆಚ್ಚಿಗೆ ಆಗ ಬಹುದು. ಹೀಗಾಗಿ ನಿಗಾ ವಹಿಸುವುದು ಅತ್ಯಂತ ಪ್ರಮುಖ. ಬಾಕಿ ವಸೂಲಿ ಮಾಡುವುದರ ಬಗ್ಗೆ ನೀವು ಗಮನ ಹರಿಸ ಬೇಕಾಗುತ್ತದೆ. ಸಾಲ ವಾಗಿ ಕೊಟ್ಟ ಹಣ ವಾಪಸ್ ಬಂದಿಲ್ಲ ಅಂತ ಅಂದ್ರೆ ಈ ಸಮಯ ದಲ್ಲಿ ನೀವು ಸಾಲ ವನ್ನ ವಾಪಸ್ ಪಡೆದುಕೊಳ್ಳುವುದಕ್ಕೆ ಬಹಳ ಸೂಕ್ತ ಸಮಯ ಅಂತ ಹೇಳಲಾಗ್ತಿದ್ದು ಚಂಚಲ ಮನಸ್ಸು ನಿಮ್ಮ ಕೆಲಸ ಕಾರ್ಯ ಗಳಿಗೆ ಅಡಚಣೆ ಯನ್ನುಂಟು ಮಾಡಬಹುದು.

ಹೀಗಾಗಿ ಕೆಲಸ ಗಳಲ್ಲಿ ಜಯ ಸಿಗ ಬೇಕು. ಸಮಾಜ ದಲ್ಲಿ ಉತ್ತಮ ಹೆಸರನ್ನು ಪಡೆದುಕೊಳ್ಳ ಬೇಕು ಅಂತ ಅಂದ್ರೆ ಸ್ವಲ್ಪ ಚಂಚಲ ಮನಸ್ಸ ನ್ನು ಬಿಟ್ಟು ಸ್ಥಿರ ವಾಗಿ ಯೋಚನೆ ಮಾಡುವ ಕಡೆ ಗಮನ ವನ್ನು ಹರಿಸಿ ಹಳೆಯ ಗೆಳೆಯರನ್ನು ಭೇಟಿ ಆಗ್ತೀರಾ ಅಂತ ಹೇಳಲಾಗ್ತಿದ್ದು ನಿಮ್ಮ ಮನೆಯಲ್ಲಿ ಶುಭಕಾರ್ಯ ಸಿಗೋದ್ರಿಂದ ನಿಮ್ಮ ಮನಸ್ಸಿಗೆ ಶಾಂತಿ ಯನ್ನು ದೊರೆಯುತ್ತೆ ಅಂದ್ರೆ ನಿಮ್ಮ ಮನೆಯಲ್ಲಿ ಶುಭ ಕಾರ್ಯ ಗಳು ನಡೆಯುವುದರಿಂದ ನಿಮಗೆ ಮನಸ್ಸ ನ್ನು ಉಂಟಾಗುತ್ತೆ. ಮಾತಿನ ಚಕಮಕಿ ಇದರಿಂದ ದೂರ ಇರುವುದು ಒಳ್ಳೆಯದು. ತಾಳ್ಮೆಯಿಂದ ಇರೋದ್ರಿಂದ ನಿಮ್ಮ ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿಯ ನ್ನೂ ಕಾಣ ಬಹುದು. ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನು ಪಡೆಯುವಂತಹ ಅದೃಷ್ಟವಂತಗಳು ಯಾವು ವು ಅಂತ ನೋಡೋ ದಾದ್ರೆ ಧನು ರಾಶಿ, ಮಿಥುನ ರಾಶಿ ಕರ್ಕಾಟಕ ರಾಶಿ, ತುಲಾ ರಾಶಿ ಮತ್ತು ವೃಶ್ಚಿಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ತಾಯಿ ಚಾಮುಂಡೇಶ್ವರಿ ದೇವಿಯ ನಮ: ಅಂತ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.