ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟಗಳು ಹಾಗೂ ದುಃಖಗಳು ಎದುರಾಗುತ್ತಿರುತ್ತದೆ

Recent stories

ಈ ಅಭ್ಯಾಸ ಕಲಿತುಕೊಂಡರೆ ಜೀವನದಲ್ಲಿ ಬರೀ ಕಷ್ಟಗಳು ಹಾಗೂ ದುಃಖಗಳು ಎದುರಾಗುತ್ತಿರುತ್ತದೆ

ಪ್ರತಿಯೊಬ್ಬರಿಗೂ ಅವರದೇ ಆದಂತ ಅಭ್ಯಾಸಗಳು ಇರುತ್ತದೆ ಅಭ್ಯಾಸವು ಅವರ ಮುಂದಿನ ಜೀವನದ ಸುಖ ದುಃಖಗಳಿಗೆ, ಕಷ್ಟಗಳಿಗೆ, ನೋವುಗಳಿಗೆ ಕಾರಣವಾಗುತ್ತದೆ ಮೊದಲನೆಯದಾಗಿ ಸೋಮಾರಿತನ ಯಾವುದೇ ಒಬ್ಬ ವ್ಯಕ್ತಿ ಸೋಮಾರಿಯಾಗಿ ಇರುವುದು ಮುಂದೆ ಬರುವಂತಹ ಕಷ್ಟಗಳನ್ನು ಸೂಚಿಸುತ್ತದೆ ಮತ್ತು ನಿಮ್ಮ ಸೋಮಾರಿತನದಿಂದ ಜೀವನದಲ್ಲಿ ಬಹಳಷ್ಟು ಕಷ್ಟಗಳು ಎದುರಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆದ್ದರಿಂದ ಯಾವ ವ್ಯಕ್ತಿ ಬಹಳಷ್ಟು ಸೋಮಾರಿಗಳಾಗಿರುತ್ತಾರೆ ಅವರು ಬಹಳ ಕಷ್ಟಗಳನ್ನು ಎದುರಿಸುತ್ತಾರೆ ಎರಡನೆಯದಾಗಿ ಬೆಳಗಿನ ಸಮಯ ತಡವಾಗಿ ಹೇಳುವುದು ಇಂತಹ ಅಭ್ಯಾಸ ಬಹಳಷ್ಟು ಜನರಿಗೆ ಇರುತ್ತದೆ ಸೂರ್ಯ ಉದಯದ ನಂತರ ಹೇಳುವ ವ್ಯಕ್ತಿಗಳು ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಮುಂಜಾನೆ ತಡವಾಗಿ ಹೇಳುವುದರಿಂದ ಮನೆಗೆ ದಾರಿದ್ರೆ ವನ್ನು ಉಂಟು ಮಾಡುತ್ತದೆ ಮೂರನೇದಾಗಿ ಸಾಮಾನ್ಯವಾಗಿ ಕೆಲವರು ತಮ್ಮ ಉಗುರುಗಳನ್ನು ಯಾವಾಗಲೂ ಬಾಯಿಯಲ್ಲಿ ಕಚ್ಚುತ್ತಾ ಇರುತ್ತಾರೆ

ಇದು ದರಿದ್ರವನ್ನು ಉಂಟು ಮಾಡುತ್ತದೆ ಅಷ್ಟೇ ಅಲ್ಲದೆ ಉಗುರು ಕಚ್ಚುವ ವ್ಯಕ್ತಿಗಳು ಅತಿ ಮುಂಡುತನದಿಂದ ಇರುತ್ತಾರೆ ಇವರಿಗೆ ದೇವರ ಅನುಗ್ರಹ ಸಿಗುವುದಿಲ್ಲ ಮತ್ತು ಅನಾರೋಗ್ಯ ಸಮಸ್ಯೆ ಕಾಡುತ್ತದೆ ಮನೆಯಿಂದ ಹೊರಗೆ ಹೋಗುವಾಗ ಅಥವಾ ಮನೆ ಒಳಗೆ ಹೋಗುವಾಗ ಚಪ್ಪಲಿಗಳನ್ನು ಉಲ್ಟಾ ಬಿಡುವುದು ಅಥವಾ ಒಂದೊಂದು ದಿಕ್ಕಿನಲ್ಲಿ ಬಿಡುವುದು ಈ ರೀತಿ ಉಲ್ಟಾ ಚಪ್ಪಲಿ ಬಿಟ್ಟರೆ ಅವರ ಮನೆಯಲ್ಲಿ ಯಾವಾಗಲೂ ಜಗಳಗಳು ಕಲಹಗಳು ಉಂಟಾಗುತ್ತದೆ

ಅಷ್ಟೇ ಅಲ್ಲದೆ ಆ ಮನೆಯಲ್ಲಿ ದೈವಿಕ ಶಕ್ತಿ ಇರುವುದಿಲ್ಲ ಬದಲಾಗಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಇಂತಹ ತಪ್ಪುಗಳನ್ನು ಮಾಡಬೇಡಿ ಮತ್ತು ಮನೆಗೆ ಬಂದ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಅವಮಾನ ಮಾಡುವುದು, ಮನಸ್ಸು ನೋಯಿಸುವ ಕೆಲಸಗಳನ್ನು ಮಾಡಬಾರದು ನಿಮಗೆ ಎಷ್ಟೇ ಕಷ್ಟಗಳು ಇರಲಿ ಮನೆಗೆ ಬಂದ ವ್ಯಕ್ತಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಅತಿಥಿ ಸತ್ಕಾರ ಮಾಡಿ ಕಳಿಸಿಕೊಡಬೇಕು ಯಾವುದೇ ಕಾರಣಕ್ಕೂ ಅವರಿಗೆ ಅವಮಾನ ಮಾಡಬಾರದು ಈ ತಪ್ಪುಗಳನ್ನು ಯಾರು ಸಹ ತಮ್ಮ ಜೀವನದಲ್ಲಿ ಅಭ್ಯಾಸ ಮಾಡಿಕೊಳ್ಳಬಾರದು ಈ ರೀತಿಯ ಅಭ್ಯಾಸ ಇಟ್ಟುಕೊಂಡಿದ್ದರೆ ಅವರಿಗೆ ದೈವ ಬಲ, ಗುರು ಬಲ ಸಿಗುವುದಿಲ್ಲ ಇದರಿಂದ ಜೀವನದಲ್ಲಿ ಸಾಕಷ್ಟು ಕಷ್ಟಗಳು ನೋವುಗಳನ್ನು ಅನುಭವಿಸಬೇಕಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *