ಮಹಿಳೆಯರು ಅಪ್ಪಿತಪ್ಪಿಯೂ ಮಾಡಬಾರದು ಈ 6 ಕೆಲಸ ಮಾಡಿದರೆ ನಿಮಗೆ ಕಾದಿದೆ ಗಂಡಾಂತರ!
ಮಹಿಳೆಯರು ಮಾಡಬಾರದು ಈ 6 ಕೆಲಸ. ಮನಸ್ರುತಿಯಲ್ಲಿ ಸ್ತ್ರೀಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಲಾಗಿದೆ. ಇದರ ಪ್ರಕಾರ ಮಹಿಳೆಯದವಳು 6 ಕೆಲಸಗಳನ್ನು ಮಾಡಬಾರದು.
1, ಮಹಿಳೆಯರು ಮಧ್ಯಾಪನ ಮಾಡಬಾರದು–ಮಧ್ಯಾಪಾನ ಮಾಡಿದಾಗ ಪ್ರಪಂಚದ ಅರಿವು ಇರುವುದಿಲ್ಲ. ಈ ವೇಳೆ ಮರ್ಯಾದೆ ಹೋಗುವ ಕೆಲಸ ಮಾಡುವ ಸಾಧ್ಯತೆ ಇರುತ್ತದೆ. ಮಧ್ಯಾಪನ ವ್ಯಕ್ತಿಗೆ ಅಷ್ಟೇ ಅಲ್ಲ ಸಮಾಜಕ್ಕೂ ಹಾನಿಕಾರಕ.ಹಾಗಾಗಿ ಪುರುಷ ಕೂಡ ಮಧ್ಯಾಪನ ಮಾಡಬಾರದು.
2, ದುಷ್ಟ ಪುರುಷರಿಂದ ಮಹಿಳೆಯರು ದೂರ ಇರಬೇಕು ಎಂದು ಮನಸೃತಿಯಲ್ಲಿ ತಿಳಿಸಿದ್ದಾರೆ. ದುಷ್ಟ ಪುರುಷನ ಸಾವಾಸ ಮಾಡಿದರೆ ಮಹಿಳೆ ಕಷ್ಟ ಅನುಭವಿಸಬೇಕಾಗಬಹುದು. ದುಷ್ಟನ ಸ್ವಭಾವದಂತೆ ಮಹಿಳೆಯ ಸ್ವಭಾವ ಬದಲಾಗುವ ಸಾಧ್ಯತೆ ಇರುತ್ತದೆ.
3, ಮದುವೆಯಾದ ಮಹಿಳೆ ಸದಾಕಾಲ ಪತಿಯ ಜೊತೆ ಇರಬೇಕೆಂದು ಗ್ರಂಥದಲ್ಲಿ ಹೇಳಲಾಗಿದೆ. ಪತಿಗೆ ರೋಗ ಅಥವಾ ಇನ್ನು ಯಾವುದೇ ಸಮಸ್ಸೆ ಬಂದಾಗ ಅವರ ಜೊತೆ ಇರಬೇಕು.
4, ಕೆಲಸ ಇಲ್ಲದೆ ಅಲ್ಲಿ ಇಲ್ಲಿ ವಿನಃ ಸುತ್ತಾಡಬಾರದು. ಮದುವೆ ಆದ ಮಹಿಳೆ ಹೀಗೆ ಮಾಡಿದರೆ ಆಕೆಗೆ ಸಿಗಬೇಕಾದ ಸನ್ಮಾನ ಗೌರವ ಸಿಗದೇ ಇರುವ ಸಾಧ್ಯತೆ ಇರುತ್ತದೆ.
5, ಹಗಲಿನಲ್ಲಿ ಹಾಗು ಬೆಳಗ್ಗೆ ಸೂರ್ಯೋದಯ ಅದಮೇಲೂ ಮಹಿಳೆ ಮಲಗಿರಬಾರದು ಎಂದು ಗ್ರಂಥದಲ್ಲಿ ಹೇಳಲಾಗಿದೆ. ತುಂಬಾ ಸಮಯ ಮಲಗಿದರೆ ಮನೆಯ ಜವಾಬ್ದಾರಿ ನಿಭಾಯಿಸುವುದಕ್ಕೆ ಸಾಧ್ಯ ಆಗುವುದಿಲ್ಲಾ. ಇದರಿಂದ ಮನೆಯಲ್ಲಿ ಅಶಾಂತಿ ಕಾಡುತ್ತದೆ.
6, ಇನ್ನು ಮಹಿಳೆಯರು ಬೇರೆಯವರ ಮನೆಯಲ್ಲಿ ನೆಲೆಸುವುದು ಮನಸ್ರುತಿ ಪ್ರಕಾರ ಸೂಕ್ತವಲ್ಲ. ಪತಿ ಮನೆಯ ಪರಿಸ್ಥಿತಿ ಹೇಗೆ ಇದೆ ಅದನ್ನು ನೋಡಿಕೊಂಡು ಹೋಗಬೇಕು. ಪತಿ ಮನೆ ತೊರೆದು ಬೇರೆಯವರ ಮನೆ ವಾಸ ಮಾಡುವುದು ಮಹಿಳೆಯ ಶ್ರೇಯಸ್ಸಿಗೆ ಅಡ್ಡಿ ಆಗುವುದು.