ಈ ಸಮಸ್ಯೆಗಳು ಇರುವವರು ಈ ಗಿಡ ಎಲ್ಲಿ ಸಿಕ್ಕಿದರು ತಪ್ಪದೇ ಬಳಸಿ

0 22

ಈ ಸಮಸ್ಯೆಗಳು ಇರುವವರು ಈ ಗಿಡ ಎಲ್ಲಿ ಸಿಕ್ಕಿದರು ತಪ್ಪದೇ ಬಳಸಿ

ಹತ್ತಿ ಮರ ತನ್ನಷ್ಟಕ್ಕೆ ತಾನು ಬೆಳೆದಿರುತ್ತದೆ ಅದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹತ್ತಿ ಮರದ ತೊಗಟೆ ಮತ್ತು ಹಣ್ಣುಗಳು ತುಂಬಾ ಒಳ್ಳೆಯದು ಆದರೆ ಅದರ ಹಣ್ಣುಗಳಲ್ಲಿ ಹೆಚ್ಚಾಗಿ ಹುಳಗಳಿರುತ್ತದೆ ಹಾಗಾಗಿ ಅದನ್ನು ತಿನ್ನಲು ತುಂಬಾ ಕಷ್ಟ ಆಗುತ್ತದೆ ಆದರೆ ಅದರ ಚಿಗುರೆಲೆಗಳನ್ನು ನಾವು ಬಳಸಬಹುದು ಹಾಗೂ ಅದರ ತೊಗಟೇ ತುಂಬಾ ಔಷದಿಯ ಗುಣಗಳನ್ನು ಹೊಂದಿರುತ್ತದೆ ದೇಹದಲ್ಲಿ ಉಷ್ಣ ಹೆಚ್ಚಾದಾಗ, ಬಾಯಿ ಹುಣ್ಣು ಆದಾಗ ಅದನ್ನು ಕಡಿಮೆ ಮಾಡಿಕೊಳ್ಳಲು ಹತ್ತಿ ಗಿಡದ ಚಿಗುರಲೆ ತುಂಬಾ ಸಹಾಯ ಆಗುತ್ತದೆ ಅದರ ಒಂದೆರಡು ಚಿಗುರೆಲೆಯನ್ನು ಬಾಯಲ್ಲಿ ಹಾಕಿಕೊಂಡು ಅಗಿದು ನುಂಗಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ ಅಥವಾ ಅದರಿಂದ ಕಷಾಯ ಮಾಡಿಕೊಂಡು ಕುಡಿಯಬಹುದು ನೀರಿನಲ್ಲಿ ಚಿಗುರೆಲೆಗಳನ್ನು ಹಾಕಿ ಕುದಿಸಿ ಕಷಾಯ ಮಾಡಿಕೊಂಡು ಕುಡಿಯಬಹುದು ಈ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ ಇನ್ನೂ ಉಗುರು ಸುತ್ತಾಗಿದ್ದರೆ ತುಂಬಾ ನೋವಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಹತ್ತಿ ಹಣ್ಣು ತುಂಬ ಸಹಾಯವಾಗುತ್ತದೆ ಉಗುರು ಸುತಾಗಿರುವ ಬೆರಳನ್ನು ಹತ್ತಿ ಹಣ್ಣಿನ ಒಳಗಿಡಬಹುದು

ಇದರಿಂದ ಉಗುರು ಸುತ್ತು ಬೇಗ ಕಡಿಮೆಯಾಗುತ್ತದೆ ಇನ್ನು ಮೂಲವ್ಯಾಧಿ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು ಚಿಗುರೆಲೆಗಳನ್ನು ಪೇಸ್ಟ್ ರೀತಿ ಮಾಡಿ ಮಜ್ಜಿಗೆ ಮತ್ತು ಸೈಂದವ ಲವಣವನ್ನು ಮಿಶ್ರಣ ಮಾಡಿ ಕುಡಿಯಬಹುದು ಇದರಿಂದಾಗಿ ಮೂಲವ್ಯಾಧಿ ಸಮಸ್ಯೆ ದೂರಾಗುತ್ತದೆ ಇನ್ನೂ ಮಹಿಳೆಯರಿಗೆ ಮುಟ್ಟಿನ ಸಮಸ್ಯೆಯಲ್ಲಿ ಅತಿಯಾಗಿ ನೋವು ಕಾಣಿಸುವ ಅವರಿಗೆ ಹೊಟ್ಟೆ ನೋವು,ಬೆನ್ನು ನೋವು, ಸೊಂಟ ನೋವು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಆಗುವ ಮಹಿಳೆಯರಿಗೆ ತುಂಬಾ ಒಳ್ಳೆಯದು

ಅಂತಹವರಿಗೆ ಇದರ ತೊಗಟೆಯಿಂದ ಮಾಡಿರುವ ಕಷಾಯ ತುಂಬಾ ಒಳ್ಳೆಯದು ಹತ್ತಿ ಮರದ ತೊಗಟೆಯನ್ನು ತಂದು ಶುದ್ಧ ಮಾಡಿ ಅದರಿಂದ ಕಷಾಯ ಮಾಡಿ ಕುಡಿಯಬಹುದು ಈ ಕಷಾಯ ನಮ್ಮ ರಕ್ತ ಶುದ್ಧಿಗೂ ಕೂಡ ತುಂಬಾ ಒಳ್ಳೆಯದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ತುಂಬಾ ಒಳ್ಳೆಯದು ಇನ್ನು ಕೆಲವರಿಗೆ ಊರಿಮೂತ್ರ ಸಮಸ್ಯೆ ಇರುತ್ತದೆ ಅಂತಹವರು ಕಷಾಯವನ್ನು ಸೇವಿಸಬಹುದು ಇದರಿಂದ ಉರಿ ಮೂತ್ರ ಸಮಸ್ಯೆ ದೂರಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.