ಇಂದು ಭಯಂಕರ ಮಂಗಳವಾರ ಇಂದಿನ ಮಧ್ಯರಾತ್ರಿಯಿಂದ 4 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಚಿನ್ನ ಗುರುಬಲ

0 2,955

ನಮಸ್ಕಾರ ಸ್ನೇಹಿತರೆ ಇಂದಿನಿಂದ ಬರೋಬ್ಬರಿ 300 ವರ್ಷಗಳ ನಂತರ ಮಂಗಳನ ಶನಿಯ ಸಂಯೋಗ ದಿಂದ ಈ ಮೂರು ರಾಶಿಯವರ ಅದೃಷ್ಟ ಕ್ಕೆ ತಡೆ ಇಲ್ಲ ಅಂತ ಹೇಳ ಲಾಗ್ತಾ ಇದ್ದು, ತಾಯಿ ಚಾಮುಂಡೇಶ್ವರಿಯ ಅನುಗ್ರಹ ಆಶೀರ್ವಾದ ಈ ರಾಶಿಗಳ ಜೀವನ ದಲ್ಲಿ ದೊಡ್ಡ ಬದಲಾವಣೆಯನ್ನೇ ತರುತ್ತದೆಯಂತೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಏನೆಲ್ಲಾ ಲಾಭಗಳು ಸಿಗ್ತಾ ಇದೆ? ಯಾವೆಲ್ಲಾ ಪವಾಡ ಗಳು ಈ ರಾಶಿಯವರ ಜೀವನ ದಲ್ಲಿ ನಡೀತಾ ಇದೆ ನೋಡಿಕೊಂಡು ಬರೋಣ ಬನ್ನಿ.

ಬರೋ ಬ್ಬರಿ 300 ವರ್ಷಗಳ ನಂತರ ಶನಿ ಮತ್ತು ಮಂಗಳನ ಈ ಒಂದು ಸಂಯೋಗ ದಿಂದ ಈ ರಾಶಿಯ ಜನರ ಜೀವನ ದಲ್ಲಿ ಸಾಕಷ್ಟು ಉತ್ತುಂಗದ ಬದಲಾವಣೆ ಗಳಾಗುತ್ತಿದ್ದು, ಶನಿ ಮತ್ತು ಮಂಗಳನ ಸಂಯೋಗದ ಪ್ರಭಾವ ದಿಂದಾಗಿ.ಈ ರಾಶಿಯವರಿಗೆ ನವಮ ಪಂಚಮಯೋಗ, ಉದ್ಭವ ಆಗ್ತಾ ಇದೆ. ಹೀಗಾಗಿ ರಾತ್ರೋರಾತ್ರಿ ಸಂಪತ್ತು ಸಿಗುವ ಸೂಚನೆಗಳು ಹೆಚ್ಚಿಗೆ ಇದ್ದು, ಸಾಕಷ್ಟು ಲಾಭವನ್ನು ರಾಶಿ ವರು ಪಡೆದುಕೊಳ್ಳಲಿದ್ದಾರೆ. ಇನ್ನು ನಿಮ್ಮ ಜೀವನ ಬದಲಾಗುತ್ತೆ ಅಂತ ಹೇಳಲಾಗ್ತಿದ್ದು ಮಾತು ಮತ್ತು ಕೆಲಸದಲ್ಲಿ ಸ್ವಲ್ಪ ಉತ್ಸಾಹವನ್ನು ತೋರಿಸಿ ದರೆ ನಿಮಗೆ ಹೆಚ್ಚಿನ ಸಂತೋಷ ಮತ್ತು ಅದರಿಂದ ಪ್ರಯೋಜನ ಅನ್ನೋದು ಸಿಗುತ್ತೆ ಅಂತ ಹೇಳಲಾಗ್ತಾ ಇದೆ.

ಇನ್ನು ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡುವ ಶ್ರಮಜೀವಿ ಗಳಾಗಿ ರುವುದರಿಂದ ಇವರ ದಾರಿಯಲ್ಲಿ ಅಡೆತಡೆಗಳನ್ನು ನಿವಾರಿಸಲು ತಾಯಿ ಚಾಮುಂಡೇಶ್ವರಿ ದೇವಿಯು ಸಹಾಯ ಮಾಡ್ತಾಳೆ. ನಿಮ್ಮ ನ್ನ ಹಿಂದಕ್ಕೆಳೆಯುವ ಸ್ನೇಹಿತರು ನಿಜವಾದ ಮುಖ ನಿಮ್ಮ ಮುಂದೆ ಬದಲಾಗುತ್ತೆ. ಈ ಸಮಯ ದಲ್ಲಿ ಅವರ ನಿಜ ಬಣ್ಣ ನಿಮ್ಮ ಮುಂದೆ ಬದಲಾಗುತ್ತೆ. ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ವನ್ನ ನಿಮ್ಮ ಕೆಲಸ ಬೀರ ಬಹುದು. ಕೆಲಸದ ವಿಚಾರ ದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಇನ್ನು ಮುಂಬರುವ ಸಮಯ ದಲ್ಲಿ ನೀವು ಹೊಸ ಕೆಲಸ ವನ್ನು ಪ್ರಾರಂಭ ಮಾಡಬೇಕು ಅಂದುಕೊಂಡಿದ್ದರೆ ಅದರ ಪ್ರಾರಂಭ ಕೂಡ ಇದು ಸೂಕ್ತವಾದ ಸಮಯ ವಾಗಿದ್ದು ಇದರಿಂದ ನಿಮ್ಮ ಮನಸ್ಸಿಗೂ ಕೂಡ ನೆಮ್ಮದಿ ಅನ್ನೋದು ಸಿಗುತ್ತೆ.

ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟ ದಿನ ಬರೋ ಬ್ಬರಿ 300 ವರ್ಷಗಳ ನಂತರ ಮಂಗಳ ಹಾಗೂ ಶನಿಯ ಸಂಯೋಗ ದಿಂದ ಪಡೆದಿರುವಂತಹ ಅದೃಷ್ಟವಂತ ಮೂರು ರಾಶಿಗಳು ಯಾವು ಅಂತ ನೋಡೋದಾದ್ರೆ ಧನು ರಾಶಿ ಕಟಕ ರಾಶಿ, ಮೇಷ ರಾಶಿ, ವೃಶ್ಚಿಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ತಾಯಿ ಚಾಮುಂಡೇಶ್ವರಿ ದೇವಿ ನಮ: ಅಂತ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.