ಫೆಬ್ರವರಿ 2023 ಕನ್ಯಾ ರಾಶಿ ಮಾಸ ಭವಿಷ್ಯ

0 8

ಫೆಬ್ರವರಿ 2023 ಕನ್ಯಾ ರಾಶಿ ಮಾಸ ಭವಿಷ್ಯ

ಕನ್ಯಾ ರಾಶಿ ರಾಶಿ ಚಕ್ರದ ಆರನೇ ಜ್ಯೋತಿಷ್ಯ ಚಿನ್ಹೆ ಕನ್ಯಾ ರಾಶಿಯು 2ನೇ ಅತಿ ದೊಡ್ಡ ನಕ್ಷತ್ರ ಪುಂಜವಾಗಿದೆ ಇದು ಉತ್ತರಾರ್ಧ ನಕ್ಷತ್ರದ ಎರಡು,ಮೂರು,ನಾಲ್ಕು ಪಾದಗಳು ಹಸ್ತ ನಕ್ಷತ್ರದ ನಾಲ್ಕು ಪಾದ ಚಿತ್ರ ನಕ್ಷತ್ರದ 1,2 ಪಾದದ ಅಡಿಯಲ್ಲಿ ಹುಟ್ಟಿದವರು ಕನ್ಯಾ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಬುಧ ತಿಂಗಳ ಮೊದಲ ವಾರದಲ್ಲಿ ನಿಮಗೆ ಕಲ್ಪನೆಯು ಇಲ್ಲದೆ ಉತ್ತಮ ಜನರು ಮಿತ್ರರಾಗಿ ಸಿಗುತ್ತಾರೆ ಮತ್ತು ಇದು ನಿಮ್ಮ ಮನಸ್ಸಿಗೆ ಆನಂದವನ್ನು ಉಂಟು ಮಾಡುತ್ತದೆ ಈ ತಿಂಗಳು ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತದೆ ಆದರೆ ಹೆಚ್ಚಿನ ಕೆಲಸದ ಒತ್ತಡದಿಂದ ಈ ತಿಂಗಳ ಮೊದಲ ವಾರದಲ್ಲಿ ಸರಿಯಾಗಿ ಕುಟುಂಬದೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದು ನಿಮ್ಮ ಸಂಗಾತಿ ಮತ್ತು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಬಹುದು ಎರಡನೇ ವಾರದಲ್ಲಿ ಕುಟುಂಬವು ನಿಮ್ಮ ಕೆಲಸಕ್ಕೆ ಸ್ಪಂದಿಸುತ್ತದೆ ನಿಮ್ಮ ಎಲ್ಲಾ ವ್ಯವಹಾರಗಳಿಗೆ ಬೆಂಬಲ ಸೂಚಿಸುತ್ತಾರೆ ಗ್ರಹಗಳ ಸಕಾರಾತ್ಮಕತೆಯು ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿಯ ವಾತಾವರಣವನ್ನು ತರುತ್ತದೆ ಮೂರನೇ ವಾರದಲ್ಲಿ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ಯೋಚಿಸಬಹುದು ಆದರೆ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಪರವಾಗಿ ನಿಮ್ಮ ಯೋಜನೆಗಳನ್ನು ಮುಂದೂಡಬಹುದು ಆಸ್ತಿಗೆ ಸಂಬಂಧಪಟ್ಟಂತಹ ಕೆಲವು ವಿಚಾರಗಳಲ್ಲಿ ಶುಭ ಸುದ್ದಿಯನ್ನು ಕೇಳಬಹುದು

ಪೋಷಕರನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು ಅವರ ಆಶೀರ್ವಾದವೂ ನಿಮ್ಮ ಎಲ್ಲಾ ಕೆಲಸಗಳಿಗೆ ಯಶಸ್ಸನ್ನು ತಂದುಕೊಡುತ್ತದೆ ಶಿಕ್ಷಣದ ವಿಚಾರವಾಗಿ ನಿಮ್ಮ ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸಲು ಈ ತಿಂಗಳು ಉಪಯುಕ್ತವಾದ ಪುಸ್ತಕಗಳನ್ನು ಖರೀದಿ ಮಾಡುವ ಮೂಲಕ ಮೊದಲ ವಾರದಲ್ಲಿ ಶೈಕ್ಷಣಿಕ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ತೋರುವಿರಿ ಉನ್ನತ ಶಿಕ್ಷಣದಲ್ಲಿ ಇರುವ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಲ್ಲಿ ಅನುಕೂಲಕರ ಫಲಿತಾಂಶಗಳು ನಿಮ್ಮದಾಗಲಿದೆ

ಶಿಕ್ಷಣದ ವಿಚಾರದಲ್ಲಿ ಕಷ್ಟಗಳನ್ನು ಎದುರಿಸಬಹುದು ತುಂಬಾ ದಿನಗಳಿಂದ ಶುಲ್ಕದ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಇದ್ದರು ಈ ಸಮಯದಲ್ಲಿ ಹಣದ ಅಭಾವ ನಿಮ್ಮನ್ನು ಕಾಡಬಹುದು ಇದೇ ವಿಷಯವಾಗಿ ಶಾಲಾ ಕಾಲೇಜುಗಳಿಗೆ ಹೋಗಲಾಗದೆ ಚಡಪಡಿಸಬಹುದು ವಿದ್ಯೆಯಲ್ಲಿ ಸ್ವಲ್ಪ ಹಿಂದಿರುವ ವಿದ್ಯಾರ್ಥಿಗಳಿಗೆ ಸಮಯವನ್ನು ಸರಿಪಡಿಸಿಕೊಂಡು ಓದಿನ ಕಡೆ ಗಮನಹರಿಸಲು ಸೂಚಿಸಲಾಗಿದೆ ಶಿಕ್ಷಣದಲ್ಲಿ ಈ ತಿಂಗಳ ಮೊದಲ ಮತ್ತು ಮೂರನೇ ವಾರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದು

ತಿಂಗಳಿನ ಮೊದಲ ವಾರದಲ್ಲಿ ಆರೋಗ್ಯವು ಉತ್ತಮವಾಗಿರುತ್ತದೆ ಯಾವುದೇ ಸಮಸ್ಯೆಗಳು ಇರುವುದಿಲ್ಲ ಕೆಲಸದ ಹೊರೆ ಹೆಚ್ಚಾಗಿರುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಗಳನ್ನು ಎದುರಿಸುವಿರಿ ಈ ಸಮಯದಲ್ಲಿ ಕುಟುಂಬದ ಬೆಂಬಲ ಕಡಿಮೆ ಇದ್ದು ದೂರ ಪ್ರಯಾಣ ಮಾಡುವುದರಿಂದ ದೈಹಿಕ ನೋವು ಮತ್ತು ಕೀಲು ನೋವುಗಳು ಮುಂತಾದ ಭಾದೆಗಳು ಎದುರಾಗಬಹುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ಥಿರ ಆಹಾರ ಪದ್ಧತಿಯನ್ನು ಅನುಸರಿಸಿ ಯೋಗ, ವ್ಯಾಯಾಮ ಮುಂತಾದ ಚಟುವಟಿಕೆಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಸೇರಿಸಿಕೊಳ್ಳಿ ಮೂರನೇ ವಾರದ ನಂತರ ತಾಯಿಯ ಅಥವಾ ತಂದೆಯ ಆರೋಗ್ಯದಲ್ಲಿ ಕೆಲವು ಸಮಸ್ಯೆಗಳು ಕಾಣಬಹುದು

ನಿರ್ಲಕ್ಷ್ಯ ಮಾಡದೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವುದರಿಂದ ಬೇಗ ಗುಣಮುಖವಾಗಬಹುದು ಮಕ್ಕಳ ಆರೋಗ್ಯದ ಕಡೆ ಯಾವುದೇ ಗೊಂದಲವಿಲ್ಲ ಸಂಗಾತಿ ಆರೋಗ್ಯದ ಕಡೆ ಸ್ವಲ್ಪ ಗಮನವಿರಲಿ ವೃತ್ತಿಜೀವನ ಹೊಸ ವ್ಯಾಪಾರ ಅಥವಾ ಹೊಸ ಉದ್ಯೋಗ ಹುಡುಕಲು ಈ ತಿಂಗಳು ಅನುಕೂಲಕರವಾಗಿದೆ ನಿಮ್ಮ ಕೆಲವು ಹೆಚ್ಚುವರಿ ಶಕ್ತಿ ಮತ್ತು ದೃಢವಾದ ನಿರ್ಧಾರ ಮಹತ್ವದ ಫಲಿತಾಂಶಗಳನ್ನು ತಂದು ಕೊಡುತ್ತದೆ ಗ್ರಹಗಳ ಸಕಾರಾತ್ಮಕ ಬದಲಾವಣೆ ಹೊಸ ಉದ್ಯೋಗವನ್ನು ಹುಡುಕುವ ಹೋರಾಟದ ಮನೋಭಾವ ಮತ್ತು ಆಳವಾದ ಶಕ್ತಿಯನ್ನು ನೀಡುತ್ತದೆ

ಈ ಸಮಯದಲ್ಲಿ ನೀವು ಕೇವಲ ನಿಮ್ಮ ಕನಸಿನ ಉದ್ಯೋಗದತ್ತ ಆಸಕ್ತಿಯನ್ನು ಹೆಚ್ಚಿಸಿಕೊಳ್ಳವಿರಿ ನಿಮ್ಮ ವೃತ್ತಿ ಜೀವನದಲ್ಲಿ ಅಪೇಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ ಕೆಲಸದ ಸ್ಥಳಗಳಲ್ಲಿ ಮೇಲಾಧಿಕಾರಿಗಳು ನಿಮ್ಮನ್ನು ಬೆಂಬಲಿಸುತ್ತಾರೆ ಮೂರನೇ ವಾರದ ನಂತರ ನಿಮ್ಮ ವೃತ್ತಿ ಜೀವನದಲ್ಲಿ ನೀವು ಮಾಡುವಂತಹ ಬದಲಾವಣೆ ನಿಮ್ಮ ಕಾರ್ಯ ವೈಕರಿ ಇವೆಲ್ಲದರ ಪರಿಣಾಮ ನಿಮ್ಮ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಯೋಚನೆ ಮಾಡಿ ಇಲ್ಲದ ತೊಂದರೆಗಳನ್ನು ತಂದುಕೊಳ್ಳಬೇಡಿ ನಿಮ್ಮ ಸಹೋದ್ಯೋಗಿಗಳಿಂದ ಸಲಹೆ ಪಡೆಯುವುದು ಉತ್ತಮ ಕೆಲಸದ ಸ್ಥಳಗಳಲ್ಲಿ ನಿಮ್ಮ ಕೋಪದ ವರ್ತನೆಯನ್ನು ತೋರಬೇಡಿ

ಇದು ನಿಮ್ಮ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಿಂದಿನಂತೆ ಉತ್ತಮ ಹಣಕಾಸಿನ ಸ್ಥಿತಿಯನ್ನು ಕಾಯ್ದುಕೊಳ್ಳಲು ನೀವು ಮೊದಲ ವಾರದಿಂದಲೇ ಸಕ್ರಿಯರಾಗಿರಬೇಕು ಆಗ ಮಾತ್ರ ಮೊದಲ ವಾರದಿಂದಲೇ ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ ಆದರೆ ಈ ತಿಂಗಳು ವೆಚ್ಚಗಳು ಸಹ ಹೆಚ್ಚಾಗುತ್ತದೆ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನಿಮ್ಮ ಮೇಲೆ ಸ್ವಲ್ಪ ಒತ್ತಡ ಇರುತ್ತದೆ ಮೂರನೇ ವಾರದಲ್ಲಿ ಹಣ ಸಂಪಾದಿಸಲು ಹೆಚ್ಚಿನ ಹೋರಾಟಗಳು ನಡೆಯುತ್ತದೆ ಉದ್ಯೋಗದಲ್ಲಿ ಇರುವಂತಹ ಅವರಿಗೆ ಆದಾಯವು ಉತ್ತಮವಾಗಿದೆ ಮಕ್ಕಳಿಂದ ಧನ ಪ್ರಾಪ್ತಿಯಾಗಲಿದೆ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಅಥವಾ ವ್ಯಾಪಾರ ಇಲ್ಲದೆ ಪರದಾಡಬಹುದು ತಿಂಗಳ ಮಧ್ಯಭಾಗದ ನಂತರ ಸ್ವಲ್ಪ ವ್ಯತ್ಯಾಸಗಳನ್ನು ಕಾಣುತ್ತೀರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.