ಇಂತಹ ಜನರ ಮುಂದೆ ಕೆಟ್ಟವರಾಗಿಯೇ ಇದ್ದು ಬಿಡು ಯಾಕೆಂದರೆ?

0 30

ಇಂತಹ ಜನರ ಮುಂದೆ ಕೆಟ್ಟವರಾಗಿಯೇ ಇದ್ದು ಬಿಡು ಯಾಕೆಂದರೆ?

ನಮಸ್ಕಾರ ಸ್ನೇಹಿತರೇ, ಯಾರು ಎಷ್ಟು ಸುಂದರವಾದ ವೇಷ ಹಾಕಿದರೂ ಪರಿಸ್ಥಿತಿಗಳು ಮತ್ತು ಕಾಲ ಅವರವರ ನಿಜ ಸ್ವರೂಪಗಳನ್ನು ಮತ್ತು ಗುಣಗಳನ್ನು ಎಂದೋ ಒಂದು ದಿನ ಪರಿಚಯ ಮಾಡುವುದು ಮಾತ್ರ ಸತ್ಯ ಸಂಬಂಧಗಳು ತಾನಾಗಿಯೇ ದೂರವಾಗುವುದಿಲ್ಲ ಸಂಬಂಧಿಸಿದವರ ವರ್ತನೆ ಅಹಂಕಾರ ನಿರ್ಲಕ್ಷದಿಂದ ದೂರವಾಗುತ್ತದೆ ಯಾವಾಗಲೂ ನಮ್ಮ ಸಂತೋಷವನ್ನು ನಮ್ಮಲ್ಲೆ ಹುಡುಕಬೇಕು ಇನ್ನೊಬ್ಬರಿಂದ ಸಿಗುವ ಖುಷಿ ತಾತ್ಕಾಲಿಕವಾಗಿರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿನ್ನ ಒಳ್ಳೆಯತನ ದುರುಪಯೋಗ ಮಾಡಿಕೊಳ್ಳುವವರಿಗೆ ನೀನು ಕೆಟ್ಟವನಾಗಿಯೇ ಇದ್ದುಬಿಡು ಏಕೆಂದರೆ ಇದು ಸ್ವಾರ್ಥಿಗಳ ಪ್ರಪಂಚ ನಮ್ಮನ್ನು ಅರ್ಥ ಮಾಡಿಕೊಳ್ಳುವವರಿಗೆ ಏನಾದರೂ ಹೇಳಬಹುದು ಆದರೆ ನಾವು ಹೇಳುವ ಪ್ರತಿಯೊಂದು ಮಾತಲ್ಲೂ ತಪ್ಪು ಹುಡುಕುವವರಿಗೆ ಏನು ಹೇಳಿದರು ಪ್ರಯೋಜನವಿಲ್ಲ ಕಡೆಗಣಿಸುವ ಸಂಬಂಧಗಳ ಮುಂದೆ ಮನಸ್ಸು ಕಲ್ಲಾಗಬೇಕೆ ಹೊರತು ಕಣ್ಣೀರು ಹಾಕಬಾರದು ಜೀವನದಲ್ಲಿ ಎಲ್ಲದಕ್ಕೂ ತಯಾರಾಗಿರಿ ಹವಮಾನ ಮತ್ತು ಜನರು ಯಾವಾಗ ಬೇಕಾದರೂ ಬದಲಾಗಬಹುದು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ

ಬೇಕಾದಾಗ ಎಲ್ಲರೂ ಒಳ್ಳೆಯವರೇ ಬೇಡವಾದಾಗಲೇ ಸಮಸ್ಯೆ ಶುರುವಾಗುವುದು ಕೆಲವೊಂದು ಸಂಬಂಧಗಳು ಉಪ್ಪು ಇದ್ದಂತೆ ಎಷ್ಟು ಬೇಕೋ ಅಷ್ಟೇ ಬಳಸಬೇಕು ಹೆಚ್ಚಾದರೂ ಕಷ್ಟ ಕಡಿಮೆಯಾದರೂ ಕಷ್ಟ ಸಂಬಂಧಿಕರ ಬಳಿ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದೆಂದರೆ ಸಂತೆಯಲ್ಲಿ ನಮ್ಮ ಮಾನವನ್ನು ನಾವೆ ಹರಾಜು ಇಟ್ಟಂತೆ ಎಚ್ಚರದಿಂದಿರಿ ಎಲ್ಲ ಪಾಠಗಳು ಪುಸ್ತಕವೇ ಕಲಿಸುವುದಿಲ್ಲ ಕೆಲವೊಂದು ಪಾಠಗಳು ನಾವು ನಂಬಿದವರು ಮತ್ತು ಸಂಬಂಧಗಳು ಕಲಿಸುತ್ತವೆ

ನಾಲ್ಕು ದಿನ ದೂರ ಹೋಗಿ ನೋಡಿ ಜನ ನಿಮ್ಮನ್ನು ಮರೆತೇ ಬಿಡುತ್ತಾರೆ ಜೀವನವಿಡಿ ಮನುಷ್ಯ ತಾನು ಎಲ್ಲರಿಗೂ ಬೇಕಾದವನು ಅನ್ನೋ ಭ್ರಮೆಯಲ್ಲಿ ಇರುತ್ತಾನೆ ಆದರೆ ನಿಜ ಏನು ಎಂದರೆ ಜನರಿಗೆ ನೀವು ಇದ್ದರೂ ಇಲ್ಲದಿದ್ದರೂ ಏನೂ ವ್ಯತ್ಯಾಸ ಆಗುವುದಿಲ್ಲ ನಿಮ್ಮ ಅವಶ್ಯಕತೆ ಇದ್ದಾಗ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಅದಕ್ಕೆ ನೀವು ನಿಮಗೋಸ್ಕರ ಬದುಕಿ ಯಾರನ್ನು ಅತಿಯಾಗಿ ತಿದ್ದ ಬೇಡಿ ಏಕೆಂದರೆ ಅಕ್ಷರ ತಿದ್ದಿದಷ್ಟು ಹಾಳೆಯೆ ಹರಿದು ಹೋಗುವುದು ಎಷ್ಟು ಪ್ರಯತ್ನ ಪಟ್ಟರು ಕೆಲವರಿಗೆ ನಮ್ಮ ಭಾವನೆಗಳು ಅರ್ಥವಾಗುವುದಿಲ್ಲ

ಅರ್ಥ ಮಾಡಿಸಲು ಸಮಯ ವ್ಯರ್ಥ ಮಾಡಬೇಡಿ ಮರ್ಯಾದೆ ಎಲ್ಲರಿಗೂ ನೀಡಬೇಕು ನಿಜ ಆದರೆ ನಂಬಿಕೆ ಯೋಗ್ಯತೆ ಇರುವವರಿಗೆ ಮಾತ್ರವೇ ನೀಡಬೇಕು ಬಹಳಷ್ಟು ಬಾರಿ ಬೇಸರವಾದಾಗ ಮೌನಕ್ಕೆ ಜಾರಿ ಬಿಡುತ್ತೇವೆ ಆದರೆ ಒಂದಂತೂ ಸತ್ಯ ಮಾತನ್ನೇ ಅರ್ಥ ಮಾಡಿಕೊಳ್ಳದವರು ಮೌನವನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಕಳೆದುಕೊಂಡ ಕೆಲವು ಸಂಬಂಧಗಳು ಆಳವಾದ ಗಾಯದಿಂದ ಆದ ಕಲೆಗಳಂತೆ ಗಾಯ ಒಣಗಿದರು ಅದರ ಕಲೆ ಎಂದೆಂದಿಗೂ ಮಾಸಿ ಹೋಗುವುದಿಲ್ಲ ಒಳ್ಳೆಯ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಒಳ್ಳೆಯ ಹೃದಯವಿರಬೇಕು ಒಳ್ಳೆಯ ಬುದ್ಧಿವಂತಿಕೆ ಅಲ್ಲ ಯಾಕೆಂದರೆ ಬುದ್ಧಿ ಯಾವತ್ತೂ ತರ್ಕಭಾವದಿಂದ ನೋಡುತ್ತದೆ ಆದರೆ ಹೃದಯ ಯಾವತ್ತೂ ಪ್ರೇಮ ಭಾವದಿಂದ ನೋಡುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.