ಮೊಳಕೆ ಕಾಳು ತಿನ್ನಿ ಈ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ!
ಮೊಳಕೆ ಕಾಳುಗಳು ಪ್ರೋಟೀನ್ ಅನ್ನ ಜಾಸ್ತಿ ಹೊಂದಿರುತ್ತದೆ. ಸಾಕಷ್ಟು ನಾರಿನಂಶ ಹೊಂದಿದೆ. ಜೊತೆಗೆ ಅನೇಕ ಕಿಣ್ವಾ ಗಳನ್ನು ಹೊಂದಿದೆ. ಮೊಳಕೆ ಕಾಳುಗಳಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳು ಇವೆ.. ನೀವು ಕಾಳುಗಳನ್ನು ಚೆನ್ನಾಗಿ ಮೊಳಕೆ ಬರಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಆದರೆ ಕೆಲವರಿಗೆ ಮೊಳಕೆ ಕಾಳುಗಳನ್ನು. ತಿಂದಾಗ ಗ್ಯಾಸ್ಟ್ರಿಕ್ ಆಗುತ್ತದೆ. ಗ್ಯಾಸ್ ತುಂಬಾ ಹೋಗುತ್ತೆ. ಗ್ಯಾಸ್ ಪಾಸ್ ಆಗುತ್ತೆ ಗ್ಯಾಸ್ ಅನ್ ಕನ್ಫರ್ಟೆಬಲ್ ಆಗುತ್ತೆ. ಅಂತ ಸಂದರ್ಭದಲ್ಲಿ . ಮೊಳಕೆ ಕಾಳುಗಳನ್ನು ಬೇಸಿ ತಿನ್ನುವುದರಿಂದ ಅಭ್ಯಾಸವನ್ನು ಮಾಡಬೇಕು.
ಮೊಳಕೆ ಕಾಳುಗಳನ್ನು ಬೇಯಿಸಿ ತಿನ್ನು ಅಭ್ಯಾಸ ಮಾಡ್ಕೋಬೇಕು . ಇತರ ಗ್ಯಾಸ್ ಆಗೋದು ಆಗ್ಲಿ ಪ್ರೋಟಿಂಗ್ ಆಗೋದ್ ಆಗ್ಲಿ ಆಗೋದಿಲ್ಲ. ಸಸ್ಯಹಾರಿಗಳಿಗೆ ಪ್ರೋಟೀನ್ ಕಡಿಮೆ ಇದೆ. ಪ್ರೋಟೀನ್ ಆಧಾರ ಇಲ್ಲ. ಎಲ್ಲೂ ಕೂಡ ಅನ್ನದಲ್ಲಿ ತುಂಬಾ ಕಡಿಮೆ ಪ್ರೋಟೀನ್ ಇರುತ್ತದೆ. ಚಪಾತಿಯಲ್ಲಿ ಕಡಿಮೆ ಪ್ರೋಟೀನ್ ಇರುತ್ತದೆ. ಎಲ್ಲ ಕಾರ್ಬೋಹೈಡ್ರೇಟಲ್ಲು ಅತ್ಯಂತ ಕಡಿಮೆ ಪ್ರೊಟೀನ್ ಇರುತ್ತದೆ.
ಮೊಟ್ಟೆ ಇರ್ಬೋದು, ಚಿಕನ್ನು ಮಟನ್ ಫಿಶ್ ಇದನ್ನೆಲ್ಲಾ ಸಾಕಷ್ಟು ಪ್ರೋಟೀನ್ ಸಿಗುತ್ತದೆ. ಹಾಗಾಗಿ ಮಾಂಸಾಹಾರಿಗಳಿಗೆ ಪ್ರೋಟೀನ್ ಸಿಗುತ್ತೆ ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಉಂಟಾಗುತ್ತದೆ. ಇರುವಂತ ಏಕೈಕ ದಾರಿ ಅಂದ್ರೆ ಮೊಳಕೆ ಕಾಳುಗಳನ್ನು ಜಾಸ್ತಿ ಸೇವಿಸುವಂಥದ್ದು. ಮೊಳಕೆ ಕಾಳುಗಳನ್ನು ಪ್ರೋಟೀನ್ ಸೋರ್ಸ್ ನೀರಿನಲ್ಲಿ ಕರಗುವಂತ ನಾರಿನಂಶ ಇದೆ. ನೀರಿನಲ್ಲಿ ಕರಗದ ನಾರಿನಂಶ ಇದೆ. ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.
ತಾವು ಪ್ರೊಟೀನ್ ಅನ್ನ ಜಾಸ್ತಿ ಉಪಯೋಗಿಸಬೇಕು. ನಿಮ್ಮ ಆರೋಗ್ಯ ದಷ್ಟಪುಷ್ಟ ಆಗ್ಬೇಕು. ನಿಮ್ಮ ದೇಹ ದಷ್ಟಪುಷ್ಟ ಆಗಬೇಕು. ನಿಮ್ಮ ಆರೋಗ್ಯ ಇಂಪ್ರೂ ಆಗ್ಬೇಕು ಅಂದ್ರೆ ಮೊಳಕೆಕಾಳುಗಳನ್ನು. ಸಲಾಡ್ ರೀತಿಯಲ್ಲಿ ಅದಕ್ಕೆ ಸ್ವಲ್ಪ ಬೇರೆ ಬೇರೆ ರೀತಿ ಹಣ್ಣುಗಳನ್ನು ಸೇರಿಸಿ. ಅಥವಾ ತರಕಾರಿಯನ್ನು ಸೇರಿಸಿ ಸಲಾಡ್ ಮಾಡ್ಕೊಂಡು ಸೇವಿಸಬಹುದು.
ಮೊಳಕೆ ಕಾಳುಗಳು ನಮ್ಮ ದೇಹದಲ್ಲಿ ಅಮೂಲ್ ಆಗ್ರಾ ಬದಲಾವಣೆಗಳನ್ನುಂಟು ಮಾಡುತ್ತದೆ. ಎರಡು ದಿವಸ ತಿಂದೆ. ಮೂವತ್ತು ದಿಸ ತಿಂದೆ. 4 ದಿಸ ತಿಂದೆ ಡಿಸ್ಕಂ ಪಾರ್ಟಬಲ್ ಆತು ಅಂತ ಬಿಡೋದಲ್ಲ. ಮತ್ತೆ ಅದನ್ನ ಮುಂದುವರೆಸುತ್ತಾ ಹೋದಾಗ. ನಮ್ಮ ದೇಹಕ್ಕೆ ಅದು ಸೆಟ್ ಆಗುತ್ತೆ. ತುಂಬಾ ಡಿಸ್ಕಂಫರ್ಟಿಬಲ್ ಆಯ್ತು ಅಂದ್ರೆ ಬೆಸು ತಿನ್ನುವಂತ ದಾರಿ. ಇದ್ದೇ ಇದೆ.
ಎಣ್ಣೆ ಬೀಜಗಳು… ಎಣ್ಣೆ ಬೀಜಗಳು ಬಹಳ ಒಳ್ಳೆಯದು. ಸೀಡ್ಸ್ . ಸನ್ ಫ್ಲವರ್ ಆಯಿಲ್ ನಮಗೆ ತೊಂದರೆಯನ್ನುಂಟು ಮಾಡಬಹುದು. ಸನ್ ಫ್ಲವರ್ ಸೀಡ್ಸ್ ಅನ್ನ ನಾವು ತಿನ್ನುವುದರಿಂದ. ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸನ್ ಫ್ಲವರ್ ಸೀಡ್ಸ್ ಅನ್ನ ಡೈಲಿ ಎರಡು ಚಮಚ ತಿನ್ನುವಂತ. ಅಭ್ಯಾಸವನ್ನು ಬೆಳೆಸಿಕೊಂಡರೆ. ನಮ್ಮ ಆರೋಗ್ಯ ಇಂಪ್ರೂ ಆಗೋದ್ರಲ್ಲಿ ಸಂದೇಹ ಇಲ್ಲ. ಖನಿಜಗಳು ಲವಣಗಳು . ಜೀವಸತ್ವಗಳು. ನೀರಿನಲ್ಲಿ ಕರಗುವಂತ ನಾರಿನಂಶ ಎಲ್ಲ ರಿತಿ ಪೋಷಕಾಂಶಗಳು. ಜಿಂಕು ಸೆಲನಿಯಮ್. ಇದೆಲ್ಲವೂ ಕೂಡ ನಮಗೆ ಸಿಗುತ್ತದೆ.
ಚರ್ಮದ ಆರೋಗ್ಯಕ್ಕೆ ಕೂದಲಿನ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಎಣ್ಣೆ ಬೀಜಗಳನ್ನು ನಾವು ಸೇವಿಸುವುದು. ಬಹಳ ಒಳ್ಳೆಯದು. ಅದು ಶೇಂಗಾ ಇರಬಹುದು. ಗೋಡಂಬಿ ಇರಬಹುದು ಬಾದಾಮಿ ಇರಬಹುದು. ವಾಲ್ನಟ್ ಇರಬಹುದು. ಪಿಸ್ತಾ ಇರಬಹುದು. ಇವುಗಳನ್ನು ಪ್ರತಿನಿತ್ಯ ಎಲ್ಲವನ್ನು ಸೇರಿ 50 ಗ್ರಾಂ ನಷ್ಟು ಎಲ್ಲವನ್ನು ತಿಂದ್ರು ತೊಂದರೆ ಇಲ್ಲ. ಇದು ನಮಗೆ ಮುಖ್ಯ ಎನರ್ಜಿಯಾಗಿ ಬರಬೇಕು. ಇದು ಬಹಳ ಒಳ್ಳೆಯದು. ರಾತ್ರಿ ಊಟವನ್ನು ಬಿಟ್ಟು ಸಂಜೆ ಇಂಟರ್ವ್ಯೂಟಿಂಗ್ ಫಾಸ್ಟಿಂಗ್ ಮಾಡ್ತೀರಿ ಅನ್ನೋದಾದ್ರೆ ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡಿ ಮಧ್ಯಾಹ್ನ ಊಟ ಮಾಡಿ.
ನಾಲ್ಕು ಗಂಟೆಗೆ. ಒಂದಿಷ್ಟು ನಟ್ಸ್. ಒಂದಿಷ್ಟು ಹಣ್ಣುಗಳು. ಒಂದಿಷ್ಟು ಕಾಳುಗಳು ಅಥವಾ ಎಣ್ಣೆ ಬೀಜಗಳು. ಇವುಗಳಿಂದ ಹೊಟ್ಟೆ ತುಂಬಿಸಿಕೊಂಡು. ಸಂಜೆ ನಾಲ್ಕರಿಂದ ನಾಳೆ ಬೆಳಗ್ಗೆ ಬ್ರೇಕ್ ಫಾಸ್ಟ್ವರೆಗೂ.16 ತಾಸು ಕಾಲಿ. 8 ತಾಸು ಆಹಾರ ಸೇವನೆ. ಇದನ್ನೇನಾದರೂ ಮಾಡಿದ್ರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು…
ಎಣ್ಣೆ ಬೀಜಗಳಲ್ಲಿ ವಿಶೇಷ ಏನೆಂದರೆ, ಕರ್ಬುಜದ ಬೀಜ ಬೆಳ್ಳಗಿರುತ್ತೆ. ಹಾಗೆ ಕುಂಬಳಕಾಯಿ ಬೀಜ ಕ್ರೇ ಇರುತ್ತೆ. ಇದು ಕೂಡ ಬಹಳ ಒಳ್ಳೆಯದು. ಇದನ್ನು ಕೂಡ ದಿನ ಎರಡು ಚಮಚ. ತಿನ್ನುವಂತ ಹವ್ಯಾಸ ಬೆಳೆಸಿಕೊಂಡರೆ ನಮಗೆ ಎಲ್ಲ ರೀತಿಯ ಪೋಷಕಾಂಶಗಳು ಚರ್ಮಕ್ಕೆ ಬೇಕಾದಂತ ಕೂದಲಿಗೆ ಬೇಕಾದಂತ ಪೋಷಕಾಂಶಗಳು ಸಿಗುತ್ತದೆ. ಹಾಗಾಗಿ ಇದರಲ್ಲಿ ಬಯೋಟಿನ್ ಅಂಶ ಸಾಕಷ್ಟು ಇದೆ. ನಾವು ಬೀಜಗಳನ್ನು ತಿನ್ನುವಂತ ಹವ್ಯಾಸಗಳನ್ನು ಬಳಸಿಕೊಳ್ಳಬೇಕು. ನಮ್ಮ ಆಹಾರದಲ್ಲಿ ಇದನ್ನು ಕಂಪಲ್ಸಲ್ಲಿ. ಇದನ್ನ ಆಡ್ ಮಾಡಬೇಕು. ಆಗ ನಮ್ಮ ಆರೋಗ್ಯ ನಮ್ಮ ಆರೋಗ್ಯ ಇಂಪ್ರೊಗದನ್ನು ನೋಡುತ್ತೇವೆ.
ನಮಗೆ ಅನೇಕ ರೀತಿಯ ತೊಂದರೆಗಳು ಇವೆ ಮಧುಮೇಹ ಹತೋಟಿಗೆ ತರಲು ಸಹಾಯ ಮಾಡುತ್ತದೆ. ಬಿಪಿಯನ್ನ ಹತೋಟಿ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯ ಬೊಜ್ಜನ್ನು ಕರೀಸ್ಲಿಕ್ಕೆ. ಇದು ಸಹಾಯ ಮಾಡುತ್ತದೆ. ಹೀಗೆ ಫ್ಯಾಟಿ ಲಿವರ್ ಸರಿ ಮಾಡ್ಲಿಕ್ಕೆ ಸಹಾಯ ಮಾಡುತ್ತದೆ. ಅತ್ಯಂತ ಪರಿಣಾಮಕಾರಿಯಾದಂತ ಎಣ್ಣೆ ಬೀಜಗಳನ್ನು ಸೇವಿಸ್ತರಿಂದಾಗಿ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ಸಂದೇಹ ಇಲ್ಲ