ದಿನ ಭವಿಷ್ಯ

0 8

ದಿನ ಭವಿಷ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೇಷ ರಾಶಿ: ತೀರ್ಥಕ್ಷೇತ್ರಗಳ ದರ್ಶನವಾಗುತ್ತದೆ ಕುಟುಂಬದಲ್ಲಿ ನೆಮ್ಮದಿ ಉಂಟಾಗುತ್ತದೆ ಹಿರಿಯರ ಆಗಮನದಿಂದ ಸಂತೋಷವಾಗಿ ಇರುವಿರಿ

ವೃಷಭ ರಾಶಿ: ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಉಂಟಾಗುತ್ತದೆ ಆಪ್ತರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ದೊರೆಯುತ್ತದೆ ಬಂಧುಗಳಿಂದ ಸಹಾಯ ಉಂಟಾಗುತ್ತದೆ

ಮಿಥುನ ರಾಶಿ: ಆಲೋಚನೆ ಮಾಡಿ ಮುಂದುವರೆಯಿರಿ ತೊಂದರೆಗಳು ಹೆಚ್ಚಾಗುತ್ತದೆ ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ

ಕಟಕ ರಾಶಿ: ಕೆಲಸದಲ್ಲಿ ಜಾಗೃತೆಯಾಗಿರಬೇಕು ಪಟ್ಟು ಬಿಡದೆ ಕೆಲಸ ಮಾಡಿಕೊಳ್ಳುವಿರಿ ಕಳೆದು ಹೋದ ನಿಮ್ಮ ವಸ್ತುಗಳು ಕೈ ಸೇರಲಿದೆ

ಸಿಂಹ ರಾಶಿ: ವೈಯಕ್ತಿಕ ಕೆಲಸಗಳು ಕೈಗೂಡುವುದು ದುಷ್ಟ ಜನರ ಸಹವಾಸ ಮಾಡಲಿದ್ದೀರಿ ಕುಟುಂಬದಲ್ಲಿ ನೆಮ್ಮದಿ ಉಂಟಾಗುತ್ತದೆ

ಕನ್ಯಾ ರಾಶಿ: ಹಣಕಾಸಿನ ವಿಷಯಗಳಲ್ಲಿ ಎಚ್ಚರ ವಹಿಸಬೇಕು ಅಧಿಕ ಖರ್ಚುಗಳು ಉಂಟಾಗುವ ಸಾಧ್ಯತೆಗಳು ಇದೆ ವಿವಾಹ ಯೋಗ ಕೂಡಿ ಬರಲಿದೆ

ತುಲಾ ರಾಶಿ: ಧಾರ್ಮಿಕ ಆಚರಣೆಗಳಿಂದ ಮನಶಾಂತಿ ಉಂಟಾಗುತ್ತದೆ ಸ್ಥಳ ಬದಲಾವಣೆಯಾಗಲಿದೆ ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭವನ್ನು ಪಡೆಯಲಿದ್ದೀರಿ

ವೃಶ್ಚಿಕ ರಾಶಿ: ವಿಪರೀತ ಖರ್ಚಾಗಲಿದೆ ಕೆಲಸ ಕಾರ್ಯಗಳಲ್ಲಿ ವಿಜ್ಞಗಳು ಉಂಟಾಗಲಿದೆ ವೈದ್ಯರಿಗೆ ಉತ್ತಮ ಆದಾಯ ಆಗಲಿದೆ

ಧನಸ್ಸು ರಾಶಿ: ಮದ್ಯಸ್ಥಿತಿಕೆಯಿಂದ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಿರಿ ಧನಲಭವಾಗಲಿದೆ ನೌಕರಿಯಲ್ಲಿ ಬಡ್ತಿ ಸಿಗಲಿದೆ

ಮಕರ ರಾಶಿ: ಹೊಸ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ ಸಾಮರ್ಥ್ಯಗಳಿಂದ ಸಾಧನೆ ಆಗಲಿದೆ ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಉಂಟಾಗಲಿದೆ

ಕುಂಭ ರಾಶಿ: ಮಕ್ಕಳ ಬಗ್ಗೆ ಕಾಳಜಿಯನ್ನು ವಹಿಸಬೇಕು ಒಪ್ಪಂದ ವ್ಯವಹಾರಗಳಿಂದ ಲಾಭ ಆಗಲಿದೆ ಮನ ಶಾಂತಿ ಉಂಟಾಗಲಿದೆ

ಮೀನ ರಾಶಿ: ಮಾನಸಿಕ ಒತ್ತಡ ಬಂಧು ಮಿತ್ರರಲ್ಲಿ ಪ್ರೀತಿ ಉಂಟಾಗುತ್ತದೆ ವಿಪರೀತ ವ್ಯಸನಿಗಳಾಗುತ್ತಿರಿ

Leave A Reply

Your email address will not be published.