ಶ್ರೀ ಭಗವತಿ ದೇವಿಯ ಕೃಪೆ ಈ ರಾಶಿಯವರಿಗೆ ಇಂದಿನ ವಿಶೇಷ ದಿನ ಭವಿಷ್ಯ

0 10

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೇಷ ರಾಶಿ : ಇಂದಿನ ದಿನ ಮೇಷ ರಾಶಿಯ ಜನರಿಗೆ ಇಂದು ಉದಾಸೀನತೆಯಿಂದ ತುಂಬಿರುತ್ತದೆ. ಆರೋಗ್ಯವೂ ದುರ್ಬಲವಾಗಿರುವುದರಿಂದ ದೈಹಿಕ ಮತ್ತು ಮಾನಸಿಕ ದೌಬರ್ಲ್ಯವಿರುತ್ತದೆ. ಇತರರ ವಾತ್ಸಲ್ಯ ಮತ್ತು ಸಹಕಾರವೂ ಕೆಟ್ಟದಾಗಿ ಪರಿಣಮಿಸಬಹುದು. ಯಾವುದೇ ಪ್ರಾಯೋಗಿಕತೆ ನಿಮ್ಮ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಇಲ್ಲದಿದ್ದರೆ ಸಂಬಂಧವು ಹುಳಿ ಹಿಂಡಿದಾಗ ಮತ್ತೆ ಸೇರಿಸಲು ಕಷ್ಟವಾಗುತ್ತದೆ. ಸಣ್ಣ ಸಾಲವನ್ನು ಸ್ನೇಹಿತ ಅಥವಾ ಸಂಬಂಧಿಕರಿಗೆ ನೀಡಬಹುದು. ನೀವು ಕೆಲಸದ ವ್ಯವಹಾರದಲ್ಲಿ ಸಹೋದ್ಯೊಗಿಗಳು ಅಥವಾ ಉದ್ಯೋಗಿಗಳನ್ನು ಅವಲಂಬಿಸಬೇಕಾಗಬಹುದು ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀ ರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ವೃಷಭ ರಾಶಿ : ಇಂದಿನ ದಿನ ವೃಷಭ ರಾಶಿಯ ಜನರಿಗೆ ಕಳ್ಳತನ ಅಥವಾ ಇತರ ಯಾವುದೇ ಕಾರಣದಿಂದ ಕೆಲಸದ ಸ್ಥಳದಲ್ಲಿ ನಷ್ಟವಾಗಬಹುದು. ಹಣದ ಬಗ್ಗೆ ಮಧ್ಯಾಹ್ನ ತೊಂದರೆ ಕಾಣಿಸಿಕೊಳ್ಳಬಹುದು. ಬೇರೆ ಕಡೆಯಿಂದ ಸ್ವೀಕರಿಸಿದ ಹಣದಲ್ಲಿ ಸಮಸ್ಯೆ ಇರುವುದರಿಂದ ಮುಂದಿನ ಕೆಲಸದ ಮೇಲೆ ಪರಿಣಾಮ ಬೀರಬಹುದು. ಕುಟುಂಬದ ಎಲ್ಲಾ ಸಹಕಾರವೂ ನಿಮಗಿದೆ. ಹಿರಿಯರ ಸಲಹೆ ತೆಗೆದುಕೊಳ್ಳುವುದು ಉತ್ತಮ. ಇದರಿಂದ ಕಷ್ಟಕರ ಸಮಸ್ಯೆಯನ್ನು ಪರಿಹರಿಸಬಹುದು. ಪ್ರೀತಿಯ ದೃಷ್ಟಿಯಿಂದ ಉತ್ತಮ ದಿನ ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ಮಿಥುನ ರಾಶಿ : ಇಂದಿನ ದಿನ ಮಿಥುನ ರಾಶಿಯ ಜನರಿಗೆ ಇಂದು ಸಾಮಾನ್ಯಕ್ಕಿಂತ ಉತ್ತಮ ದಿನವಾಗಿರುತ್ತದೆ. ಲಾಭದ ಅನೇಕ ಅವಕಾಶಗಳಿವೆ. ಆದರೆ ಮನಸ್ಸು ಬೇರೆ ಕಡೆ ಅಲೆದಾಡುತ್ತದೆ. ಮನಸ್ಸಿನಲ್ಲಿ ನಡೆಯುತ್ತಿರು ಪ್ರಕ್ಷುಬ್ಧತೆಯಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷ್ಯಿಸುವಿರಿ. ಇದರಿಂದಾಗಿ ಪ್ರಯೋಜನಗಳು ವಿಳಂಬವಾಗುತ್ತದೆ. ಮತ್ತು ನಿರೀಕ್ಷೆಗಿಂತ ಕಡಿಮೆ ಇರುತ್ತದೆ ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ಕಟಕ ರಾಶಿ : ಇಂದಿನ ದಿನ ಕಟಕ ರಾಶಿಯ ಜನರಿಗೆ ಅನಿಯಂತ್ರಿತ ದಿನಚರಿ ಮತ್ತು ಆಹಾರದಿಂದಾಗಿ ನಿಮ್ಮ ಆರೋಗ್ಯವು ಸ್ವಲ್ಪ ಹದಗೆಡಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಕೆಲಸದಲ್ಲಿ ಸಂಪೂರ್ಣ ಉತ್ಸಾಹವಿರುವುದಿಲ್ಲ. ಅಗತ್ಯವಾದ ಕೆಲಸವನ್ನು ತರಾತುರಿಯಲ್ಲಿ ಮಾಡಬೇಕಾಗಬಹುದು. ಸಾರ್ವಜನಿಕ ವಲಯದಲ್ಲಿ ಪ್ರೀತಿ, ಗೌರವ ಎರಡನ್ನೂ ಪಡೆಯುವಿರಿ. ಆದರೆ ವ್ಯವಹಾರದ ನಿಧಾನಗತಿಯಿಂದ ಆದಾಯವೂ ಕಡಿಮೆ ಇರುತ್ತದೆ ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ಸಿಂಹ ರಾಶಿ : ಇಂದಿನ ದಿನ ಸಿಂಹ ರಾಶಿಯ ಜನರಿಗೆ ನಿಮ್ಮ ಅಸಡ್ಡೆಯ ವರ್ತನೆಯಿಂದ ಸಹೋದ್ಯೋಗಿಗಳು ಮತ್ತು ಕುಟುಂಬ ಸದಸ್ಯರು ಅಸಮಾಧಾನಗೊಳ್ಳಬಹುದು. ಘರ್ಷಣೆಗಳೂ ಇರಬಹುದು. ಪ್ರವಾಸ, ಮನರಂಜನೆಗಳಿಗೆ ಅವಕಾಶಗಳಿವೆ ಆದರೆ ಅಸಡ್ಡೆಯ ವರ್ತನೆಗಳಿಂದಾಗಿ ಅವುಗಳನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯವು ಉತ್ತಮವಾಗಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮನ್ನು ಸಾಬೀತು ಪಡಿಸಲು ಅನೇಕ ಅವಕಾಶಗಳಿವೆ ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ಕನ್ಯಾ ರಾಶಿ : ಇಂದಿನ ದಿನ ಕನ್ಯಾ ರಾಶಿಯ ಜನರಿಗೆ ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನೀವು ಯಾರೊಂದಿಗಾದರೂ ಚರ್ಚೆಯಲ್ಲಿ, ವಾದದಲ್ಲಿ ಗೆಲ್ಲಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಇನ್ನೊಬ್ಬರ ಸಲಹೆ ತೆಗೆದುಕೊಳ್ಳಬೇಕಾಗಬಹುದು. ಪ್ರತಿ ಕೆಲಸದ ಕಾನೂನು ಅಂಶಗಳನ್ನು ಸಂಪೂರ್ಣವಾಗಿ ನೋಡಿ. ವ್ಯವಹಾರಕ್ಕಾಗಿ ಸಣ್ಣ ಪ್ರಯಾಣ ಮಾಡಬೇಕಾಗಬಹುದು ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ತುಲಾ ರಾಶಿ : ಇಂದಿನ ದಿನ ತುಲಾ ರಾಶಿಯ ಜನರಿಗೆ ನೀವು ಇಂದು ಬುದ್ಧಿವಂತಿಕೆ ಮತ್ತು ವಿವೇಚನೆಯನ್ನು ಬಳಸಿಕೊಂಡು ಲಾಭ ಗಳಿಸುವಿರಿ. ಆದರೆ ಸರಿಯಾದ ಸಮಯಕ್ಕೆ ಕಾಯಬೇಕು. ಅಕಾಲಿಕ ನಿರ್ಧಾರವು ಲಾಭದ ಬದಲು ನಿರಾಸೆ ತರಬಹುದು. ದಿನದ ಆರಂಭದಲ್ಲಿ ಕೆಲಸದ ಬಗ್ಗೆ ಅಸಡ್ಡೆ ಇರಬಹುದು. ಆದರೆ ಮಧ್ಯಾಹ್ನದ ನಂತರ ಗಂಭೀರತೆ ಬರುವುದು. ಇತರ ದಿನಗಳಿಗಿಂತ ಇಂದು ಕಠಿಣ ಪರಿಶ್ರಮವನ್ನು ಹಾಕಬೇಕಾಗಬಹುದು. ಆದರೆ ಇದರ ಪ್ರಯೋಜನಗಳು ಮುಂದಿನ ದಿನಗಳಲ್ಲಿ ಹಣದ ರೂಪದಲ್ಲಿರುತ್ತದೆ ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ವೃಶ್ಚಿಕ ರಾಶಿ : ಇಂದಿನ ದಿನ ವೃಶ್ಚಿಕ ರಾಶಿಯ ಜನರಿಗೆ ಸಾಕಷ್ಟು ಜವಾಬ್ದಾರಿಗಳನ್ನು ಪೂರೈಸುವ ದಿನವಿಂದು. ಮನೆಯ ಎಲ್ಲಾ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಅವಕಾಶವಿರುತ್ತದೆ. ಇಂದು ನೀವು ಹಳೆಯ ಭಾದ್ಯತೆಗಳನ್ನು ತೀರಿಸಲು ಸಾಧ್ಯವಾಗುತ್ತದೆ. ವ್ಯವಹಾರದಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಬೇಡಿ. ಕೆಲವೊಂದು ಕಾರಣಗಳಿಗಾಗಿ ಕುಟುಂಬ ಸದಸ್ಯರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ಧನಸ್ಸು ರಾಶಿ : ಇಂದಿನ ದಿನ ಧನಸ್ಸು ರಾಶಿಯ ಜನರಿಗೆ ಈ ದಿನ ಬಹಳ ಕಾರ್ಯನಿರತ ದಿನವಾಗಿದೆ. ಸೃಜನಶೀಲ ಕೆಲಸದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತರು ದಿಢೀರನೆ ನಿಮ್ಮ ಮುಂದೆ ಬಂದು ನಿಲ್ಲಬಹುದು. ಆದರೆ ಯಾರಿಗೂ ಸಾಲ ನೀಡಬೇಡಿ. ನಿಮ್ಮ ಆಲೋಚನೆಗಳು ಕಛೇರಿಯಲ್ಲಿ ಇಷ್ಟವಾಗುತ್ತವೆ. ಮನೆಯ ಹಿರಿಯರೊಂದಿಗೆ ವಾದ ಮಾಡಬೇಡಿ, ಅವರ ಅಭಿಪ್ರಾಯಗಳನ್ನೂ ಆಲಿಸಿ ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ಮಕರ ರಾಶಿ : ಇಂದಿನ ದಿನ ಮಕರ ರಾಶಿಯ ಜನರಿಗೆ ಹಿಂದೆ ಮಾಡಿದ ತಪ್ಪುಗಳಿಂದ ನೀವು ಪಾಠ ಕಲಿಯುವಿರಿ. ಕಷ್ಟಪಟ್ಟು ದುಡಿದರೂ ಪ್ರತಿಫಲ ಸಿಗದಿದ್ದಾಗ ವಿಷಾದವಾಗುವುದು. ಆದರೆ ನಿರುತ್ಸಾಹಗೊಳ್ಳಬೇಡಿ. ಮಧ್ಯಾಹ್ನ ಕೆಲವರಿಗೆ ಹಣದ ಲಾಭವಿರಬಹುದು. ಹಣಕಾಸಿಗೆ ಅಥವಾ ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ಮನೆಯಲ್ಲಿ ಚರ್ಚೆ ನಡೆಯಬಹುದು. ಅನಗತ್ಯ ವಿವಾದಗಳಿಂದ ದೂರವಿರಿ. ಆರೋಗ್ಯವು ಸ್ವಲ್ಪ ಸಮಯದವರೆಗೆ ಹದಗೆಡಬಹುದು ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ಕುಂಭ ರಾಶಿ : ಇಂದಿನ ದಿನ ಕುಂಭ ರಾಶಿಯ ಜನರಿಗೆ ಬೆಳಗ್ಗೆಯಿಂದ ಯಾವುದೋ ಕಾರ್ಯಕ್ಕೆ ಸಂಬಂಧಿಸಿದ ಉತ್ಸಾಹ ನಿಮ್ಮಲ್ಲಿರುತ್ತದೆ. ಪ್ರೇಮ ಸಂಬಂಧದ ಬಗ್ಗೆ ನೀವು ತುಂಬಾ ಉತ್ಸುಕರಾಗುತ್ತೀರಿ. ಕಚೇರಿಯಲ್ಲಿ ನಿಮ್ಮ ವೇತನ ಅಥವಾ ಬಡ್ತಿಯನ್ನು ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಯುವುದು. ನಿಮ್ಮ ಅತಿಯಾದ ಉತ್ಸಾಹವನ್ನು ನಿಯಂತ್ರಿಸಿ. ಗೌರವದಲ್ಲಿ ಹೆಚ್ಚಳವಾಗಬಹುದು.ಕೆಲವು ಅಗತ್ಯ ವಸ್ತುಗಳನ್ನು ಸಂಜೆಯ ಸಮಯದಲ್ಲಿ ಖರೀದಿಸಬೇಕಾಗಬಹುದು ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

ಮೀನಾ ರಾಶಿ : ಇಂದಿನ ದಿನ ಮೀನಾ ರಾಶಿಯ ಜನರಿಗೆ ಇಂದು ನಿಮಗೆ ಏರಿಳಿತದ ದಿನವಾಗಿರುತ್ತದೆ. ದಿನದ ಆರಂಭದಲ್ಲಿ ಅಗತ್ಯ ಕಾರ್ಯಗಳಲ್ಲಿ ನೀವು ನಿರತರಾಗಿರುತ್ತೀರಿ. ಮನೆಯಲ್ಲಿ ಯಾರೊಂದಿಗೋ ವಾದ ಮಾಡಬೇಕಾಗಬಹುದು, ಇದರಿಂದಾಗಿ ಮಾನಸಿಕ ಒತ್ತಡ ಉಂಟಾಗಬಹುದು. ಕೆಲಸದಲ್ಲಿ, ವ್ಯವಹಾರದಲ್ಲಿ ಭರವಸೆ ನೀಡುವ ಪ್ರಯೋಜನಗಳಿವೆ. ಆದರೆ ಮನಸ್ಸಿಗೆ ಶಾಂತಿ ಇರುವುದಿಲ್ಲ. ಹಣದ ಬಗ್ಗೆ ಯಾರೊಂದಿಊ ವಾದ ಬೇಡ. ಮಾನಸಿಕ ಶಾಂತಿಗಾಗಿ ಆಧ್ಯಾತ್ಮಿಕತೆಯ ಸಹಾಯ ಪಡೆಯಿರಿ ಇನ್ನೂ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯದ ಸಮಸ್ಯೆಗಳಿಗೆ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪರಿಹಾರ 9538855512

Leave A Reply

Your email address will not be published.