ಶ್ರೀ ಶಿರಡಿ ಸಾಯಿಬಾಬಾ ದೇವರನ್ನು ನೆನೆಯುತ್ತಾ ಇಂದಿನ ವಿಶೇಷ ರಾಶಿ ಭವಿಷ್ಯ

0 9

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೊದಲಿಗೆ ಮೇಷ ರಾಶಿ : ಬಹುದಿನಗಳ ದುಡಿಮೆಯ ನಡುವೆ ವಿಶ್ರಾಂತಿ ಅಗತ್ಯತೆ ಇದೆ ಒತ್ತಡದಿಂದ ಹೊರಬರುವ ಸಾಧ್ಯತೆ ಇದೆ ನೌಕಯಾನಿಗಳಿಗೆ ಒಳ್ಳೆಯ ಸಮಯ ಇಂದು ದೇವತಾ ದರ್ಶನ ಭಾಗ್ಯದಿಂದಾಗಿ ನೆಮ್ಮದಿ ಸಿಗಲಿದೆ

ಇನ್ನು ವೃಷಭ ರಾಶಿ : ನಿಮ್ಮ ಕೆಲಸವನ್ನು ಬೇರೆಯವರೊಂದಿಗೆ ಮಾಡುವುದು ಇನ್ನೂ ಉತ್ತಮ ಆರ್ಥಿಕ ಪ್ರಗತಿಯತ್ತ ದಾಪುಗಾಲು ಬೇರೆಯವರ ವಿಚಾರದತ್ತ ತಲೆಕೆಡಿಸಿಕೊಳ್ಳದಿರಿ ಉನ್ನತ ವಿಚಾರಗಳತ್ತ ಒಲವನ್ನು ತೋರಿಸಿ

ಇನ್ನು ಮಿಥುನ ರಾಶಿ : ಉತ್ತಮ ವ್ಯವಹಾರದಿಂದಾಗಿ ಲಾಭ ಪ್ರಾಪ್ತಿಯಾಗುತ್ತದೆ ಪಾರಂಪರಿಕವಾಗಿ ನಡೆದು ಬಂದ ವ್ಯವಹಾರವನ್ನು ಕೈಬಿಡುವುದು ಬೇಡ ಸಿನಿಮಾ ರಂಗದವರಿಗೂ ಉತ್ತಮ ಅವಕಾಶ ಲಭಿಸಲಿದೆ ಮಾಡಿದ ಕೆಲಸಗಳ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು

ಕಟಕ ರಾಶಿ : ಆದಾಯದ ಹೊಸ ದಾರಿ ಗೋಚರಿಸಲಿದೆ ಅತಿಯಾದ ಕರ್ಚನ್ನು ನಿಯಂತ್ರಣದಲ್ಲಿ ಇಡುವುದು ಒಳ್ಳೆಯದು ಯಂತ್ರ ಗಾರದಲ್ಲಿ ಅಗ್ನಿ ಭಯ ಸಾಧ್ಯತೆ ಇದೆ ದೇವತಾ ಆರಾಧನೆಯಿಂದ ನೆಮ್ಮದಿ ಸಿಗಲಿದೆ

ಸಿಂಹ ರಾಶಿ : ಕೈಗಾರಿಕೋದ್ಯಮಿಗಳಿಗೆ ಪ್ರಗತಿ ಸಾಧ್ಯತೆ ಇದೆ ಹೊಸ ಉದ್ಯಮದಲ್ಲಿ ಯಶಸ್ಸು ಸಿಗಲಿದೆ ಮನೆಯಲ್ಲಿ ಬಹಳ ದಿನದ ನಂತರ ನಗುವನ್ನು ಕಾಣಲಿದ್ದೀರಿ ಬಂಧುಗಳ ಆಗಮನಾದ ಜೊತೆಗೆ ವ್ಯವಹಾರ ಸಂಬಂಧಗಳ ಚರ್ಚೆ ನಡೆಯಲಿದೆ

ಇನ್ನು ಕನ್ಯಾ ರಾಶಿ : ಪರಿಶ್ರಮಕ್ಕೆ ಯೋಗ್ಯವಾದ ಪ್ರತಿಫಲ ದೊರೆಯುತ್ತದೆ ಉತ್ತಮ ಅವಕಾಶ ನಿಮ್ಮದಾಗಲಿದೆ ರಾಜಕೀಯ ಮುಖಂಡರಿಗೆ ಮುಖಭಂಗ ಅನುಭವಿಸುವ ಸಾಧ್ಯತೆ ಇದೆ ಪತ್ರಿಕೋದ್ಯಮಿಗಳಿಗೆ ವಿಫಲತೆ ಕಂಡು ಬರುತ್ತದೆ

ತುಲಾ ರಾಶಿ : ಉದ್ಯೋಗ ಕ್ಷೇತ್ರದಲ್ಲಿ ಅತಿಯಾದ ಒತ್ತಡ ಕಾಣಿಸಿದರು ಸಹ ಸ್ನೇಹಿತರ ಸಹಾಯದಿಂದ ನಿರಾಳನಾಗಲಿದ್ದೀರಿ ಮಕ್ಕಳ ಯೋಗ ಕ್ಷೇಮದ ಬಗ್ಗೆ ನಿಗಾ ಇರಬೇಕು ವಿದ್ಯಾರ್ಥಿಗಳಿಗೆ ಎದುರಾಗುವ ಸಂಕಷ್ಟಗಳು ಗೆಲುವಿನ ಸೋಪಾನವಾಗಲಿದೆ

ವೃಶ್ಚಿಕ ರಾಶಿ : ಯಾವುದೋ ಧನಾಗಮನದ ನಿರೀಕ್ಷೆಯಲ್ಲಿ ಇದ್ದ ಮೂಲದಲ್ಲಿನ ಹಣಕಾಸಿನ ಅನುಕೂಲತೆ ದೊರೆಯುವ ಸಾಧ್ಯತೆ ಇದೆ ಆತಂಕದ ಕ್ಷಣಗಳು ದೂರವಾಗುವ ಸಾಧ್ಯತೆ ಇದೆ ಬಂಧುಗಳ ಸಹಾಯ ನಿಮಗೆ ಸಿಗಲಿದೆ

ಧನಸ್ಸು ರಾಶಿ : ಶೀಘ್ರದಲ್ಲಿ ಉದ್ಯೋಗದಲ್ಲಿ ಉನ್ನತಿಯನ್ನು ಸಾಧಿಸುವಿರಿ ನಿಮ್ಮ ಪ್ರಾಮಾಣಿಕತೆಯ ಫಲವು ನಿಮ್ಮನ್ನು ಅರಸಿ ಬರಲಿದೆ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ ಆರೋಪಗಳ ಬಗ್ಗೆ ಗಮನ ಕೊಡಬೇಡಿ

ಮಕರ ರಾಶಿ : ಹಣಕಾಸಿನ ಅನುಕೂಲದ ನಿರೀಕ್ಷೆಯಲ್ಲಿರುವವರಿಗೆ ನಿಮಗೆ ಶೀಘ್ರಗತಿಯಲ್ಲಿ ಕೈಗೂಡಲಿದೆ ಬಂಧುಗಳಿಂದ ಸಹಕಾರ ದೊರೆಯಲಿದೆ ಮಕ್ಕಳ ಪ್ರಗತಿಯಿಂದ ನೆಮ್ಮದಿ ಸಿಗಲಿದೆ ಹೆಂಡತಿಗೆ ಅನಾರೋಗ್ಯದ ಸಾಧ್ಯತೆ ಕಂಡು ಬರುತ್ತದೆ ಜಾಗೃತರಾಗಿರಿ

ಕುಂಭ ರಾಶಿ : ಕಠಿಣ ಪರಿಶ್ರಮದ ಫಲದಿಂದ ನಿಮ್ಮ ಉತ್ತಮ ಸಫಲತೆಯನ್ನು ಪಡೆದುಕೊಳ್ಳುತ್ತಿರಿ ಯೋಜನೆಯನ್ನು ರೂಪಿಸುವ ಮುನ್ನ ಪುನಹ ಅವಲೋಕನದ ಅಗತ್ಯ ಇದೆ ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆಯ ಸಾಧ್ಯತೆ ಕಂಡು ಬರುತ್ತದೆ

ಇನ್ನು ಕೊನೆಯದಾಗಿ ಮೀನ ರಾಶಿ : ಸಾಂಸಾರಿಕ ನೆಮ್ಮದಿಯೊಂದಿಗೆ ಆರ್ಥಿಕ ಸಮಸ್ಯೆ ಉತ್ತಮಗೊಳ್ಳಲಿದೆ ಮಾನಸಿಕ ನೋವನ್ನು ಇತರರಲ್ಲಿ ಹಂಚಿಕೊಳ್ಳಿ ಅನ್ಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ಯೋಗ ದೊರೆಯಲಿದೆ.

Leave A Reply

Your email address will not be published.