ಹಣದ ಕೊರತೆ ಮತ್ತು ಬಡತನಕ್ಕೆ ರಾಮಬಾಣ ಈ ಅರಿಶಿನ
ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿ ಅಂತ ಅರಿಶಿನದಿಂದ ಹೀಗೆ ಮಾಡಿ ಸಾಕು

0 29

ಹಣದ ಕೊರತೆ ಮತ್ತು ಬಡತನಕ್ಕೆ ರಾಮಬಾಣ ಈ ಅರಿಶಿನ
ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿ ಅಂತ ಅರಿಶಿನದಿಂದ ಹೀಗೆ ಮಾಡಿ ಸಾಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಅರಿಶಿಣದಿಂದ ಮಾಡುವಂತ ಪರಿಹಾರವನ್ನ ಇವತ್ತಿನ ದಿನ ನಾವು ತಿಳಿದುಕೊಳ್ಳೋಣ ಅರಿಶಿಣದಿಂದ ತುಂಬಾನೇ ಪ್ರಯೋಜನಗಳಿವೆ ಆರೋಗ್ಯಕ್ಕೆ ಮತ್ತೆ ಸೌಂದರ್ಯಕ್ಕಾಗಿ ಈ ಅರಿಶಿಣವನ್ನ ಬಳಸುತ್ತೇವೆ ಹಾಗೆ ಹಣದ ಕೊರತೆ ಹಾಗೆ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ದೂರ ಮಾಡಲು ವಾಸ್ತು ದೋಷ ನಿವಾರಣೆಗೆ ಈ ಅರಿಶಿಣವು ತುಂಬಾನೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಈ ಅರಿಶಿಣವನ್ನು ಬಳಸಿ ನಾವು ಕೆಲಸಗಳನ್ನು ಮಾಡುವುದರಿಂದ ಅದೃಷ್ಟ ಒಲಿಯುತ್ತದೆ ಅರಿಶಿಣ ಬಳಸಿ ಮಾಡುವಂತಹ ಕೆಲಸಗಳ ಪರಿಹಾರಗಳ ಬಗ್ಗೆ ನಾವು ತಿಳಿದುಕೊಳ್ಳೋಣ

ಪ್ರತಿದಿನವೂ ಕೂಡ ಒಂದೊಂದು ದೇವರಿಗೆ ಅಂತನೇ ಮೀಸಲಿಡಲಾಗಿದೆ ಗುರುವಾರವೂ ವಿಷ್ಣುವಿನ ವಿಶೇಷವಾದ ದಿನ ಹಾಗೇನೆ ಗುರು ಗ್ರಹಕ್ಕೇ ಸಂಬಂಧಿಸಿದೆ ಈ ಗುರುವಾರ ವಿಷ್ಣುವಿಗೆ ಹಳದಿ ಬಣ್ಣ ಎಂದರೆ ಇಷ್ಟ ಅಂತೆ ವಿಷ್ಣುವಿನ ಪ್ರಿಯ ವಸ್ತುಗಳಲ್ಲಿ ಈ ಅರಿಶಿಣ ಸಹ ಒಂದು ಅಂತೆ ಯಾಕೆಂದರೆ ವಿಷ್ಣುವಿನ ಧರ್ಮ ಪತ್ನಿಯಾದ ಲಕ್ಷ್ಮಿ ದೇವಿಗೂ ಈ ಅರಿಶಿಣ ಎಂದರೆ ತುಂಬಾ ಇಷ್ಟ ಗುರುವಾರ ವಿಷ್ಣುವಿಗೆ ಪ್ರಿಯವಾದ ನೈವೇದ್ಯವನ್ನ ಮಾಡಿ ಇಟ್ಟು ಅರಿಶಿನವನ್ನು ವಿಷ್ಣುವಿಗೆ ಹಚ್ಚಿ ವಿಷ್ಣುವಿನ ವಿಗ್ರಹ ಇದ್ದರೆ ಅರಿಶಿಣವನ್ನು ನೀರಲ್ಲಿ ಕಲಸಿ ವಿಗ್ರಹಕ್ಕೆ ಅದನ್ನ ಹಚ್ಚಿ ಅವತ್ತಿನ ದಿನ ಉಪವಾಸವಿದ್ದು ವಿಷ್ಣುವಿನ ಆರಾಧನೆಯನ್ನು ಮಾಡುವುದರಿಂದ ನಮ್ಮ ಎಲ್ಲಾ ಸಂಕಟಗಳನ್ನೂ ಕೂಡ ಆ ಭಗವಾನ್ ವಿಷ್ಣುವು ದೂರ ಮಾಡುತ್ತಾನೆ.

ಹಾಗೇನೆ ಮನೆಯಿಂದ ಯಾವುದೇ ಕೆಲಸಕ್ಕೆ ಅಂತ ಹೊರಗೆ ಹೋಗುವಾಗ ಹೋಗುವ ಕೆಲಸದಲ್ಲಿ ಯಶಸ್ವಿಯಾಗಲಿ ಅಂತ ನೀವು ಸ್ಥಾನ ಮಾಡಿದ ನಂತರ ಗಣಪತಿ ಪೂಜೆಯನ್ನು ತಪ್ಪದೇ ಮಾಡಿ ಮನೆಯಿಂದ ಹೊರಡಿ ಗಣಪತಿ ಪೂಜೆಯನ್ನು ಮಾಡಬೇಕಾದರೆ ಗಣಪತಿಗೆ ಹರಿಶಿಣ ವನ್ನ ಹೆಚ್ಚಿ ನೀವು ಕೂಡ ಅರಿಶಿಣದ ತಿಲಕವನ್ನು ಹಣೆಗೆ ಇಟ್ಟುಕೊಳ್ಳಿ ನಂತರ ಒಂದು ಸ್ವಲ್ಪ ಉದ್ದದ ದಾರವನ್ನು ತೆಗೆದುಕೊಂಡು ಅದಕ್ಕೆ ಅರಿಶಿಣವನ್ನು ಹಚ್ಚಿ ಆ ಅರಿಶಿಣದ ದಾರವನ್ನು ಗಣಪತಿಯ ಮುಂದೆ ಇಟ್ಟು ಅದನ್ನ ಪೂಜಿಸಿ ನಂತರ ಆ ಅರಿಶಿಣ ದಾರವನ್ನು ನಿಮ್ಮ ಕೈಗೆ ಕಟ್ಟಿಕೊಂಡು ಮನೆಯಿಂದ ಹೋಗಿ ಹೀಗೆ ಮಾಡಿ ನೋಡಿ ಖಂಡಿತವಾಗಿಯು ನೀವು ಹೋಗುತ್ತಿರುವ ಕೆಲಸ ಆಗೆ ಆಗುತ್ತೆ ಇನ್ನು ಹಣಕಾಸಿನ ಸಮಸ್ಯೆಗಳಿಗು ಕೂಡ ಅರಿಶಿಣ ರಾಮಬಾಣವಾಗಿದೆ ಏನೋ ಒಂದು ತೆಗೆದುಕೊಳ್ಳಬೇಕು ಅಂತ ಸ್ವಲ್ಪ ಸ್ವಲ್ಪ ಹಣವನ್ನು ಕುಡಿಡುತ್ತಿವಿ ಯಾವುದೋ ಒಂದು ಕಡೆಯಿಂದ ಕೂಡಿಟ್ಟ ಹಣ ಖರ್ಚಾಗಿ ಹೋಗುತ್ತದೆ.

ಹಾಗಾದಾಗ ಈ ಅರಿಶಿಣವನ್ನು ಬಳಸಿ ಹೀಗೆ ಮಾಡಿ ನೋಡಿ ಗುರುವಾರ ತಪ್ಪಿದರೆ ಶುಕ್ರವಾರದಂದು ನೀವು ಈ ಪರಿಹಾರವನ್ನು ಮಾಡಿ ಗುರುವಾರ ಇಲ್ಲಾಂದ್ರೆ ಶುಕ್ರವಾರ 5 ಅರಿಶಿಣ ಬೇರುಗಳನ್ನು ತೆಗೆದುಕೊಳ್ಳಿ ಅದನ್ನು ಒಂದು ಕೆಂಪು ಬಟ್ಟೆಯಲ್ಲಿ ಇಲ್ಲಾಂದರೆ ಹಳದಿ ಬಟ್ಟೆಯಲ್ಲಿ ಇಟ್ಟು ಲಕ್ಷ್ಮಿ ವಿಷ್ಣುವಿನ ಫೋಟೋ ಅಥವಾ ವಿಗ್ರಹದ ಮುಂದೆ ಇಡಿ ನಂತರ ಸ್ವಲ್ಪ ಅಕ್ಷತೆಯನ್ನು ರೆಡಿ ಮಾಡಿಕೊಳ್ಳಿ ಅರಿಶಿಣದಲ್ಲಿ ಅಕ್ಷತೆಯನ್ನು ಮಾಡಿಕೊಳ್ಳಿ ಲಕ್ಷ್ಮಿ ವಿಷ್ಣುಸಹಸ್ರನಾಮವನ್ನು ಜಪಿಸುತ್ತಾ ಅಕ್ಷತೆಯನ್ನು ದೇವರಿಗೆ ಹಾಕಿ ನೀವೇನು ಬಟ್ಟೆಯಲ್ಲಿ 5 ಅರಿಶಿನ ಬೇರುಗಳನ್ನು ಇಟ್ಟಿರುತ್ತೀರಾ ಅದಕ್ಕೂ ಸಹ ಪೂಜೆಯನ್ನು ಮಾಡಿ ಪೂಜೆಯಲ್ಲ ಆದನಂತರ ನೀವು ಹಳದಿ ಬಟ್ಟೆಯಲ್ಲಿ ಅಥವಾ ಕೆಂಪು ಬಟ್ಟೆಯಲ್ಲಿ ಇಟ್ಟಿರುವ ಅರಿಶಿಣದ ಬೇರುಗಳನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಅದನ್ನು ನಿಮ್ಮ ಲಾಕರ್ ನಲ್ಲಿ ಇಟ್ಟು ಬಿಡಿ ಇದನ್ನ ಮಾಡಿ ಇದರಿಂದ ಲಕ್ಷ್ಮಿ ವಿಷ್ಣುವಿನ ಅನುಗ್ರಹ ಸಿಗುತ್ತದೆ ಲಕ್ಷ್ಮಿ ವಿಷ್ಣುವಿನ ಅನುಗ್ರಹ ಸಿಕ್ಕಿದ್ದರೆ ಇನ್ನೇನು ಬೇಕು ಅಲ್ವಾ ಹಣದ ಕೊರತೆ ಕಡಿಮೆಯಾಗುತ್ತಾ ಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮತ್ತೆ ಇನ್ನೊಂದು ಅವತ್ತಿನ ದಿನ ನೀವು ಸ್ಥಾನವನ್ನ ಮಾಡಬೇಕಾದರೆ ಸ್ಥಾನದ ನೀರಿಗೆ ಸ್ವಲ್ಪ ಅರಿಶಿಣಹಾಕಿ ಸ್ಥಾನವನ್ನು ಮಾಡಿ ಮತ್ತೆ ಪದೇಪದೇ ಕೆಟ್ಟ ಕನಸುಗಳು ಬೀಳುತ್ತಾ ಇದ್ದರೆ ಮತ್ತೆ ರಾತ್ರಿ ಮಲಗಬೇಕಾದರೆ ಭಯ ಆಗುತ್ತಿದ್ದರೆ ಅರಿಶಿಣದ ಬೇರನ್ನು ತಂದು ಸ್ವಲ್ಪ ಉದ್ದವಾಗಿರುವ ದಾರವನ್ನು ತೆಗೆದುಕೊಂಡು ಆ ದಾರಕ್ಕೆ ಅರಿಶಿಣವನ್ನು ಹಚ್ಚಿ ಎರಡು ಎಳೆಯ ದಾರವನ್ನಾಗಿ ಮೊದಲಿಗೆ ಮಾಡಿಕೊಳ್ಳಿ ನಂತರ ಅರಿಶಿಣದ ಬೇರನ್ನು ಆ ದಾರದಿಂದ ಕಟ್ಟಿ ನೀವು ಇದನ್ನ ಗುರುವಾರ ಇಲ್ಲಾಂದರೆ ಮಂಗಳವಾರನೆ ಮಾಡಬೇಕು ಯಾಕೆಂದರೆ ಗುರುವಾರ ವಿಷ್ಣುವಿನ ದಿನ ಆತನು ಕೂಡ ಭಯವನ್ನು ನಿವಾರಣೆ ಮಾಡುತ್ತಾನೆ ಇನ್ನು ಮಂಗಳವಾರ ಆಂಜನೇಯನ ದಿನ ಆತನು ಕೂಡ ಭಯವನ್ನು ನಿಮಗೆ ನಿವಾರಣೆ ಮಾಡುತ್ತಾನೆ ಹಾಗಾಗಿ ಗುರುವಾರ ತಪ್ಪಿದರೆ ಮಂಗಳವಾರ ಈ ಪರಿಹಾರವನ್ನು ಮಾಡಿ ನೀವು ದೇವರ ಮನೆಯಲ್ಲಿ ಅರಿಶಿಣದ ಬೇರನ್ನು ಕಟ್ಟಿರುತ್ತಿರಲ್ಲ ಅದನ್ನ ಇಟ್ಟು ಪೂಜಿಸಿ ನಂತರ ನಿಮ್ಮ ಕೈಗೆ ಕಟ್ಟಿಕೊಳ್ಳಿ ನಿಮಗೆ ಕೈಗೆ ಕಟ್ಟಿಕೊಳ್ಳಲು ಇಷ್ಟ ಇಲ್ಲ ಅಂದರೆ ನೀವು ಮಲಗುವಾಗ ನಿಮ್ಮ ತಲೆಯ ಬಳಿ ಅದನ್ನು ಇಟ್ಟುಕೊಂಡು ಮಲಗಿ ಇದರಿಂದ ರಾತ್ರಿ ಸಮಯದಲ್ಲಿ ನಿಮಗೆ ಮಲಗಬೇಕಾದರೆ ಯಾವುದೇ ಭಯ ಆಗುವುದಿಲ್ಲ

ಮತ್ತೆ ಯಾವುದೇ ಕೆಟ್ಟ ಕನಸು ಕೂಡ ಬೀಳುವುದಿಲ್ಲ ನೀವೇ ಇದನ್ನು ಮಾಡಿ ನೋಡಿ ನಿಮಗೆ ಇದರ ಬದಲಾವಣೆ ಅನ್ನುವುದು ಗೊತ್ತಾಗುತ್ತದೆ ಇನ್ನು ಮನೆಯಲ್ಲಿ ವಾಸ್ತು ದೋಷ ಇದ್ದರೆ ನೆಗೆಟಿವ್ ಎನರ್ಜಿ ಇದ್ದರೆ ಮನೆಯಲ್ಲಿರುವವರಿಗೆ ಅನಾರೋಗ್ಯ ಉಂಟಾಗುತ್ತದೆ ಮತ್ತೆ ಪದೇಪದೇ ಹಾಸ್ಪಿಟಲ್ಗೆ ಹೋಗುವಂತಹ ಸನ್ನಿವೇಶ ಬರುತ್ತದೆ ಮತ್ತೆ ಯಾವುದೇ ಕೆಲಸಗಳನ್ನು ಮಾಡುವುದಕ್ಕೆ ಹೋದರು ಕೂಡ ಆ ಕೆಲಸದಲ್ಲಿ ಒಂದು ಕೆಟ್ಟದು ಅನ್ನೋದು ಆಗುತ್ತಾನೆ ಇರುತ್ತದೆ ಕೆಲಸದಲ್ಲಿ ಸಕ್ಸಸ್ ಸಿಗುತ್ತಿರಲ್ಲ ಮನೆಯಲ್ಲಿ ಜಗಳ ಉಂಟಾಗುತ್ತಿರುತ್ತದೆ ಇದಕ್ಕೆಲ್ಲಾ ವಾಸ್ತುದೋಷ ನೇ ಒಂದು ಕಾರಣ ಇರಬಹುದು ಮತ್ತೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಈ ರೀತಿಯಾಗಿ ಆಗುತ್ತಾನೆ ಇರುತ್ತದೆ ಇದಕ್ಕೆಲ್ಲ ನಿವಾರಣೆಯನ್ನು ಮಾಡಿಕೊಳ್ಳಲು ಸ್ವಲ್ಪ ಅರಿಶಿಣವನ್ನಾ ನೀರಿನಲ್ಲಿ ಹಾಕಿ ನೆಲವನ್ನು ಸ್ವಚ್ಛ ಮಾಡಿ ಅರಿಶಿಣದ ನೀರಿನಿಂದ ಮನೆಯ ಎಲ್ಲಾ ಮೂಲೆಗಳನ್ನೂ ಕೂಡ ಸ್ವಚ್ಛ ಮಾಡಿ ಇದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ಮನೆಯ ಒಳಗೆ ಬರದಂತೆ ಈ ಅರಿಶಿಣ ತಡೆಯುತ್ತದೆ ಮತ್ತೆ ವಾಸ್ತು ದೋಷಗಳು ಕೂಡಾ ನಿವಾರಣೆಯಾಗುತ್ತದೆ ಈ ಒಂದು ಅರಿಶಿಣದಿಂದ ಇಷ್ಟೆಲ್ಲ ಉಪಯೋಗಗಳು ಇದೇ ಅರಿಶಿಣವನ್ನು ಬಳಸಿ ನೀವು ಈ ಪರಿಹಾರಗಳನ್ನೂ ಮಾಡಿನೋಡಿ ಖಂಡಿತವಾಗಿಯೂ ನಿಮಗೆ ಇದರ ಒಂದು ಉತ್ತಮವಾದ ರಿಸಲ್ಟ್ ಸಿಗುತ್ತದೆ ನಿಮಗೆ ಗೊತ್ತಾಗುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.