2023ರಲ್ಲಿ ನಿಮಗೆ ಯಾವಾಗ ವಿವಾಹ ಯೋಗ ಕೂಡಿ ಬರಲಿದೆ

0 23

2023ರಲ್ಲಿ ನಿಮಗೆ ಯಾವಾಗ ವಿವಾಹ ಯೋಗ ಕೂಡಿ ಬರಲಿದೆ

ಹಿರಿಯರು ಮದುವೆಯಾಗಬೇಕು ಎಂದರೆ ಗುರುಬಲ ಕೂಡಿ ಬರಬೇಕು ಎನ್ನುತ್ತಾರೆ ಮದುವೆಯಾಗಲು ಕಾಲ,ಗಳಿಗೆ ಎಲ್ಲವೂ ಕುಡಿ ಬರಬೇಕು ಮದುವೆಗೆ ಸರಿಯಾದ ಸಮಯ ಎಂದು ಇರುತ್ತದೆ ಅದು ಬಂದಾಗ ಮಾತ್ರ ಮದುವೆಯಾಗಲು ಸಾಧ್ಯ 2023ರಲ್ಲಿ ನೀವು ಮದುವೆಯಾಗಲು ಬಯಸಿದರೆ ನಿಮ್ಮ ರಾಶಿಗೆ ಯಾವಾಗ ಕೂಡಿ ಬರಲಿದೆ ಎಂದು ತಿಳಿಯೋಣ ಮೊದಲನೆಯದಾಗಿ ಮೇಷ ರಾಶಿ: ಮೇಷ ರಾಶಿಯವರಿಗೆ ಮದುವೆಯ ಪ್ರಸ್ತಾಪಗಳು ಬರಬಹುದು ನೀವು ಜೀವನ ಸಂಗಾತಿಯ ಹುಡುಕಾಟದಲ್ಲಿ ಇದ್ದರೆ ಈ ವರ್ಷ ನಿಮ್ಮ ಮದುವೆ ಖಂಡಿತವಾಗಿಯೂ ನೆರವೇರುತ್ತದೆ ಏಪ್ರಿಲ್ ನಿಂದ ಆಗಸ್ಟ್ವರೆಗೆ ಮದುವೆಯ ಪ್ರಸ್ತಾಪಗಳು ಬರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನವೆಂಬರ್ ವೇಳೆ ಕಂಕಣ ಭಾಗ್ಯ ಕೂಡಿ ಬರಲಿದೆ ಇನ್ನು ಪ್ರೀತಿಸುತ್ತಿದ್ದರೆ ಈ ವರ್ಷ ಕುಟುಂಬದವರ ಒಪ್ಪಿಗೆಯು ಸಿಗಲಿದೆ ವೃಷಭ ರಾಶಿ: ವೃಷಭ ರಾಶಿಯವರಿಗೆ ಜನವರಿಯಿಂದ ಎಪ್ರಿಲ್ ತಿಂಗಳವರೆಗೆ ಗುರುಬಲ ಚೆನ್ನಾಗಿ ಇರುವುದರಿಂದ ನಿಮ್ಮ ಪ್ರೀತಿ ಮತ್ತು ಮದುವೆಯ ಸಂಬಂಧಗಳು ಬಲವಾಗಿರುತ್ತದೆ ಜೀವನ ಸಂಗಾತಿಯನ್ನು ಹುಡುಕುತ್ತಿದ್ದರೆ ಜುಲೈ ತಿಂಗಳವರೆಗೆ ಮದುವೆಯ ಅವಕಾಶಗಳು ಇದೆ ಅಕ್ಟೋಬರ್ ತಿಂಗಳು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ಬಹಳ ಗಟ್ಟಿಯಾಗಿರುತ್ತದೆ ವರ್ಷದ ಕೊನೆಯಲ್ಲಿ ನಿಮ್ಮ ಜೀವನ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಯಾವುದಾದರೂ ಮನಸ್ತಾಪಗಳು ಬರಬಹುದು ತುಂಬಾ ಜಾಗೃತೆಯನ್ನು ವಹಿಸಬೇಕಾಗುತ್ತದೆ

ನೀವು ಮಾತನಾಡುವಾಗ ಮಾತಿನ ಮೇಲೆ ಎಚ್ಚರಿಕೆ ಇರಬೇಕು ಇಲ್ಲದಿದ್ದರೆ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮಿಥುನ ರಾಶಿ: ಈ ವರ್ಷ ಪ್ರೀತಿ ಸಂಬಂಧದಲ್ಲಿ ಇರುವ ಮಿಥುನ ರಾಶಿಯವರು ತಮ್ಮ ಸಂಬಂಧದಲ್ಲಿ ಏರಿಳಿತಗಳನ್ನು ಕಾಣುತ್ತಾರೆ ಪ್ರೀತಿಯ ವಿಷಯದಲ್ಲಿ ಸಮಸ್ಯೆಗಳು ಕೂಡ ಕಂಡುಬರುತ್ತದೆ ವಿಶೇಷವಾಗಿ ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಜಾಗೃತಿ ವಹಿಸಬೇಕು ವರ್ಷದ ಆರಂಭ ನಿಮಗೆ ಒಳ್ಳೆಯದಲ್ಲ

ಪ್ರೇಮ ಸಂಬಂಧಗಳು ಮುರಿದು ಬೀಳುವ ಸಾಧ್ಯತೆಗಳು ಇದೆ ಮತ್ತು ವೈವಾಹಿಕ ಜೀವನದಲ್ಲೂ ಸಮಸ್ಯೆಗಳು ಇದೆ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ ಇಲ್ಲದಿದ್ದರೆ ಸಂಬಂಧಗಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ ವರ್ಷದ ಮಧ್ಯದಲ್ಲಿ ಪರಿಸ್ಥಿತಿ ಸರಿ ಹೋಗುತ್ತದೆ ವರ್ಷದ ಅಂತ್ಯವು ನಿಮಗೆ ಉತ್ತಮವಾಗಿರುತ್ತದೆ ಅವಿವಾಹಿತರಿಗೆ ಈ ವರ್ಷದಲ್ಲಿ ಮದುವೆಯ ಸಾಧ್ಯತೆಗಳು ಇದೆ

ಕರ್ಕಾಟಕ ರಾಶಿ: ವರ್ಷದ ಆರಂಭದಲ್ಲಿ ಐದನೇ ಮನೆಯ ಮೇಲೆ ಮಂಗಳನ ಅಂಶದಿಂದಾಗಿ ಜೀವನ ಸಂಗಾತಿಯೊಂದಿಗೆ ಉದ್ವಿಗ್ನತೆ ಮತ್ತು ಘರ್ಷಣೆಯ ಪರಿಸ್ಥಿತಿ ಉಂಟಾಗುತ್ತದೆ ಆದರೆ ಗುರು ಗ್ರಹದ ಅನುಗ್ರಹದಿಂದ ನಿಮ್ಮ ಸಂಬಂಧ ಮುರಿದು ಹೋಗುವುದಿಲ್ಲ ಏಪ್ರಿಲ್ ತಿಂಗಳವರೆಗೆ ಅನೇಕ ಸಮಸ್ಯೆಗಳ ಹೊರತಾಗಿಯೂ ನಿಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ ಮೇ ತಿಂಗಳಲ್ಲಿ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ ಅದರ ನಂತರ ನಿಮ್ಮ ಸಂಬಂಧದಲ್ಲಿ ಸಾಕಷ್ಟು ಹೊಂದಾಣಿಕೆಗಳು ಕಂಡುಬರುತ್ತದೆ ವರ್ಷದ ಕೊನೆಯ ತಿಂಗಳಲ್ಲಿ ನಿಮ್ಮ ಸಂಬಂಧ ಮಧುರವಾಗಿರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.