ಕೂದಲು ಬಲಿಷ್ಠವಾಗುತ್ತೆ ಚಾಲೆಂಜ್ ಎಂಥ ತೆಳು ಕೂದಲು ಇದ್ದರು 30 ದಿನದಲ್ಲಿ ದಟ್ಟವಾಗಿ ಉದ್ದವಾಗಿ ಬೆಳೆಯುತ್ತೆ!

0 148

ಈ ಮನೆಮದ್ದು ನಿಮ್ಮ ಕೂದಲಿಗೆ ಒಂದು ಎನರ್ಜಿ ಅನ್ನು ಕೊಡುತ್ತದೆ ಮತ್ತು ತಾಕತ್ತನ್ನು ಕೊಡುತ್ತದೆ. ಎಷ್ಟೇ ನಿಮ್ಮ ಕೂದಲು ಉದುರಿದರು ಕೂಡ ಮತ್ತೆ ವಾಪಾಸ್ ನಿಮ್ಮ ಕೂದಲು ಬೆಳೆಯುತ್ತದೆ. ಕೂದಲು ಬೆಳೆಯಬೇಕು ಎಂದರೆ ಕೂದಲಿಗೆ ಬೇಕಾದ ಪೌಷ್ಟಿಕಾಂಶವನ್ನು ಒದಗಿಸಬೇಕು. ನಮ್ಮಲ್ಲಿ ಯಾವುದೆ ಒಂದು ಕೊರತೆ ಇದ್ದರು ಕೂಡ ಏನೇ ಮಾಡಿದರು ಹೇರ್ ಫಾಲ್ ಕಂಟ್ರೋಲ್ ಗೆ ಬರುವುದಿಲ್ಲ. ಈ ಮನೆಮದ್ದು ಬಳಸಿದರೆ ಸಾಕು ಎಷ್ಟೇ ತೆಳು ಇದ್ದರು ಸಹ ನಿಮ್ಮ ಕೂದಲು ದಪ್ಪವಾಗಿ ಬೆಳೆಯುತ್ತದೆ.

ಮೊದಲು ಒಂದು ಕಡೈ ಗೆ ಒಂದು ಬೌಲ್ ಒಣಗಿದ ಕರಿಬೇವಿನ ಸೊಪ್ಪು, ಬಾದಾಮಿ, ಸೂರ್ಯ ಕಾಂತಿ ಬೀಜ, ಕುಂಬಳಕಾಯಿ ಬೀಜ,2 ಚಮಚ ಬಿಳಿ ಎಳ್ಳು, ಮೆಂತೆ. ಇವೆಲ್ಲವೂ ಕೂದಲು ಬೆಳೆಯುವುದಕ್ಕೆ ಸಹಾಯ ಆಗುತ್ತದೆ. ಇವುಗಳನ್ನು ಫ್ರೈ ಮಾಡಿಕೊಳ್ಳಬೇಕು. ನಂತರ ತಣ್ಣಗೆ ಅದಬಳಿಕ ಪುಡಿ ಮಾಡಿಕೊಳ್ಳಬೇಕು. ಇದು ನಮ್ಮ ಕೂದಲಿಗೆ ಒಳ್ಳೆಯದು ಮತ್ತು ಸ್ಕಿನ್ ಗು ಕೂಡ ತುಂಬಾ ಒಳ್ಳೆಯದು.

ಇದನ್ನು ಬಳಸಿದರೆ ನಮ್ಮ ಜೀರ್ಣ ಕ್ರಿಯೆ ಕೂಡ ಚೆನ್ನಾಗಿ ಆಗುತ್ತದೆ.ಇದನ್ನು ನೀವು ಪ್ರತಿದಿನ ಒಂದು ಚಮಚ ಸೇವನೆ ಮಾಡಬೇಕು. ನೀರಲ್ಲಿ ಅಥವಾ ಹಾಲಿನಲ್ಲಿ ಹಾಕಿಕೊಂಡು ಕುಡಿಯಬಹುದು. ಈ ವಿಧಾನವನ್ನು 30 ದಿನಗಳ ವರೆಗೆ ಫಾಲೋ ಮಾಡಬೇಕು. ಇದರಿಂದ ತುಂಬಾ ಒಳ್ಳೆಯ ಫಲಿತಾಂಶ ನಿಮಗೆ ಸಿಗುತ್ತದೆ.

Leave A Reply

Your email address will not be published.